ಏಪ್ರಿಲ್ 1 ರಿಂದ ಜೀವ ವಿಮೆ ಪ್ರೀಮಿಯಂ ಇಳಿಕೆ
ಮುಂಬರುವ ದಿನಗಳಲ್ಲಿ 22 ರಿಂದ 50 ವರ್ಷ ವಯೋಮಿತಿ ತನಕದ ದುಡಿಯುವ ವರ್ಗದವರ ಜೀವ ವಿಮೆ ಪ್ರೀಮಿಯಂ ವೆಚ್ಚ ಕಡಿಮೆಯಾಗುವ ಸಾಧ್ಯತೆ ಇದೆ.
ಮುಂಬರುವ ದಿನಗಳಲ್ಲಿ 22 ರಿಂದ 50 ವರ್ಷ ವಯೋಮಿತಿ ತನಕದ ದುಡಿಯುವ ವರ್ಗದವರ ಜೀವ ವಿಮೆ ಪ್ರೀಮಿಯಂ ವೆಚ್ಚ ಕಡಿಮೆಯಾಗುವ ಸಾಧ್ಯತೆ ಇದೆ.

ಯುವ ಹಾಗೂ ಮಧ್ಯಮ ವಯಸ್ಸಿನ ಜನತೆಗೆ ಜೀವ ವಿಮೆ ಪ್ರೀಮಿಯಂ ಇಳಿಯುವ ನಿರೀಕ್ಷೆಯಿದ್ದು, ಏಪ್ರಿಲ್ 1 ರಿಂದ ಜೀವ ವಿಮೆ ಪ್ರೀಮಿಯಂ ಕಡಿಮೆಯಾಗಲಿದೆ.
ವಿಮಾ ಸಂಸ್ಥೆಗಳು 2019 - 20 ನೇ ಸಾಲಿನಿಂದ ವಿಮೆ ಪ್ರೀಮಿಯಂ ದರವನ್ನು ಪರಿಷ್ಕರಿಸುವಾಗ ಬಳಕೆದಾರರ ಸರಾಸರಿ ಜೀವಿತಾವಧಿ ಕುರಿತು ಇತ್ತೀಚಿನ ಅಂಕಿ-ಅಂಶಗಳನ್ನು ಬಳಸಲು ಮುಂದಾಗಿರುವುದು ಇದಕ್ಕೆ ಮುಖ್ಯ ಕಾರಣವಾಗಿದೆ.
ಹೀಗಾಗಿ ಯುವ ಮತ್ತು ಮಧ್ಯಮ ವಯಸ್ಸಿನ ಜನತೆಗೆ ಜೀವ ವಿಮೆಯ ಪ್ರೀಮಿಯಂ ಕಡಿಮೆಯಾಗುವ ಸಾಧ್ಯತೆ ಇದೆ. ವಿಮೆ ಉದ್ದಿಮೆಯ ಇತ್ತೀಚಿನ ಅಂಕಿ ಅಂಶಗಳನ್ವಯ 22 ರಿಂದ 50 ವರ್ಷಗಳ ವಯಸ್ಸಿನ ವಿಮೆದಾರರಲ್ಲಿ ಮರಣದ ಪ್ರಮಾಣ ಶೇ. 4-16ರಷ್ಟು ಇಳಿಕೆಯಾಗಿದೆ. ಹೀಗಾಗಿ ಪ್ರೀಮಿಯಂ ದರ ಕೂಡ ಕಡಿಮೆಯಾಗಲಿದೆ ಎನ್ನಲಾಗಿದೆ.
More From GoodReturns

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!



Click it and Unblock the Notifications