ಒತ್ತಡದಲ್ಲಿ ಸಿಲುಕಿದ ಷೇರುಪೇಟೆ ಏರಿಳಿತದ ಹಾದಿಯಲ್ಲಿ..

ಎಚ್ಡಿಎಫ್ಸಿ, ಎಚ್ಡಿಎಫ್ಸಿ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್ ಮತ್ತು ಇನ್ಫೋಸಿಸ್ ಮಾರಾಟದ ಒತ್ತಡದ ಅನುಭವಿಸಿದ ನಂತರ ದೇಶೀಯ ಇಕ್ವಿಟಿ ಬೆಂಚ್ಮಾರ್ಕ್ ಗಳು ​​ಲಾಭ ಗಳಿಸಿವೆ.

ಎಚ್ಡಿಎಫ್ಸಿ, ಎಚ್ಡಿಎಫ್ಸಿ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್ ಮತ್ತು ಇನ್ಫೋಸಿಸ್ ಮಾರಾಟದ ಒತ್ತಡದ ಅನುಭವಿಸಿದ ನಂತರ ದೇಶೀಯ ಇಕ್ವಿಟಿ ಬೆಂಚ್ಮಾರ್ಕ್ ಗಳು ​​ಲಾಭ ಗಳಿಸಿವೆ.

ಒತ್ತಡದಲ್ಲಿ ಸಿಲುಕಿದ ಷೇರುಪೇಟೆ ಏರಿಳಿತದ ಹಾದಿಯಲ್ಲಿ..

ಇಂಟ್ರಾಡೇ ಗರಿಷ್ಠ ಮಟ್ಟದಿಂದ ಎಸ್&ಪಿ ಬಿಎಸ್ಇ ಸೆನ್ಸೆಕ್ಸ್ 636 ಪಾಯಿಂಟ್ ಗಳಷ್ಟು ಕುಸಿದಿದೆ. ನಿಫ್ಟಿ 50 ಸೂಚ್ಯಂಕವು ದಿನದ ಅತ್ಯಧಿಕ ಅಂಕ 189ಕ್ಕೆ ತಗ್ಗಿತು. ಭಾರತ ಪಾಕಿಸ್ತಾನದ ಮೇಲೆ ದಾಳಿ ನಡೆಸಿ ಉಗ್ರರನ್ನು ಹೊಡೆದುರುಳಿಸಿದ ನಂತರ ಮಾರುಕಟ್ಟೆಯಲ್ಲಿ ಹಠಾತ್ ಬದಲಾವಣೆ ಕಂಡು ಬಂದಿತ್ತು.

12:09 ರ ವೇಳೆಗೆ ಸೆನ್ಸೆಕ್ಸ್ 132 ಅಂಕಗಳ ಕನಿಷ್ಟ ಮಟ್ಟಕ್ಕೆ ವಹಿವಾಟು ನಡೆಸಿ 35,841ಕ್ಕೆ ಇಳಿದಿತ್ತು. ಎನ್ಎಸ್ಇ ನಿಫ್ಟಿ 50 ಸೂಚ್ಯಂಕವು 63 ಪಾಯಿಂಟ್ ಗಲಿಂದ 10,772 ಅಂಶಗಳಿಗೆ ಕುಸಿದಿದೆ.

ಮಧ್ಯಾಹ್ನ 2.14 ಗಂಟೆಗೆ ಸೆನ್ಸೆಕ್ಸ್ ಸುಚ್ಯಂಕ ಚೇತರಿಕೆ ಕಂಡಿದ್ದು, 8 ಅಂಕದೊಂದಿಗೆ 35982 ಅಂಶಗಳಿಗೆ ಏರಿಕೆ ಕಂಡಿದೆ. ನಿಪ್ಟಿ ಸೂಚ್ಯಂಕ 1.67 ಅಂಕಗಳ ಚೇತರಿಕೆಯೊಂದಿಗೆ 10,837 ಅಂಶಗಳಲ್ಲಿ ವಹಿವಾಟು ನಡೆಸಿದೆ. ಮತ್ತೆ ಕೆಲವೇ ನಿಮಿಷಗಳಲ್ಲಿ ನಕರಾತ್ಮಕ ವಹಿವಾಟಿನತ್ತ ಮುಖ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+