For Quick Alerts
ALLOW NOTIFICATIONS  
For Daily Alerts

ಪಾಕ್ ಮೇಲೆ ದಾಳಿ ಎಫೆಕ್ಟ್! ಸೆನ್ಸೆಕ್ಸ್ 239.67 ಅಂಕ ಕುಸಿತ

ಸೆನ್ಸೆಕ್ಸ್ 239.67 ಅಂಕ ಕುಸಿತದೊಂದಿಗೆ 35973.71 ಅಂಶಕ್ಕೆ ತಲುಪಿದೆ. ನಿಫ್ಟಿ 44.80 ಅಂಕಗಳೊಂದಿಗೆ 10835 ಅಂಶ ಕುಸಿತ ಕಂಡಿದೆ. ಸುಮಾರು 930 ಷೇರುಗಳು ಚೇತರಿಸಿದ್ದು, 1556 ಷೇರುಗಳು ಕುಸಿದಿದ್ದು, 144 ಷೇರುಗಳು ಯಥಾಸ್ಥಿತಿಯಲ್ಲಿವೆ.

|

ಭಾರತೀಯ ವಾಯುಪಡೆ ಇಂದು ಬೆಳಿಗ್ಗೆ ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ದಾಳಿ ನಡೆಸಿದ ನಂತರ ಷೇರುಪೇಟೆ ಕುಸಿತ ಕಂಡಿತ್ತು. ಅದರೆ ದಿನದ ಅಂತ್ಯಕ್ಕೆ ಭಾರತೀಯ ಸೂಚ್ಯಂಕಗಳು ಚೇತರಿಕೆ ದಾಖಲಿಸಿದೆ.

ಪಾಕ್ ಮೇಲೆ ದಾಳಿ ಎಫೆಕ್ಟ್! ಸೆನ್ಸೆಕ್ಸ್ 239.67 ಅಂಕ ಕುಸಿತ

ಸೆನ್ಸೆಕ್ಸ್ 239.67 ಅಂಕ ಕುಸಿತದೊಂದಿಗೆ 35973.71 ಅಂಶಕ್ಕೆ ತಲುಪಿದೆ. ನಿಫ್ಟಿ 44.80 ಅಂಕಗಳೊಂದಿಗೆ 10835 ಅಂಶ ಕುಸಿತ ಕಂಡಿದೆ. ಸುಮಾರು 930 ಷೇರುಗಳು ಚೇತರಿಸಿದ್ದು, 1556 ಷೇರುಗಳು ಕುಸಿದಿದ್ದು, 144 ಷೇರುಗಳು ಯಥಾಸ್ಥಿತಿಯಲ್ಲಿವೆ.

ಝೀ ಎಂಟರ್ಟೇನ್ಮೆಂಟ್, ಟಾಟಾ ಮೋಟಾರ್ಸ್, ಟಿಸಿಎಸ್, ಕೋಲ್ ಇಂಡಿಯಾ ಮತ್ತು ಐಓಸಿ, ಇಂಡಿಯಾಬುಲ್ಸ್ ಹೌಸಿಂಗ್, ಎಚ್ಡಿಎಫ್ಸಿ, ಐಸಿಐಸಿಐ ಬ್ಯಾಂಕ್, ಎಚ್ಸಿಎಲ್ ಟೆಕ್ ಮತ್ತು ಇನ್ಫೋಸಿಸ್ ಷೇರುಗಳು ನಷ್ಟ ಕಂಡಿವೆ.
ಬೆಳಿಗ್ಗೆ ಸಮಯ 9.04 ಗಂಟೆಗೆ 71.2475 ಪ್ರತಿ ಡಾಲರ್ ಗೆ ರೂಪಾಯಿ ಶೇ. 0.4 ಕುಸಿದಿದ್ದು, ನಿಫ್ಟಿ ಸ್ಟಾಕ್ ಫ್ಯೂಚರ್ಸ್ ಶೇ. 0.7 ರಷ್ಟು ಇಳಿಕೆ ಕಂಡಿದ್ದವು.

Read more about: stock share sensex
English summary

India pak war effect: Sensex falls 239 points

Indian indices registered a sharp recovery on Tuesday after it slipped in the morning trade on the back of Indian Air Force (IAF) strike early morning in Pakistan occupied Kashmir (PoK).
Story first published: Tuesday, February 26, 2019, 16:12 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X