ವೋಡಾಫೋನ್ ಆಫರ್! 1 ವರ್ಷದ ಅವಧಿಯೊಂದಿಗೆ 547.5 ಜಿಬಿ ಡೆಟಾ..

ವೋಡಾಫೋನ್ ಹಾಗು ಐಡಿಯಾ ವಿಲೀನವಾದ ದೇಶದ ಅತಿ ದೊಡ್ಡ ಟೆಲಿಕಾಂ ಕಂಪನಿಗಳಲ್ಲಿ ಒಂದಾಗಿ ಹೊರಹೊಮ್ಮಿರುವ ವೋಡಾಫೋನ್ ರೂ. 1,999 ಪ್ರಿಪೇಡ್ ಪ್ಲಾನ್ ಶುರು ಮಾಡಿದೆ.

ವೋಡಾಫೋನ್ ಆಫರ್! 1 ವರ್ಷದ ಅವಧಿಯೊಂದಿಗೆ 547.5 ಜಿಬಿ ಡೆಟಾ..

ವೋಡಾಫೋನ್ ಹಾಗು ಐಡಿಯಾ ವಿಲೀನವಾದ ದೇಶದ ಅತಿ ದೊಡ್ಡ ಟೆಲಿಕಾಂ ಕಂಪನಿಗಳಲ್ಲಿ ಒಂದಾಗಿ ಹೊರಹೊಮ್ಮಿರುವ ವೋಡಾಫೋನ್ ರೂ. 1,999 ಪ್ರಿಪೇಡ್ ಪ್ಲಾನ್ ಶುರು ಮಾಡಿದೆ.

ಈ ಪ್ಲಾನ್ 365 ದಿನಗಳ ವ್ಯಾಲಿಡಿಟಿ ಹೊಂದಿದೆ. ಒಂದು ವರ್ಷದ ಅವಧಿಗೆ ಪ್ರತಿದಿನ 1.5 ಜಿಬಿ ಡೇಟಾ ಲಭ್ಯವಾಗಲಿದೆ. ಅಂದರೆ ಈ ಪ್ಲಾನ್ ನಲ್ಲಿ ಗ್ರಾಹಕರಿಗೆ ಒಟ್ಟು 547.5 ಜಿಬಿ ಡೇಟಾ ಸಿಗಲಿದೆ. ಅನಿಯಮಿತ ರಾಷ್ಟ್ರೀಯ, ರೋಮಿಂಗ್ ಕರೆ ಸಿಗಲಿದ್ದು, ಪ್ರತಿ ದಿನ ಗ್ರಾಹಕರಿಗೆ 100 ಎಸ್ಎಂಎಸ್ ನಂತೆ 36500 SMS ಉಚಿತವಾಗಿ ಸಿಗಲಿದೆ.

ಇದಕ್ಕೂ ಮುನ್ನ ವೋಡಾಫೋನ್ ರೂ. 1699 ಪ್ಲಾನ್ ಬಿಡುಗಡೆ ಮಾಡಿತ್ತು. 365 ದಿನಗಳ ವ್ಯಾಲಿಡಿಟಿ ಹೊಂದಿದ್ದ ಈ ಪ್ಲಾನ್ ಬಳಕೆದಾರರ ಅಷ್ಟೊಂದಿ ಇಷ್ಟವಾಗಲಿಲ್ಲ. ಪ್ರತಿ ದಿನ ಬರೀ 1 ಜಿಬಿ ಡೇಟಾ ಮಾತ್ರ ಸಿಗುತಿತ್ತು. ಜಿಯೋ ರೂ. 1699 ಪ್ಲಾನ್ ಮೂಲಕ 1.5 ಜಿಬಿ ಡೇಟಾ ನೀಡುತ್ತಿದೆ.
ರೂ. 1699 ಪ್ಲಾನ್ ಸದ್ಯ ಕೇರಳದಲ್ಲಿ ಮಾತ್ರ ಪ್ಲಾನ್ ಶುರುವಾಗಿದ್ದು, ಯಾವಾಗ ಬೇರೆ ರಾಜ್ಯಗಳಿಗೆ ಪ್ಲಾನ್ ವಿಸ್ತರಣೆಯಾಗಲಿದೆ ತಿಳಿದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+