For Quick Alerts
ALLOW NOTIFICATIONS  
For Daily Alerts

ಇನ್‌ಬಾಕ್ಸ್‌ ಜಿ-ಮೇಲ್‌ (Inbox by Gmail) ಆಪ್‌ ಸ್ಥಗಿತ

ನೀವು ಇನ್‌ಬಾಕ್ಸ್‌ ಜಿ-ಮೇಲ್‌ ಆಪ್‌ ಬಳಸುತ್ತಿದ್ದಿರಾ? ಒಂದು ವೇಳೆ ನೀವು ಮೊಬೈಲ್‌ನಲ್ಲಿ ಜಿ-ಮೇಲ್‌ ಆಪ್‌ ಬಳಸುತ್ತಿದ್ದರೆ ಏಪ್ರಿಲ್ 1 ರಿಂದ ಬಳಸಲು ಸಾಧ್ಯವಿಲ್ಲ.

|
ಇನ್‌ಬಾಕ್ಸ್‌ ಜಿ-ಮೇಲ್‌ (Inbox by Gmail) ಆಪ್‌ ಸ್ಥಗಿತ

ನೀವು ಇನ್‌ಬಾಕ್ಸ್‌ ಜಿ-ಮೇಲ್‌ ಆಪ್‌ ಬಳಸುತ್ತಿದ್ದಿರಾ? ಒಂದು ವೇಳೆ ನೀವು ಮೊಬೈಲ್‌ನಲ್ಲಿ ಜಿ-ಮೇಲ್‌ ಆಪ್‌ ಬಳಸುತ್ತಿದ್ದರೆ ಏಪ್ರಿಲ್ 1 ರಿಂದ ಬಳಸಲು ಸಾಧ್ಯವಿಲ್ಲ.

ಸರ್ಚ್ ಇಂಜಿನ್ ಗೂಗಲ್‌ ಈಗಾಗಲೇ ಗೂಗಲ್‌ ಪ್ಲಸ್‌ನ್ನು ಸ್ಥಗಿತಗೊಳಿಸುವುದಾಗಿ ಹೇಳಿದ್ದಷ್ಟೇ ಅಲ್ಲ, ಇದೀಗ ಜಿ-ಮೇಲ್‌ ಇನ್‌ಬಾಕ್ಸ್‌ ಆಪ್‌ನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ಸೋಶಿಷಿಯಲ್ ಮಿಡಿಯಾದಲ್ಲಿನ ಸ್ಪರ್ಧೆಯ ನಡುವೆ ಗೂಗಲ್‌ ಪ್ಲಸ್‌ ಹೆಚ್ಚು ಪ್ರಸಿದ್ಧಿ ಹೊಂದಿಲ್ಲ ಎನ್ನುವ ಕಾರಣಕ್ಕೆ ಈ ನಿರ್ಧಾರಕ್ಕೆ ಗೂಗಲ್‌ ಬಂದಿದೆ. ಇನ್ನು ಇನ್‌ಬಾಕ್ಸ್‌ ಜೀ-ಮೇಲ್‌ನ್ನು ಸ್ಥಗಿತಗೊಳಿಸುವುದಾಗಿ ಈ ಹಿಂದೆಯೇ ಗೂಗಲ್‌ ಹೇಳಿಕೊಂಡಿತ್ತು.

ಜಿ ಮೇಲ್ ಇನ್‌ಬಾಕ್ಸ್‌ ಆಪ್‌ ಸ್ಥಗಿತಗೊಳಿಸುವ ಬಗ್ಗೆ ಅಧಿಕೃತವಾಗಿ ಗೂಗಲ್‌ ಘೋಷಿಸಿದ್ದು, ಏಪ್ರಿಲ್ 1 ರಿಂದ ಮೊಬೈಲ್‌ನಲ್ಲಿ ಆಪ್‌ ಹಾಕಿಕೊಂಡಿದ್ದರೂ ಈ ಸೇವೆ ಲಭ್ಯವಿಲ್ಲ.

Read more about: google facebook money business
English summary

Inbox by Gmail Is Officially Shutting Down on April 2

Google+ isn't the only product Google is shutting down next month. Inbox by Gmail is also set to shut down on April 2.
Story first published: Friday, March 22, 2019, 16:28 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X