For Quick Alerts
ALLOW NOTIFICATIONS  
For Daily Alerts

ಎಸ್ಬಿಐ ಸಾಲ, ಠೇವಣಿಗಳ ಮೇಲಿನ ರೆಪೋ ದರ ನಿಗದಿ

ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮೊದಲ ಬಾರಿಗೆ ಉಳಿತಾಯ ಹಾಗೂ ಅಲ್ಪಾವಧಿಸಾಲ‌ ಖಾತೆಗಳಿಗೆ ರೆಪೋ ದರ ನಿಗದಿ ಮಾಡಿದೆ.

|
ಎಸ್ಬಿಐ ಸಾಲ, ಠೇವಣಿಗಳ ಮೇಲಿನ ರೆಪೋ ದರ ನಿಗದಿ

ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮೊದಲ ಬಾರಿಗೆ ಉಳಿತಾಯ ಹಾಗೂ ಅಲ್ಪಾವಧಿ ಸಾಲ‌ ಖಾತೆಗಳಿಗೆ ರೆಪೋ ದರ ನಿಗದಿ ಮಾಡಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ನಿರ್ದೇಶನದಂತೆ‌ ಈ ನೂತನ ನಿರ್ಧಾರಕ್ಕೆ ಎಸ್ಬಿಐ ಬಂದಿದ್ದು, ಇದೇ ಮೇ 1ರಿಂದ ನೂತನ ರೆಪೋ ದರ‌ ಅನ್ವಯವಾಗಲಿದೆ. ಈ ನಿರ್ಧಾರದಿಂದ ಮುಂದಿನ ದಿನದಲ್ಲಿ ತ್ವರಿತವಾಗಿ ವಿತ್ತೀಯ ವರ್ಗಾವಣೆ ಪ್ರಕ್ರಿಯೆ ನಿರೀಕ್ಷೆ ಮಾಡಬಹುದಾಗಿದೆ ಎನ್ನಲಾಗಿದೆ.

ಒಂದು ಲಕ್ಷಕ್ಕಿಂತ ಹೆಚ್ಚು ಮೊತ್ತ‌ ಇರುವ ಉಳಿತಾಯ ಖಾತೆದಾರರಿಗೆ ಶೇ.3.5 ರಷ್ಟು ರೆಪೋ ದರ ನಿಗದಿಪಡಿಸಲಾಗಿದೆ ಎಮದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ರೂ. 1 ಕೋಟಿ ಮೀರಿದವರಿಗೆ ಶೇ. 4 ರಷ್ಟು ರೆಪೋ ದರ ನೀಡಲಾಗುವುದು.

ಉಳಿತಾಯ ಖಾತೆಗಳನ್ನು ರೆಪೋಗೆ ಜೋಡಿಸುವುದರಿಂದ ಮುಂದಿನ ದಿನದಲ್ಲಿ ಬ್ಯಾಂಕಿನ ಮೇಲಿರುವ ಸಾಲದ ಹೊರೆಯಿಂದ ಹೊರಬರಲು ಹಾಗೂ ಲಾಭದಾಯಕವಾಗಿ ಮಾಡಿಕೊಳ್ಳಲು ಸಹಾಯವಾಗುತ್ತದೆ ಎಂದು ಐಸಿಅರ್‌ಎ ಉಪಾಧ್ಯಕ್ಷ ಅನಿಲ್ ಗುಪ್ತ ಪ್ರತಿಕ್ರಿಯಿಸಿದ್ದಾರೆ.

Read more about: sbi repo rate money banking
English summary

SBI links pricing of loans, deposits to repo rate

state Bank of India, which controls nearly a quarter of the banking system, Friday announced linking of its savings deposits rates and short-term loans to the RBI's repo rate.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X