ಸ್ಟಾರ್ಟಅಪ್ ಕಂಪನಿಗಳಿಗೆ ಸೆಬಿಯ ಹೊಸ ನಿಯಮ ಅನ್ವಯ

ಭಾರತೀಯ ಷೇರುಪೇಟೆ, ಬಂಡವಾಳ ಮಾರುಕಟ್ಟೆ ನಿಯಂತ್ರಕ ಸಂಸ್ಥೆಯಾಗಿರುವ ಸೆಬಿ ಷೇರುಪೇಟೆಯಲ್ಲಿ ನೋಂದಣಿಯಾಗಲು ಬಯಸುವ ಸ್ಟಾರ್ಟಅಪ್ ಕಂಪನಿಗಳಿಗೆ ತಗಲುವ ಶುಲ್ಕವನ್ನು ಇಳಿಕೆ ಮಾಡಲು ಮುಂದಾಗಿದೆ.

ಭಾರತೀಯ ಷೇರುಪೇಟೆ, ಬಂಡವಾಳ ಮಾರುಕಟ್ಟೆ ನಿಯಂತ್ರಕ ಸಂಸ್ಥೆಯಾಗಿರುವ ಸೆಬಿ ಷೇರುಪೇಟೆಯಲ್ಲಿ ನೋಂದಣಿಯಾಗಲು ಬಯಸುವ ಸ್ಟಾರ್ಟಅಪ್ ಕಂಪನಿಗಳಿಗೆ ತಗಲುವ ಶುಲ್ಕವನ್ನು ಇಳಿಕೆ ಮಾಡಲು ಮುಂದಾಗಿದೆ.

ಸ್ಟಾರ್ಟಅಪ್ ಕಂಪನಿಗಳಿಗೆ ಸೆಬಿಯ ಹೊಸ ನಿಯಮ ಅನ್ವಯ

ಸ್ಟಾರ್ಟಅಪ್ ಕಂಪನಿಗಳಿಗೆ ಉತ್ತೇಜನ ನೀಡಲು ಸೆಬಿ ಮುಂದಾಗಿದ್ದು, ದಲ್ಲಾಳಿಗಳಿಂದ, ಸ್ಟಾಕ್ ಎಕ್ಸಚೆಂಜ್ ಮತ್ತು ಕಂಪನಿಗಳಿಂದ ಶುಲ್ಕವನ್ನು ಕಡಿಮೆ ಮಾಡಲು ಅನುಮೋದಿಸಲಾಗಿದೆ. ಇದರಿಂದಾಗಿ ಸ್ಟಾರ್ಟಅಪ್ ಕಂಪನಿಗಳಿಗೆ ಮಾರುಕಟ್ಟೆಯನ್ನು ಪ್ರವೇಶಿಸಲು ಹಾಗೂ ನಿಧಿ ಸಂಗ್ರಹಿಸಲು ಅನುಕೂಲವಾಗಲಿದೆ.

ಅಲ್ಲದೇ ಸ್ಟಾರ್ಟಅಪ್ ಕಂಪನಿಗಳಲ್ಲಿ ಬಂಡವಾಳ ಹೂಡಿಕೆ ಮಾಡಲು ಮುಂದಾಗುವವರಿಗೂ ಹೊಸ ನಿಯಮಾವಳಿಗಳನ್ನು ಜಾರಿಗೊಳಿಸಲು ಸೆಬಿ ನಿರ್ಧರಿಸಲಾಗಿದೆ. ಸೆಬಿ ನಿಯಮಯದಂತೆ ನಡೆಯುವವರನ್ನು ಮಾನ್ಯತೆ ಪಡೆದ ಹೂಡಿಕೆದಾರ ಎಂದು ಪರಿಗಣಿಸಲು ತೀರ್ಮಾನಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+