ಜಿಡಿಪಿ ದರ ಶೇ. 6.6ಕ್ಕೆ ಕುಸಿತ, ಐದು ತ್ರೈಮಾಸಿಕಗಳಲ್ಲೇ ಕನಿಷ್ಟ ಮಟ್ಟ

ಕಳೆದ ಐದು ತ್ರೈಮಾಸಿಕಗಳಲ್ಲೇ ಅತ್ಯಂತ ಕಡಿಮೆ ಆರ್ಥಿಕ ವೃದ್ಧಿ ದರ ಇದಾಗಿದೆ. ಅಕ್ಟೋಬರ್ - ಡಿಸೆಂಬರ್ ತ್ರೈಮಾಸಿಕದ ಅವಧಿಯಲ್ಲೇ ಜಿಡಿಪಿ ದರ ಶೇ. 7 ರಿಂದ ಶೇ. 6.6 ಕ್ಕೆ ಕುಸಿತ ಕಂಡಿದೆ ಎಂದು ಕೇಂದ್ರ ಸಾಂಖ್ಯಿಕ ಕಚೇರಿ ತಿಳಿಸಿದೆ.

ದೇಶದ 2018-19ನೇ ಸಾಲಿನ ಮೂರನೇ ತ್ರೈಮಾಸಿಕದ ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ ಆರ್ಥಿಕ ವೃದ್ಧಿ ದರ (ಜಿಡಿಪಿ) ಶೇ. 6.6ಕ್ಕೆ ಕುಸಿದಿದೆ.

ಜಿಡಿಪಿ ದರ ಶೇ. 6.6ಕ್ಕೆ ಕುಸಿತ, ಐದು ತ್ರೈಮಾಸಿಕಗಳಲ್ಲೇ ಕನಿಷ್ಟ ಮಟ್ಟ

ಕಳೆದ ಐದು ತ್ರೈಮಾಸಿಕಗಳಲ್ಲೇ ಅತ್ಯಂತ ಕಡಿಮೆ ಆರ್ಥಿಕ ವೃದ್ಧಿ ದರ ಇದಾಗಿದೆ. ಅಕ್ಟೋಬರ್ - ಡಿಸೆಂಬರ್ ತ್ರೈಮಾಸಿಕದ ಅವಧಿಯಲ್ಲೇ ಜಿಡಿಪಿ ದರ ಶೇ. 7 ರಿಂದ ಶೇ. 6.6 ಕ್ಕೆ ಕುಸಿತ ಕಂಡಿದೆ ಎಂದು ಕೇಂದ್ರ ಸಾಂಖ್ಯಿಕ ಕಚೇರಿ ತಿಳಿಸಿದೆ.

ಜಿಡಿಪಿಯು ಹಿಂದಿನ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಸ್ಥಿರ ಬೆಲೆ ಲೆಕ್ಕದಲ್ಲಿ (೨೦೧೧-೧೨) ಶೇ. 7.7 ದಾಖಲಾಗಿತ್ತು. ಮೋದಿ ನೇತ್ರತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೈಗೊಂಡ ಆರ್ಥಿಕ ಸುಧಾರಣೆಗಳ ನಂತರ ತೀವ್ರವಾಗಿ ಕುಸಿತಗೊಂಡಿದ್ದ ಜಿಡಿಪಿ ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ. 8.2ಕ್ಕೆ ಏರಿಕೆ ಕಂಡಿತ್ತು. ಎರಡನೇ ತ್ರೈಮಾಸಿಕದಲ್ಲಿ ಶೇ. 7ಕ್ಕೆ ಕುಸಿತ ಕಂಡಿತ್ತು. ಈಗ ಮತ್ತೆ ಶೇ. 6.6 ಕ್ಕೆ ಕುಸಿದಿದೆ. ಜಿಡಿಪಿ ಕುಸಿತಕ್ಕೆ ಉತ್ಪಾದನಾ ಹಾಗೂ ಕೃಷಿ ಕ್ಷೇತ್ರದಲ್ಲಿನ ಕುಸಿತ ಕಾರಣ ಎನ್ನಲಾಗಿದೆ.

ಜಿಡಿಪಿ ದರ ಶೇ. 6.6ಕ್ಕೆ ಕುಸಿತ, ಐದು ತ್ರೈಮಾಸಿಕಗಳಲ್ಲೇ ಕನಿಷ್ಟ ಮಟ್ಟ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+