ರೆಡ್ ಮಿ ಗೋ ಸೇಲ್: ಭಾರೀ ಆಫರ್ ಗಳು ಲಭ್ಯ..

ಶಿಯೋಮಿ ಸಂಸ್ಥೆ ತನ್ನ ಫೋನ್ ಗಳ ಮೇಲೆ ಆಗಾಗ್ಗೆ ಕೊಡುಗೆಗಳನ್ನು ನೀಡುತ್ತಾ ಬಂದಿದ್ದು, ಮಾರ್ಚ್ 22 ಇಂದಿನಿಂದ ಅಗ್ಗದ ಸ್ಮಾರ್ಟ್ಫೋನ್ ರೆಡ್ ಮಿ ಗೋ ಮೊದಲ ಸೇಲ್ ಶುರುವಾಗಿದೆ.

ಶಿಯೋಮಿ ಸಂಸ್ಥೆ ತನ್ನ ಫೋನ್ ಗಳ ಮೇಲೆ ಆಗಾಗ್ಗೆ ಕೊಡುಗೆಗಳನ್ನು ನೀಡುತ್ತಾ ಬಂದಿದ್ದು, ಮಾರ್ಚ್ 22 ಇಂದಿನಿಂದ ಅಗ್ಗದ ಸ್ಮಾರ್ಟ್ಫೋನ್ ರೆಡ್ ಮಿ ಗೋ ಮೊದಲ ಸೇಲ್ ಶುರುವಾಗಿದೆ.
ರೆಡ್ ಮಿ ಗೋ ಸೇಲ್ ಫ್ಲಿಪ್ಕಾರ್ಟ್ ಮತ್ತು ಮಿ ಡಾಟ್ ಕಾಂನಲ್ಲಿ ಲಭ್ಯವಿದ್ದು, ಈ ಫೋನ್ ಬೆಲೆ ಕೇವಲ ರೂ. 4,499 ಲಭ್ಯವಿದ್ದು, ಫೋನ್ ಮೇಲೆ ಸಾಕಷ್ಟು ಆಫರ್ ಗಳು ಸಿಗುತ್ತಿವೆ.

ರೆಡ್ ಮಿ ಗೋ ಸೇಲ್: ಭಾರೀ ಆಫರ್ ಗಳು ಲಭ್ಯ..

ಶೇ. 5 ರಷ್ಟು ರಿಯಾಯಿತಿ
ರೆಡ್ ಮಿ ಗೋ ಸ್ಮಾರ್ಟ್ಫೋನ ಅನ್ನು ಫ್ಲಿಪ್ಕಾರ್ಟ್ ನಲ್ಲಿ Axis Bank Buzz Credit Card ಮೂಲಕ ಖರೀದಿ ಮಾಡುತ್ತಿದ್ದರೆ ನಿಮಗೆ ಶೇ. 5 ರಷ್ಟು ರಿಯಾಯಿತಿ ಸಿಗಲಿದೆ. ತಿಂಗಳಿಗೆ ರೂ. 750 ಇಎಂಐ ಪಾವತಿ ಮಾಡಿ ಫೋನ್ ಖರೀದಿ ಮಾಡಬಹುದಾಗಿದೆ.

100 ಜಿಬಿ ಉಚಿತ ಡೇಟಾ
ಮಿ ಡಾಟ್ ಕಾಂನಲ್ಲಿ ಶಿಯೋಮಿಯ ರೆಡ್ ಮಿ ಗೋ ಸ್ಮಾರ್ಟ್ಫೋನ್ ಖರೀದಿ ಮಾಡುವ ಗ್ರಾಹಕರಿಗೆ ಜಿಯೋ ಭರ್ಜರಿ ಆಫರ್ ನೀಡುತ್ತಿದೆ. ಜಿಯೋ ರೂ. 2200 ಕ್ಯಾಶ್ಬ್ಯಾಕ್ ನೀಡಲಿದ್ದು, ಜೊತೆಗೆ 100 ಜಿಬಿ ಇಂಟರ್ನೆಟ್ ಡೇಟಾವನ್ನು ಉಚಿತವಾಗಿ ನೀಡಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+