For Quick Alerts
ALLOW NOTIFICATIONS  
For Daily Alerts

ಗುಡ್ ನ್ಯೂಸ್! ಬಿಎಸ್ಎನ್ಎಲ್ ಗ್ರಾಹಕರಿಗೆ ಉಚಿತ ಬ್ರಾಡ್ಬ್ಯಾಂಡ್ ಸೇವೆ

ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಸಂಸ್ಥೆ ತನ್ನ ಎಲ್ಲಾ ಲ್ಯಾಂಡ್ ಲೈನ್ ​​ಗ್ರಾಹಕರಿಗೆ ಉಚಿತ ಬ್ರಾಡ್ಬ್ಯಾಂಡ್ ಸೇವೆಯನ್ನು ಘೋಷಿಸಿದೆ.ಬಿಎಸ್ಎನ್ಎಲ್ ಲ್ಯಾಂಡ್ಲೈನ್ ​​ಗ್ರಾಹಕರು ಈಗ ಉಚಿತ ಹೈ ಸ್ಪೀಡ್ ಹೋಮ್ ವೈಫೈ ಸೇವೆಯನ್ನು ಆನಂದಿಸಬಹುದು.

|
ಗುಡ್ ನ್ಯೂಸ್! ಬಿಎಸ್ಎನ್ಎಲ್ ಗ್ರಾಹಕರಿಗೆ ಉಚಿತ ಬ್ರಾಡ್ಬ್ಯಾಂಡ್ ಸೇವೆ

ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಸಂಸ್ಥೆ ತನ್ನ ಎಲ್ಲಾ ಲ್ಯಾಂಡ್ ಲೈನ್ ​​ಗ್ರಾಹಕರಿಗೆ ಉಚಿತ ಬ್ರಾಡ್ಬ್ಯಾಂಡ್ ಸೇವೆಯನ್ನು ಘೋಷಿಸಿದೆ.

ಬಿಎಸ್ಎನ್ಎಲ್ ಲ್ಯಾಂಡ್ಲೈನ್ ​​ಗ್ರಾಹಕರು ಈಗ ಉಚಿತ ಹೈ ಸ್ಪೀಡ್ ಹೋಮ್ ವೈಫೈ ಸೇವೆಯನ್ನು ಆನಂದಿಸಬಹುದು. ನಾವು ಬಿಎಸ್ಎನ್ಎಲ್ ಪ್ರಕ್ರಿಯೆಯನ್ನು ಸರಳೀಕರಿಸಿದ್ದೇವೆ ಮತ್ತು ಬ್ರಾಡ್ಬ್ಯಾಂಡ್ ಸೇವೆಯನ್ನು ನಿಮ್ಮದಾಗಿಸಲು ಕೇವಲ ಒಂದು ಕರೆ ಮಾಡಿದರೆ ಸಾಕು ಎಂದು ಸಿಎಫ್ಎ ಬಿಎಸ್ಎನ್ಎಲ್ ನಿರ್ದೇಶಕ ವಿವೇಕ್ ಬಂಜಾಲ್ ಹೇಳಿದ್ದಾರೆ.

ಸಹಾಯವಾಣಿಗೆ ಕರೆ ಮಾಡಿ
ಎಲ್ಲಾ ವೈರ್ಲೈನ್ ​​ಗ್ರಾಹಕರು ತನ್ನ / ಅವಳ ನೋಂದಾಯಿತ ಮೊಬೈಲ್ ನಿಂದ ಅಥವಾ ಲ್ಯಾಂಡ್ಲೈನ್ ​​ಸಂಖ್ಯೆಯಿಂದ ಬಿಎಸ್ಎನ್ಎಲ್ ಟೋಲ್ ಫ್ರೀ ಸಹಾಯವಾಣಿ ​​18003451504 ಗೆ ಡಯಲ್ ಮಾಡುವ ಮೂಲಕ ಈ ಯೋಜನೆಯನ್ನು ಪಡೆಯಬಹುದು.

ದಿನಕ್ಕೆ 5 ಜಿಬಿ ಡೌನ್ಲೋಡ್ ಮಾಡಿ
ಹೋಮ್ ವೈಫೈ ಇನ್ಸ್ಟಾಲ್ ಮಾಡಲು ಯಾವುದೇ ಶುಲ್ಕಗಳು ಇರುವುದಿಲ್ಲ. ಬಿಎಸ್ಎನ್ಎಲ್ 10 ಎಂಬಿಪಿಎಸ್ ವೇಗದಲ್ಲಿ ದಿನಕ್ಕೆ 5 ಜಿಬಿ ಡೌನ್ಲೋಡ್ ಮಾಡಲು ಅವಕಾಶ ಮಾಡಿಕೊಡುತ್ತದೆ. ಅಸ್ತಿತ್ವದಲ್ಲಿರುವ ಬ್ರಾಡ್ಬ್ಯಾಂಡ್ ಗ್ರಾಹಕರು ಶೂನ್ಯ ವೆಚ್ಚದಲ್ಲಿ 25 ಪ್ರತಿಶತ ಕ್ಯಾಶ್ಬ್ಯಾಕ್ ಮತ್ತು ಅಮೆಜಾನ್ ಚಂದಾದಾರಿಕೆಗಳಂತಹ ರೋಮಾಂಚಕಾರಿ ಕೊಡುಗೆಗಳನ್ನು ಪಡೆಯಬಹುದಾಗಿದೆ.

Read more about: bsnl telecom money
English summary

BSNL announces free broadband for all landline customers

State-owned BSNL on Friday announced free broadband for all its landline customers.
Story first published: Saturday, March 16, 2019, 13:19 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X