ಪಿಎಫ್ ಖಾತೆದಾರರಿಗೆ ಸಿಹಿಸುದ್ದಿ

ಇಪಿಎಫ್ಒ ಪ್ರಕಾರ ಪಿಎಫ್ ಚಂದಾದಾರರು ಮುಂದಿನ ಹಣಕಾಸು ವರ್ಷದಿಂದ ಉದ್ಯೋಗವನ್ನು ಒಂದು ಕಂಪನಿಯಿಂದ ಇನ್ನೊಂದು ಕಂಪನಿಗೆ ಬದಲಾಯಿಸುವಾಗ ಇಪಿಎಫ್ ಟ್ರಾನ್ಸಫರ್ ಕ್ಲೇಮ್ ಸಲ್ಲಿಸುವ ಅಗತ್ಯವಿಲ್ಲ ಎಂದು ಕಾರ್ಮಿಕ ಇಲಾಖೆ ಹೇಳಿದೆ.

ಇಪಿಎಫ್ ಖಾತೆದಾರರಿಗೆ ಇಲ್ಲೊಂದು ಸಿಹಿಸುದ್ದಿ ಇದೆ. ಉದ್ಯೋಗಿಗಳು ಒಂದು ಕಂಪನಿಯಿಂದ ಇನ್ನೊಂದು ಕಂಪನಿಗೆ ತಮ್ಮ ಉದ್ಯೋಗವನ್ನು ಬದಲಿಸುವಾಗ ಇಪಿಎಫ್ ಖಾತೆ ಸ್ವಯಂ ಚಾಲಿತವಾಗಿ ವರ್ಗಾವಣೆಗೊಳ್ಳಲಿದೆ.

ಪಿಎಫ್ ಖಾತೆದಾರರಿಗೆ ಸಿಹಿಸುದ್ದಿ

ಇಪಿಎಫ್ಒ ಪ್ರಕಾರ ಪಿಎಫ್ ಚಂದಾದಾರರು ಮುಂದಿನ ಹಣಕಾಸು ವರ್ಷದಿಂದ ಉದ್ಯೋಗವನ್ನು ಒಂದು ಕಂಪನಿಯಿಂದ ಇನ್ನೊಂದು ಕಂಪನಿಗೆ ಬದಲಾಯಿಸುವಾಗ ಇಪಿಎಫ್ ಟ್ರಾನ್ಸಫರ್ ಕ್ಲೇಮ್ ಸಲ್ಲಿಸುವ ಅಗತ್ಯವಿಲ್ಲ ಎಂದು ಕಾರ್ಮಿಕ ಇಲಾಖೆ ಹೇಳಿದೆ.

ಇಪಿಎಫ್ ಖಾತೆ ಸ್ವಯಂ ಚಾಲಿತ ವರ್ಗಾವಣೆ ಕುರಿತ ಪ್ರಕ್ರಿಯೆಗಳನ್ನು ಈಗಾಗಲೇ ಆರಂಭಿಸಲಾಗಿದ್ದು, ಮುಂದಿನ ಹಣಕಾಸು ವರ್ಷದಿಂದ ಉದ್ಯೋಗಿಗಳು ಒಂದು ಕಂಪನಿಯಿಂದ ಮತ್ತೊಂದು ಕಂಪನಿಗೆ ಸೇರ್ಪಡೆಗೊಂಡ ಸಂದರ್ಭದಲ್ಲಿ ಅವರ ಪಿಎಫ್ ಖಾತೆಯೂ ಸಹ ಸ್ವಯಂ ಚಾಲಿತವಾಗಿ ವರ್ಗಾವಣೆಯಾಗಲಿದೆ.
ಇಪಿಎಫ್ಓ ಸಂಸ್ಥೆ ಪ್ರತಿ ವರ್ಷ ಎಂಟು ಲಕ್ಷ ಇಪಿಎಫ್ ವರ್ಗಾವಣೆ ಕ್ಲೇಮ್ ಗಾಗಿ ಮನವಿಗಳನ್ನು ಪಡೆಯುತ್ತದೆ.
ಸ್ವಯಂ ಚಾಲಿತ ವರ್ಗಾವಣೆ ಕಾರ್ಯ ಪ್ರಗತಿಯಲ್ಲಿದ್ದು, ಡಿಜಿಟಲೀಕರಣ ಪ್ರಕ್ರಿಯೆ ಬಿರುಸಿನಿಂದ ಸಾಗಿದೆ. ಈಗಾಗಲೇ ಕೆಲವು ಕಡೆ ಇದು ಪ್ರಾಯೋಗಿಕವಾಗಿ ಜಾರಿಗೆ ಬಂದಿದ್ದು, ಮುಂದಿನ ಹಣಕಾಸು ವರ್ಷದಲ್ಲಿ ಎಲ್ಲರಿಗೂ ಇದು ಲಭ್ಯವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+