ಮೊಬೈಲ್ ನಂಬರ್ ಪೋರ್ಟಬಿಲಿಟಿ 5.84 ಮಿಲಿಯನ್ ಏರಿಕೆ

2019 ರ ಜನವರಿ ವೇಳೆಗೆ ಒಟ್ಟು 5.84 ಮಿಲಿಯನ್ ಮೊಬೈಲ್ ಸಂಖ್ಯೆ ಪೋರ್ಟಬಿಲಿಟಿ (ಎಮ್ಎನ್ಪಿ) ವಿನಂತಿಗಳನ್ನು ಸ್ವೀಕರಿಸಲಾಗಿದೆ ಎಂದು ಟ್ರಾಯ್ ವರದಿ ತಿಳಿಸಿದೆ.

ಮೊಬೈಲ್ ನಂಬರ್ ಪೋರ್ಟಬಿಲಿಟಿ 5.84 ಮಿಲಿಯನ್ ಏರಿಕೆ

2019 ರ ಜನವರಿ ವೇಳೆಗೆ ಒಟ್ಟು 5.84 ಮಿಲಿಯನ್ ಮೊಬೈಲ್ ಸಂಖ್ಯೆ ಪೋರ್ಟಬಿಲಿಟಿ (ಎಮ್ಎನ್ಪಿ) ವಿನಂತಿಗಳನ್ನು ಸ್ವೀಕರಿಸಲಾಗಿದೆ ಎಂದು ಟ್ರಾಯ್ ವರದಿ ತಿಳಿಸಿದೆ.

ಗ್ರಾಹಕರು ಒಂದು ಸಿಮ್ ಸೇವೆಯಿಂದ ಇನ್ನೊಂದು ಸಿಮ್ ಸೇವೆ ಪಡೆಯುವಾಗ ಹಳೆಯ ಮೊಬೈಲ್ ನಂಬರ್ ಗಳನ್ನೇ ಉಳಿಸಿಕೊಳ್ಳುವ (ಮೊಬೈಲ್ ನಂಬರ್ ಪೋರ್ಟಬಿಲಿಟಿ) ಸಂಖ್ಯೆ ಹೆಚ್ಚಾಗಿದೆ. ಸುಮಾರು 5.84 ಮಿಲಿಯನ್ ಗ್ರಾಹಕರು ಪೋರ್ಟಬಿಲಿಟಿ ಸೇವೆಗೆ ಮುಂದಾಗಿದ್ದು, 2018 ಡಿಸೆಂಬರ್ ವೇಳೆಗೆ 411.98 ಮಿಲಿಯನ್ ಹಾಗು ಜನವರಿ 2019ರ ಅಂತ್ಯಕ್ಕೆ 417.82 ಗ್ರಾಹಕರು ಪೋರ್ಟಬಿಲಿಟಿಗೆ ಮನವಿ ಸಲ್ಲಿಸಿದ್ದಾರೆ.

ಪೋರ್ಟಬಿಲಿಟಿ ಸೇವೆ ಪಡೆದಿರುವವರನ್ನು ಜೋನ್ -1 ಮತ್ತು ಜೋನ್-2 ಎಂದು ವಿಭಜಿಸಲಾಗಿದ್ದು, ಜೋನ್ -1 ಭಾಗದ ರಾಜಸ್ಥಾನ್ ರಾಜ್ಯದಲ್ಲಿ 33.59 ಮಿಲಿಯನ್ ಹಾಗು ಮಹಾರಾಷ್ಟ್ರದಲ್ಲಿ 30.01 ಮಿಲಿಯನ್ ಗ್ರಾಹಕರು ಮನವಿ ಸಲ್ಲಿಸಿದ್ದಾರೆ. ಜೋನ್-2 ಕರ್ನಾಟಕದಲ್ಲಿ 39.18 ಮಿಲಿಯನ್ ಹಾಗು ತಮಿಳುನಾಡಿನಲ್ಲಿ 35.56 ಮಿಲಿಯನ್ ಗ್ರಾಹಕರು ಮೊಬೈಲ್ ನಂಬರ್ ಪೋರ್ಟಬಿಲಿಟಿಗೆ ಮನವಿ ಸಲ್ಲಿಸಿದ್ದಾರೆ ಎಂದು ವರದಿ ತಿಳಿಸಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+