For Quick Alerts
ALLOW NOTIFICATIONS  
For Daily Alerts

ಭಾರತದ ಆರ್ಥಿಕತೆ ವೇಗ ಕಳೆದುಕೊಳ್ಳುತ್ತಿದೆ: ಮಿಂಟ್ ಮ್ಯಾಕ್ರೊ ಟ್ರ್ಯಾಕರ್

ದೇಶದ ಆರ್ಥಿಕತೆ ವೇಗ ಕಳೆದುಕೊಳ್ಳುತ್ತಿದೆ ಎಂದು ಮಿಂಟ್ ಮ್ಯಾಕ್ರೊ ಟ್ರ್ಯಾಕರ್ ಇತ್ತೀಚಿಗೆ ಬಿಡುಗಡೆ ಮಾಡಿರುವ ಆರ್ಥಿಕ ವರದಿಯಲ್ಲಿ ಹೇಳಿದೆ.

|

ದೇಶದ ಆರ್ಥಿಕತೆ ವೇಗ ಕಳೆದುಕೊಳ್ಳುತ್ತಿದೆ ಎಂದು ಮಿಂಟ್ ಮ್ಯಾಕ್ರೊ ಟ್ರ್ಯಾಕರ್ ಇತ್ತೀಚಿಗೆ ಬಿಡುಗಡೆ ಮಾಡಿರುವ ಆರ್ಥಿಕ ವರದಿಯಲ್ಲಿ ಹೇಳಿದೆ.

ಭಾರತದ ಆರ್ಥಿಕತೆ ವೇಗ ಕಳೆದುಕೊಳ್ಳುತ್ತಿದೆ: ಮಿಂಟ್ ಮ್ಯಾಕ್ರೊ ಟ್ರ್ಯಾಕ

ಪ್ರತಿ ತಿಂಗಳ ಆರ್ಥಿಕ ವರದಿಯನ್ನು 16 ಉನ್ನತ ಆವರ್ತನ ಆರ್ಥಿಕ ಸೂಚಕಗಳನ್ನು ಆಧರಿಸಿ ತಯಾರಿಸಲಾಗಿದೆ.
16 ಉನ್ನತ ಆವರ್ತನ ಆರ್ಥಿಕ ಸೂಚಕವು ಗ್ರಾಹಕರ ಆರ್ಥಿಕತೆ, ಕೈಗಾರಿಕಾ ವಲಯ, ಜೀವನ, ಬಾಹ್ಯ ವಲಯದಲ್ಲಿನ ಪ್ರಮುಖ ಸೂಚಕಗಳನ್ನು ಒಳಗೊಂಡಿದೆ.

ಆರ್ಥಿಕ ವಲಯದಲ್ಲಿನ ಪ್ಯಾಸೆಂಜರ್ ವೆಹಿಕಲ್ ಸೆಲ್ಸ್, ದ್ವಿಚಕ್ರ ವಾಹನ ಮಾರಾಟ, ಡೊಮೆಸ್ಟಿಕ್ಏರ್ ಪ್ಯಾಸೆಂಜರ್ ಸೂಚಕಗಳ ಕಳೆದ ಐದು ವರ್ಷದ ಆವೃತ್ತಿಯಲ್ಲಿ ಆವೇಗವನ್ನು ಕಳೆದುಕೊಳ್ಳುತ್ತಿವೆ. ಒಟ್ಟಾರೆ 16 ಉನ್ನತ ಆವರ್ತನ ಆರ್ಥಿಕ ಸೂಚಕಗಳಲ್ಲಿ 8 ಸೂಚಕಗಳು ನಕರಾತ್ಮಕವಾಗಿ, 4 ಸೂಚಕಗಳು ಸಕರಾತ್ಮಕವಾಗಿ ಹಾಗು 4 ಸೂಚಕಗಳು ಯಥಾಸ್ಥಿತಿಯಲ್ಲಿರುವುದನ್ನು ಕಾಣಬಹುದಾಗಿದೆ.

English summary

Indian economy is losing momentum: Mint Macro Tracker

The Indian economy’s momentum continues to slow, shows the latest update of the Mint Macro Tracker.
Story first published: Thursday, February 28, 2019, 17:02 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X