For Quick Alerts
ALLOW NOTIFICATIONS  
For Daily Alerts

ಮಿನಿಮಮ್ ಬ್ಯಾಲೆನ್ಸ್ ನಿಯಮ : ಯಾವ ಬ್ಯಾಂಕು ಎಷ್ಟು ಶುಲ್ಕ ವಿಧಿಸುತ್ತದೆ?

|

ನಿಯಮಿತ ಉಳಿತಾಯ ಬ್ಯಾಂಕ್ ಖಾತೆಗಳ ಗ್ರಾಹಕರು ಸರಾಸರಿ ಮಾಸಿಕ ಬ್ಯಾಲೆನ್ಸ್ (ಎಎಂಬಿ) ಹೊಂದಿರಬೇಕಾಗುತ್ತದೆ. ನಗರ, ಮೆಟ್ರೋ, ಅರೆ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಗ್ರಾಹಕರ ಖಾತೆಗಳನ್ನಾಧರಿಸಿ ಎಸ್ಬಿಐ, ಎಸ್ಬಿಐ, ಎಚ್ಡಿಎಫ್ಸಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಸರಾಸರಿ ಮಾಸಿಕ ಬ್ಯಾಲೆನ್ಸ್ ಹೊಂದಿರುವ ಅಗತ್ಯತೆಗಳನ್ನು ನಿಗದಿಪಡಿಸಿವೆ. ತಮ್ಮ ಉಳಿತಾಯ ಖಾತೆಯಲ್ಲಿ ಸರಾಸರಿ ಮಾಸಿಕ ಬ್ಯಾಲೆನ್ಸ್ ಉಳಿಸಿಕೊಳ್ಳಲು ವಿಫಲವಾದ ಗ್ರಾಹಕರಿಂದ ಬ್ಯಾಂಕುಗಳು ಶುಲ್ಕ ವಿಧಿಸುತ್ತದೆ. ದಂಡಗಳು ಶಾಖೆಗಳ ಸ್ಥಳಗಳ ಆಧಾರದ ಮೇಲೆ ಬದಲಾಗುತ್ತದೆ.

 

ಎಸ್ಬಿಐ, ಎಚ್ಡಿಎಫ್ಸಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕುಗಳ ಗ್ರಾಹಕರು ಹೊಮದಿರಬೇಕಾದ ಸರಾಸರಿ ಮಾಸಿಕ ಮೊತ್ತ ಮತ್ತು ಎಎಂಬಿ ಹೊಂದಿರದಿದ್ದರೆ ವಿಧಿಸಲ್ಪಡುವ ಪೆನಾಲ್ಟಿ ಶುಲ್ಕಗಳ ವಿವರ ನೀಡಲಾಗಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ಎಸ್ಬಿಐ ಬ್ಯಾಂಕಿನ ವೆಬ್ಸೈಟ್ sbi.co.in. ಮಾಹಿತಿ ಪ್ರಕಾರ ಮೆಟ್ರೋ ಮತ್ತು ನಗರ ಪ್ರದೇಶಗಳಲ್ಲಿರುವ ಎಸ್ಬಿಐ ಶಾಖೆಗಳಲ್ಲಿ ಸಾಮಾನ್ಯ ಉಳಿತಾಯ ಬ್ಯಾಂಕ್ ಖಾತೆಯನ್ನು ಹೊಂದಿರುವ ಗ್ರಾಹಕರು ರೂ. 3000 ಹೊಂದಿರಬೇಕಾಗುತ್ತದೆ.
ಅರೆ ನಗರ ಮತ್ತು ಗ್ರಾಮೀಣ ಶಾಖೆಗಳಲ್ಲಿ ಖಾತೆ ಇರುವ ಗ್ರಾಹಕರು ಕನಿಷ್ಟ ಸರಾಸರಿ ಬ್ಯಾಲೆನ್ಸ್ ರೂ. ಕ್ರಮವಾಗಿ 2,000 ಮತ್ತು 1,000 ಹೊಂದಿರಬೇಕು.
ಕನಿಷ್ಟ ಸರಾಸರಿ ಬ್ಯಾಲೆನ್ಸ್ ಹೊಂದುವಲ್ಲಿ ವಿಫಲರಾದ ಗ್ರಾಹಕರು ಈ ಮೇಲಿನ ಶುಲ್ಕಗಳು ವಿಧಿಸಲಾಗುತ್ತದೆ. 

ಎಚ್ಡಿಎಫ್ಸಿ ಬ್ಯಾಂಕ್

ಎಚ್ಡಿಎಫ್ಸಿ ಬ್ಯಾಂಕ್

ಬ್ಯಾಂಕ್ ವೆಬ್ಸೈಟ್ hdfcbank.com ಪ್ರಕಾರ, ಮೆಟ್ರೋ ಮತ್ತು ನಗರ ಪ್ರದೇಶಗಳಲ್ಲಿರುವ ಎಚ್ಡಿಎಫ್ಸಿ ಬ್ಯಾಂಕ್ ಶಾಖೆಗಳಲ್ಲಿ ಸಾಮಾನ್ಯ ಉಳಿತಾಯ ಖಾತೆ ಹೊಂದಿರುವ ಗ್ರಾಹಕರು ಸರಾಸರಿ ಮಾಸಿಕ ಬ್ಯಾಲೆನ್ಸ್ ರೂ. 10,000 ಹೊಂದಿರಬೇಕು.
ಅರೆ ನಗರ ಶಾಖೆಗಳಲ್ಲಿ, ಸಾಮಾನ್ಯ ಉಳಿತಾಯ ಖಾತೆದಾರರು ರೂ. 5,000, ಗ್ರಾಮೀಣ ಶಾಖೆಗಳಲ್ಲಿ ಗ್ರಾಹಕರು ಸರಾಸರಿ ತ್ರೈಮಾಸಿಕ ಬ್ಯಾಲೆನ್ಸ್ ರೂ. 2,500 ಹೊಂದಿರಬೇಕು. ಈ ಅವಶ್ಯಕತೆಗಳನ್ನು ಪೂರೈಸಲು ವಿಫಲರಾದ ಗ್ರಾಹಕರು ಈ ಮೇಲಿನ ಶುಲ್ಕ ಭರಿಸಬೇಕಾಗಿದೆ.

ಐಸಿಐಸಿಐ ಬ್ಯಾಂಕ್
 

ಐಸಿಐಸಿಐ ಬ್ಯಾಂಕ್

ಬ್ಯಾಂಕ್ ವೆಬ್ಸೈಟ್ icicibank.com ಮಾಹಿತಿ ಪ್ರಕಾರ - ಮೆಟ್ರೋ ಮತ್ತು ನಗರ ಪ್ರದೇಶಗಳಲ್ಲಿ ಇರುವ ಐಸಿಐಸಿಐ ಬ್ಯಾಂಕ್ ಶಾಖೆಗಳಲ್ಲಿ ಸಾಮಾನ್ಯ ಉಳಿತಾಯ ಖಾತೆ ಹೊಂದಿರುವ ಗ್ರಾಹಕರು ಸರಾಸರಿ ಮಾಸಿಕ ಬ್ಯಾಲೆನ್ಸ್ ಮೊತ್ತ ರೂ. 10,000 ಹೊಂದಿರಬೇಕು.
ಅರೆ ನಗರ, ಗ್ರಾಮೀಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸರಾಸರಿ ಮಾಸಿಕ ಬ್ಯಾಲೆನ್ಸ್ ಕ್ರಮವಾಗಿ ರೂ. 5,000, ರೂ. 2,000 ಮತ್ತು ರೂ. 1,000 ಹೊಂದಿರಬೇಕು. ಒಂದು ವೇಳೆ ಮಿನಿಮಮ್ ಬ್ಯಾಲೆನ್ಸ್ ಪೂರೈಸಲು ವಿಫಲರಾದರೆ ಗ್ರಾಹಕರು ಈ ಕೆಳಗಿನ ಶುಲ್ಕ ವಿಧಿಸಲ್ಪಡುತ್ತದೆ.

Read more about: sbi hdfc banking money
English summary

Minimum Balance Rules: Penalty Charges Levied By Top Banks

Regular savings bank accounts require customers to maintain a certain average monthly balance (AMB).
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X