ಫ್ಲಿಪ್ಕಾರ್ಟ್ ಧಮಾಕಾ! ಸ್ಮಾರ್ಟ್ಫೋನ್ ಮೇಲೆ 6 ಸಾವಿರವರೆಗೆ ರಿಯಾಯಿತಿ

ಆನ್ಲೈನ್ ಕಂಪನಿಗಳು ಗ್ರಾಹಕರನ್ನು ಸೆಳೆಯಲು ಆಗಾಗ ಸೇಲ್ ನಡೆಸುತ್ತಿರುತ್ತವೆ. ಇದೀಗ ಫ್ಲಿಪ್ಕಾರ್ಟ್ ಆಸೂಸ್ ಓಎಂಜಿ ಡೇಸ್ ಸೇಲ್ ಆರಂಭಿಸಿದೆ. ಮಾರ್ಚ್ 11 ರಿಂದ ಮಾರ್ಚ್ 14 ರವರೆಗೆ ಈ ಸೇಲ್ ನಡೆಯಲಿದೆ.

ಟೆಲಿಕಾಂ ಕಂಪನಿಗಳಂತೆ ಆನ್ಲೈನ್ ಕಂಪನಿ ಮಧ್ಯೆ ತೀವ್ರ ಪೈಪೋಟಿ ನಡೆಯುತಿದ್ದು, ಗ್ರಾಹಕರನ್ನು ಆಕರ್ಷಿಸಲು ಹಲವಾರು ಆಫರ್ ಗಳನ್ನು ಘೋಷಿಸುವುದನ್ನು ಕಾಣಬಹುದು.
ಆನ್ಲೈನ್ ಕಂಪನಿಗಳು ಗ್ರಾಹಕರನ್ನು ಸೆಳೆಯಲು ಆಗಾಗ ಸೇಲ್ ನಡೆಸುತ್ತಿರುತ್ತವೆ. ಇದೀಗ ಫ್ಲಿಪ್ಕಾರ್ಟ್ ಆಸೂಸ್ ಓಎಂಜಿ ಡೇಸ್ ಸೇಲ್ ಆರಂಭಿಸಿದೆ. ಮಾರ್ಚ್ 11 ರಿಂದ ಮಾರ್ಚ್ 14 ರವರೆಗೆ ಈ ಸೇಲ್ ನಡೆಯಲಿದೆ.

ಫ್ಲಿಪ್ಕಾರ್ಟ್ ಧಮಾಕಾ! ಸ್ಮಾರ್ಟ್ಫೋನ್ ಮೇಲೆ 6 ಸಾವಿರ ರಿಯಾಯಿತಿ

ಸ್ಮಾರ್ಟ್ಫೋನ್ ಮೇಲೆ ರಿಯಾಯಿತಿ
ಫ್ಲಿಪ್ಕಾರ್ಟ್ ನ ಆಸೂಸ್ ಓಎಂಜಿ ಡೇಸ್ ಸೇಲ್ ನಲ್ಲಿ ಈ ಸ್ಮಾರ್ಟ್ಫೋನ್ ಗಳ ಮೇಲೆ ಭಾರೀ ರಿಯಾಯಿತಿ ಸಿಗಲಿದೆ.
Asus Zenfone Pro M1
Asus Max M2,
Asus Max Pro M2
Zenfone Lite1

Asus Max M2, 4ಜಿಬಿ ರ್ಯಾಮ್ ಸ್ಮಾರ್ಟ್ಫೋನ್ ನ್ನು ರೂ. 8499ಗೆ ಸಿಗಲಿದೆ. ಈ ಮೊಬೈಲ್ ಅಸಲಿ ಬೆಲೆ ರೂ. 12,999 ಆಗಿದೆ.
Asus Max Pro M2, 6ಜಿಬಿ ಸ್ಮಾರ್ಟ್ಫೋನ್ ಖರೀದಿಸಿದರೆ ರೂ. 15,999 ಬದಲು ರೂ. 9,999ಗೆ ಸಿಗಲಿದೆ. ಅಂದರೆ 6 ಸಾವಿರ ರಿಯಾಯಿತಿ ಸಿಗಲಿದೆ.
ಆಸೂಸ್ ನ Zenfone Lite1 ಮೊಬೈಲ್ ರೂ. 4,999 ಗೆ ಸಿಗಲಿದೆ. ಈ ಮೊಬೈಲ್ ಮೂಲ ಬೆಲೆ ರೂ. 6,999.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+