ಚಿನ್ನದ ಬೆಲೆ ಇಳಿಕೆ, ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಬೆಲೆ ಎಷ್ಟಿದೆ?

ಆಭರಣಪ್ರಿಯರಾದ ಭಾರತೀಯರು ಹಬ್ಬ ಹರಿದಿನಗಳಲ್ಲಿ, ಮದುವೆ ಸಮಾರಂಭಗಳಲ್ಲಿ ಚಿನ್ನಾಭರಣಗಳನ್ನು ಖರೀದಿಸುತ್ತಾರೆ.

ಆಭರಣಪ್ರಿಯರಾದ ಭಾರತೀಯರು ಹಬ್ಬ ಹರಿದಿನಗಳಲ್ಲಿ, ಮದುವೆ ಸಮಾರಂಭಗಳಲ್ಲಿ ಚಿನ್ನಾಭರಣಗಳನ್ನು ಖರೀದಿಸುತ್ತಾರೆ. ಡಾಲರ್ ಮೌಲ್ಯ ಪ್ರಬಲ/ದುರ್ಬಲವಾಗುವುದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಸ್ಥಳೀಯ ವರ್ತಕರಿಂದ ಚಿನ್ನದ ಬೇಡಿಕೆ ಹೆಚ್ಚಿದೆ.
ಪ್ರತಿದಿನ ಕನ್ನಡಗುಡ್ ರಿಟರ್ನ್ಸ್.ಇನ್ ಮೂಲಕ ಚಿನ್ನ (10gm) ಮತ್ತು ಬೆಳ್ಳಿಯ (1kg) ದರಗಳನ್ನು ನೀಡಲಾಗುತ್ತದೆ. ಇಂದು ದೇಶದ ಯಾವ ಯಾವ ನಗರಗಳಲ್ಲಿ ಚಿನ್ನ, ಬೆಳ್ಳಿ ದರ ಎಷ್ಟಿದೆ ನೋಡೋಣ..

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 30650, 24 ಕ್ಯಾರೆಟ್ ಚಿನ್ನ ರೂ. 32816ಬೆ, ಳ್ಳಿ ದರ: ರೂ. 43300
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 31170, 24 ಕ್ಯಾರೆಟ್ ಚಿನ್ನ ರೂ. 33336, ಬೆಳ್ಳಿ ದರ: ರೂ. 33336
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 306502, 4 ಕ್ಯಾರೆಟ್ ಚಿನ್ನ ರೂ. 32816, ಬೆಳ್ಳಿ ದರ: ರೂ. 43300
ಹುಬ್ಬಳ್ಳಿ
22ಕ್ಯಾರೆಟ್ ಚಿನ್ನ ರೂ. 306502, 4 ಕ್ಯಾರೆಟ್ ಚಿನ್ನ ರೂ. 32816, ಬೆಳ್ಳಿ ದರ: ರೂ. 43300
ನಗರ: ಬೆಳಗಾವಿ
22ಕ್ಯಾರೆಟ್ ಚಿನ್ನ ರೂ. 306502, 4 ಕ್ಯಾರೆಟ್ ಚಿನ್ನ ರೂ. 32816, ಬೆಳ್ಳಿ ದರ: ರೂ. 43300
ನಗರ: ಬಳ್ಳಾರಿ
22ಕ್ಯಾರೆಟ್ ಚಿನ್ನ ರೂ. 306502, 4 ಕ್ಯಾರೆಟ್ ಚಿನ್ನ ರೂ. 32816, ಬೆಳ್ಳಿ ದರ: ರೂ. 43300

ದೆಹಲಿ, ಮುಂಬೈ, ನಾಗಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 31900, 24 ಕ್ಯಾರೆಟ್ ಚಿನ್ನ ರೂ. 34135, ಬೆಳ್ಳಿ ದರ: ರೂ. 43300
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 32360, 24 ಕ್ಯಾರೆಟ್ ಚಿನ್ನ ರೂ. 34736, ಬೆಳ್ಳಿ ದರ: ರೂ. 43300
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 32360, 24 ಕ್ಯಾರೆಟ್ ಚಿನ್ನ ರೂ. 34736, ಬೆಳ್ಳಿ ದರ: ರೂ. 43300
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 32360, 24ಕ್ಯಾರೆಟ್ ಚಿನ್ನ ರೂ. 34736, ಬೆಳ್ಳಿ ದರ: ರೂ. 43300
ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 31900, 24 ಕ್ಯಾರೆಟ್ ಚಿನ್ನ ರೂ. 33100, ಬೆಳ್ಳಿ ದರ: ರೂ. 43300

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 31260, 24ಕ್ಯಾರೆಟ್ ಚಿನ್ನ ರೂ. 33480, ಬೆಳ್ಳಿ ದರ: ರೂ. 43300
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 31260, 24ಕ್ಯಾರೆಟ್ ಚಿನ್ನ ರೂ. 33480, ಬೆಳ್ಳಿ ದರ: ರೂ. 43300
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 31260, 24 ಕ್ಯಾರೆಟ್ ಚಿನ್ನ ರೂ. 33480, ಬೆಳ್ಳಿ ದರ: ರೂ. 43300
ನಗರ: ಕೇರಳ
22ಕ್ಯಾರೆಟ್ ಚಿನ್ನ ರೂ. 30350, 24ಕ್ಯಾರೆಟ್ ಚಿನ್ನ ರೂ. 32480, ಬೆಳ್ಳಿ ದರ: ರೂ. 43300
ನಗರ: ಮಧುರೈ
22 ಕ್ಯಾರೆಟ್ ಚಿನ್ನ ರೂ. 31260, 24 ಕ್ಯಾರೆಟ್ ಚಿನ್ನ ರೂ. 33480, ಬೆಳ್ಳಿ ಬೆಲೆ: ರೂ. 43300

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 32100, 24 ಕ್ಯಾರೆಟ್ ಚಿನ್ನ: ರೂ. 32760, ಬೆಳ್ಳಿ ಬೆಲೆ: ರೂ. 43300
ನಗರ: ಸೂರತ್
22 ಕ್ಯಾರೆಟ್ ಚಿನ್ನ ರೂ. 32100, 24ಕ್ಯಾರೆಟ್ ಚಿನ್ನ ರೂ. , 32760, ಬೆಳ್ಳಿ ದರ: ರೂ. 43300
ನಗರ: ಭುವನೇಶ್ವರ
2ಕ್ಯಾರೆಟ್ ಚಿನ್ನ: ರೂ. 31260, 24 ಕ್ಯಾರೆಟ್ ಚಿನ್ನ ರೂ. 33480, ಬೆಳ್ಳಿ ಬೆಲೆ: ರೂ. 43300
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 32200, ಕ್ಯಾರೆಟ್ ಚಿನ್ನ ರೂ. 33200, ಬೆಳ್ಳಿ ಬೆಲೆ: ರೂ. 43300
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 32170, 24 ಕ್ಯಾರೆಟ್ ಚಿನ್ನ ರೂ. 34425, ಬೆಳ್ಳಿ ದರ: ರೂ. 43300

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+