ಫೇಸ್ಬುಕ್ ಗ್ರಾಹಕರಿಗೆ ಕಹಿಸುದ್ದಿ! ಈ ಆಪ್ ಬಂದ್ ಆಗಲಿದೆ..

ದೈತ್ಯ ಸಾಮಾಜಿಕ ಜಾಲತಾಣವಾಗಿರುವ ಫೇಸ್ಬುಕ್ ನ ಫೋಟೋ ಹಂಚಿಕೆ ಅಪ್ಲಿಕೇಷನ್ ಆಗಿರುವ ‘Moments’ ಬಂದ್ ಆಗುತ್ತಿದೆ!

ದೈತ್ಯ ಸಾಮಾಜಿಕ ಜಾಲತಾಣವಾಗಿರುವ ಫೇಸ್ಬುಕ್ ನ ಫೋಟೋ ಹಂಚಿಕೆ ಅಪ್ಲಿಕೇಷನ್ ಆಗಿರುವ 'Moments' ಬಂದ್ ಆಗುತ್ತಿದೆ!

ಹೌದು, ಬಳಕೆದಾರರ ಕೊರತೆಯಿಂದಾಗಿ ಈ ಅಪ್ಲಿಕೇಷನ್ ಬಂದ್ ಮಾಡುತ್ತಿರುವುದಾಗಿ ಫೇಸ್ಬುಕ್ ಸಂಸ್ಥೆ ಹೇಳಿದೆ. 'Moments' ಅಪ್ಲಿಕೇಷನ್ ಫೆಬ್ರವರಿ 25ರಿಂದ ಕಾರ್ಯಸ್ಥಗಿತಗೊಳಿಸಲಿದೆ.

ಫೇಸ್ಬುಕ್ ಗ್ರಾಹಕರಿಗೆ ಕಹಿಸುದ್ದಿ! ಈ ಆಪ್ ಬಂದ್ ಆಗಲಿದೆ..

ಫೇಸ್ಬುಕ್ ಬಳಕೆದಾರರ ಫೋಟೋ ಸೇವ್ ಮಾಡಲು 'Moments' ಅಪ್ಲಿಕೇಷನ್ ಆರಂಭಿಸಲಾಗಿತ್ತು. ಆದರೆ ಬಳಕೆದಾರರು 'Moments' ಆಪನ್ನು ಹೆಚ್ಚಾಗಿ ಬಳಸುತ್ತಿರಲಿಲ್ಲವೆಂಬ ಕಾರಣಕ್ಕೆ 'Moments' ಆಪ್ ಸೇವೆ ಬಂದ್ ಮಾಡುತ್ತಿದ್ದೇವೆ ಎಂದು ಕಂಪನಿ ಹೇಳಿದೆ. ಆದರೆ ಫೇಸ್ಬುಕ್ ನಲ್ಲಿ Memories ಸೇವ್ ಆಗಲಿದೆ.
ಫೇಸ್ಬುಕ್ ಸಂಸ್ಥೆ 2015ರಲ್ಲಿ 'Moments' ಅಪ್ಲಿಕೇಷನ್ ಪರಿಚಯಿಸಿತ್ತು. ಬಿಡುಗಡೆಯಾದ ಮೇಲೆ 8.7 ಕೋಟಿ ಐಒಎಸ್ ಹಾಗೂ ಆಂಡ್ರಾಯ್ಡ್ ಬಳಕೆದಾರರು ಇದನ್ನು ಡೌನ್ಲೋಡ್ ಮಾಡಿದ್ದರು. ಜೂನ್ 2016 ರಲ್ಲಿ ಆಪ್ 1.07 ಕೋಟಿ ಡೌನ್ಲೋಡ್ ಆಗಿತ್ತು.

ಬಳಕೆದಾರರ ಸಂಖ್ಯೆ ಕಳೆದ ಡಿಸೆಂಬರ್ ನಲ್ಲಿ 150,000ಕ್ಕೆ ಇಳಿದಿದೆ. 'Moments' ಅಧಿಕೃತವಾಗಿ ಬಂದ್ ಆಗುತ್ತಿರುವ ಹಿನ್ನೆಲೆಯಲ್ಲಿ ಬಳಕೆದಾರರಿಗೆ ಫೇಸ್ಬುಕ್ ನ ವೆಬ್ಸೈಟ್ ಒಂದರ ಮೂಲಕ ಫೋಟೋಗಳನ್ನು ವರ್ಗಾವಣೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದ್ದು, ಮೇ ತಿಂಗಳವರೆಗೆಈ ಅವಕಾಶ ಬಳಕೆದಾರರಿಗೆ ಸಿಗಲಿದೆ.

ಫೇಸ್ಬುಕ್ ಗ್ರಾಹಕರಿಗೆ ಕಹಿಸುದ್ದಿ! ಈ ಆಪ್ ಬಂದ್ ಆಗಲಿದೆ..

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+