For Quick Alerts
ALLOW NOTIFICATIONS  
For Daily Alerts

ರೆಡ್ ಮಿ, ಜಿಯೋ ಟೈಅಪ್: ರೂ. 2200 ಕ್ಯಾಶ್‌ಬ್ಯಾಕ್, 100GB ಹೆಚ್ಚುವರಿ ಡೇಟಾ ಆಫರ್..

ಚೀನಾದ ಪ್ರಮುಖ ಕಂಪನಿ ಶಿಯೋಮಿ ಇತ್ತೀಚೆಗೆ ಕಡಿಮೆ ಬೆಲೆಯಲ್ಲಿ ರೆಡ್ ಮಿ ಫೋನ್ ಬಿಡುಗಡೆ ಮಾಡಿದೆ. ಇದೀಗ ಸ್ಮಾರ್ಟ್‌ಫೋನ್ ರೆಡ್‌ಮಿ ಗೋ ಖರೀದಿಸುವ ಗ್ರಾಹಕರಿಗೆ ರಿಲಯನ್ಸ್ ಜಿಯೋ ರೂ. 2200 ಕ್ಯಾಶ್‌ಬ್ಯಾಕ್ ಹಾಗೂ 100 ಜಿಬಿ ಹೆಚ್ಚುವರಿ ಡೇಟಾ.

|

ಚೀನಾದ ಪ್ರಮುಖ ಕಂಪನಿ ಶಿಯೋಮಿ ಇತ್ತೀಚೆಗೆ ಕಡಿಮೆ ಬೆಲೆಯಲ್ಲಿ ರೆಡ್ ಮಿ ಫೋನ್ ಬಿಡುಗಡೆ ಮಾಡಿದೆ. ಇದೀಗ ಸ್ಮಾರ್ಟ್‌ಫೋನ್ ರೆಡ್‌ಮಿ ಗೋ ಖರೀದಿಸುವ ಗ್ರಾಹಕರಿಗೆ ರಿಲಯನ್ಸ್ ಜಿಯೋ ರೂ. 2200 ಕ್ಯಾಶ್‌ಬ್ಯಾಕ್ ಹಾಗೂ 100 ಜಿಬಿ ಹೆಚ್ಚುವರಿ ಡೇಟಾ ನೀಡುತ್ತಿದೆ.
ದೇಶದಾದ್ಯಂತ ಮಾರ್ಚ್ 22ರಿಂದ #AapkiNayiDuniya ಎಂದು ಪರಿಚಯಿಸಲಾಗಿರುವ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ಶಿಯೋಮಿ ರೆಡ್‌ಮಿ ಗೋ ಗ್ರಾಹಕರಿಗೆ ಸಿಗುತ್ತಿದೆ.

 

ರೂ. 2200 ಕ್ಯಾಶ್‌ಬ್ಯಾಕ್

ರೂ. 2200 ಕ್ಯಾಶ್‌ಬ್ಯಾಕ್

ಮೈಜಿಯೋ ಆಪ್‌ನಲ್ಲಿ ತಲಾ ರೂ. 50 ಮೌಲ್ಯದ 44 ರಿಯಾಯಿತಿ ಕೂಪನ್ ಗಳ ರೂಪದಲ್ಲಿ ರೂ. 2200 ಕ್ಯಾಶ್‌ಬ್ಯಾಕ್ ಅರ್ಹ ಗ್ರಾಹಕರಿಗೆ ಲಭ್ಯವಾಗುತ್ತದೆ. ರೂ. 198 ಹಾಗೂ ರೂ. 299 ರೀಚಾರ್ಜ್‌ ಮೇಲೆ ಈ ವೋಚರ್‌ಗಳನ್ನು ಬಳಸಿಕೊಳ್ಳಬಹುದು. ಜೊತೆಗ 299 ರೀಚಾರ್ಜ್ ಅನ್ನು ವಾಸ್ತವಿಕವಾಗಿ ರೂ. 249ಕ್ಕೆ ಪಡೆದುಕೊಳ್ಳಬಹುದು.

ಜಿಯೋ ಕೊಡುಗೆ

ಜಿಯೋ ಕೊಡುಗೆ

ಶಿಯೋಮಿ ರೆಡ್‌ಮಿ ಗೋ ಸ್ಮಾರ್ಟ್‌ಫೋನ್‌ಗಳಿಗೆ ಜಿಯೋ ಸಹವರ್ತಿ ಸಂಸ್ಥೆಯಾಗಿದ್ದು, ರೆಡ್‌ಮಿ ಗೋ ಸ್ಮಾರ್ಟ್‌ಫೋನ್ ಮೇಲೆ ನೀಡಲಾಗುವರೂ. 2200 ಕ್ಯಾಶ್‌ಬ್ಯಾಕ್ ಹಾಗೂ 100 ಜಿಬಿ ಹೆಚ್ಚುವರಿ ಡೇಟಾ 198 ರೂ. ಹಾಗೂ 299 ರೂ. ರೀಚಾರ್ಜ್‌ಗಳ ಮೇಲೆ ಅನ್ವಯವಾಗಲಿದೆ.

ಹೆಚ್ಚುವರಿ ಡೇಟಾ
 

ಹೆಚ್ಚುವರಿ ಡೇಟಾ

ಗ್ರಾಹಕರು 100 ಜಿಬಿ ಹೆಚ್ಚುವರಿ ಡೇಟಾವನ್ನು ಪೆಯಲಿದ್ದು, ಇದು ತಲಾ 10 ಜಿಬಿಯ ಹೆಚ್ಚುವರಿ ಡೇಟಾ ಕೂಪನ್ ಗಳ ರೂಪದಲ್ಲಿ ಸಿಗಲಿದೆ. ಕೂಪನ್ ಗಳನ್ನು ವಾಯಿದೆಯ ಅವಧಿಯಲ್ಲಿ ಗರಿಷ್ಠ ಹತ್ತು ರೀಚಾರ್ಜ್‌ಗಳನ್ನು ಮಾಡಿದಾಗ ಬಳಸಿಕೊಳ್ಳಬಹುದು.

Read more about: jio money business finance news
English summary

Jio, Xiaomi tie up to offer Rs 2200 cashback, 100 GB data

customers will get Rs 2200 instant cashback and 100 GB additional data applicable on recharge of Rs 198 and Rs 299.
Story first published: Tuesday, March 26, 2019, 12:07 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X