For Quick Alerts
ALLOW NOTIFICATIONS  
For Daily Alerts

ಮಾರ್ಚ್ ತಿಂಗಳಲ್ಲಿ ಬ್ಯಾಂಕ್ ರಜೆಗಳೇಷ್ಟು?

ಮಾರ್ಚ್ 4 - ಸೋಮವಾರ ಮಹಾಶಿವರಾತ್ರಿ ಪ್ರಯುಕ್ತ ರಜಾದಿನವಾಗಿರುತ್ತದೆ. ಮಾರ್ಚ್ 9ನೇ ತಾರೀಕು ತಿಂಗಳ ಎರಡನೇ ಶನಿವಾರವಾಗಿದ್ದು, ಬ್ಯಾಂಕ್ ರಜೆ ಇದೆ.

|
ಮಾರ್ಚ್ ತಿಂಗಳಲ್ಲಿ ಬ್ಯಾಂಕ್ ರಜೆಗಳೇಷ್ಟು?

ಪ್ರಸ್ತುತ ಮಾರ್ಚ್ ತಿಂಗಳಲ್ಲಿ ಸರ್ಕಾರಿ ಮತ್ತು ಖಾಸಗಿ ವಲಯದ ಬ್ಯಾಂಕುಗಳಿಗೆ ಇರುವ ರಜೆಗಳ ಪಟ್ಟಿಯನ್ನು ನೋಡೋಣ ಬನ್ನಿ..

ಮಾರ್ಚ್ 4 - ಸೋಮವಾರ ಮಹಾಶಿವರಾತ್ರಿ ಪ್ರಯುಕ್ತ ರಜಾದಿನವಾಗಿರುತ್ತದೆ. ಮಾರ್ಚ್ 9ನೇ ತಾರೀಕು ತಿಂಗಳ ಎರಡನೇ ಶನಿವಾರವಾಗಿದ್ದು, ಬ್ಯಾಂಕ್ ರಜೆ ಇದೆ.
ಮಾರ್ಚ್ 21 ಮತ್ತು 22 ರಂದು ದೇಶದ ಬಹುತೇಕ ಪ್ರದೇಶಗಳಲ್ಲಿ ಹೋಳಿ ಹಬ್ಬದ ಪ್ರಯುಕ್ತ ರಜಾ ಇದೆ.
ನಾಲ್ಕನೇ ಶನಿವಾರ ಮಾರ್ಚ್ 23ರಂದು ಬ್ಯಾಂಕ್ ರಜೆ ಇದೆ.
ಹೋಳಿ ಹಬ್ಬಕ್ಕೆ ಬ್ಯಾಂಕ್ ಎಂದಿನಂತೆ ಕಾರ್ಯನಿರ್ವಹಿಸುವ ಸಾಧ್ಯತೆ ಇದೆ.
ಮಾರ್ಚ್ ತಿಂಗಳಿನಲ್ಲಿ ಭಾನುವಾರ ಹೊರತುಪಡಿಸಿ, ಎರಡು ಶನಿವಾರ ರಜೆ ಸಹಿತ ಒಟ್ಟು ಮೂರು ರಜೆ ಸಿಗಲಿದೆ.

Read more about: banking money business
English summary

Bank Holidays in March month, Here is list

The list of Bank Holiday in March month in karnataka.
Story first published: Monday, March 4, 2019, 16:36 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X