For Quick Alerts
ALLOW NOTIFICATIONS  
For Daily Alerts

ಭಾರ್ತಿ ಆಕ್ಸಾ ಲೈಫ್ ನಲ್ಲಿ 10,000 ಹುದ್ದೆಗಳಿಗೆ ನೇಮಕ

ಭಾರ್ತಿ ಆಕ್ಸಾ ಲೈಫ್ ಇನ್ಸೂರೆನ್ಸ್ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲು ಇದೇ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ವಿಸ್ತರಣೆ ಪ್ರಕ್ರಿಯೆ ಕೈಗೊಂಡಿದೆ.

|
ಭಾರ್ತಿ ಆಕ್ಸಾ ಲೈಫ್ ನಲ್ಲಿ 10,000 ಹುದ್ದೆಗಳಿಗೆ ನೇಮಕ

ಭಾರ್ತಿ ಆಕ್ಸಾ ಲೈಫ್ ಇನ್ಸೂರೆನ್ಸ್ ಸಂಸ್ಥೆ 10,000 ಜೀವ ವಿಮೆ ಸಲಹೆಗಾರರನ್ನು ನೇಮಕಾತಿ ಮಾಡಿಕೊಳ್ಳಲು ಮುಂದಾಗಿದೆ.

ಭಾರ್ತಿ ಆಕ್ಸಾ ಲೈಫ್ ಇನ್ಸೂರೆನ್ಸ್ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲು ಇದೇ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ವಿಸ್ತರಣೆ ಪ್ರಕ್ರಿಯೆ ಕೈಗೊಂಡಿದೆ.
ಒಟ್ಟು 10,000 ಜೀವವಿಮೆ ಸಲಹೆಗಾರರನ್ನು ನೇಮಕ ಮಾಡಿಕೊಳ್ಳಲಾಗುವುದು. ಜೊತೆಗೆ 50 ಹೊಸ ಶಾಖೆಗಳನ್ನು ಆರಂಭಿಸಲಾಗುವುದು ಎಂದು ಭಾರ್ತಿ ಆಕ್ಸಾ ಲೈಫ್ ಇನ್ಸೂರೆನ್ಸ್ ವ್ಯವಸ್ಥಾಪಕ ನಿರ್ದೇಶಕ ವಿಕಾಸ್ ಸೇಠ್ ಹೇಳಿದ್ದಾರೆ.

ಪ್ರಸ್ತುತ ಭಾರ್ತಿ ಆಕ್ಸಾ ಲೈಫ್ ಇನ್ಸೂರೆನ್ಸ್ ಸಂಸ್ಥೆಯಲ್ಲಿ 28,638 ವಿಮೆ ಸಲಹೆಗಾರರು ಕಾರ್ಯನಿರ್ವಹಿಸುತ್ತಿದ್ದಾರೆ. ದೇಶಾದ್ಯಂತ ಇನ್ಸೂರೆನ್ಸ್ ಸೇವಾ ಜಾಲ ವಿಸ್ತರಿಸಲು ಸಂಸ್ಥೆಯಿಂದ ಕ್ರಮ ಕೈಗೊಳ್ಳಲಾಗಿದೆ. ಹೊಸ 50 ಶಾಖೆಗಳೊಂದಿಗೆ ಶಾಖೆಗಳ ಸಂಖ್ಯೆ 236 ಕ್ಕೆ ಏರಿಕೆಯಾಗಲಿದೆ.

Read more about: life insurance money
English summary

Bharti AXA Life adds 10,000 new employees

Bharti AXA Life has hired 10,000 insurance advisors and added 50 new branches in the current fiscal so far to strengthen its operation.
Story first published: Saturday, March 16, 2019, 11:43 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X