ವಾಹನ ಖರೀದಿಸುವ ಗ್ರಾಹಕರಿಗೆ ಕಹಿಸುದ್ದಿ

ವಾಹನ ಖರೀದಿಸುವ ಗ್ರಾಹಕರಿಗೆ ಇಲ್ಲೊಂದು ಕಹಿಸುದ್ದಿ ಇದೆ. ಏಪ್ರಿಲ್ ನಿಂದ ಕಾರು ಖರೀದಿ ದುಬಾರಿಯಾಗಲಿದ್ದು, ಯುಗಾದಿ ವೇಳೆಗೆ ಹೊಸ ಕಾರು ಖರೀದಿಸಲು ಬಯಸಿದಲ್ಲಿ ಇಲ್ಲಿದೆ ಶಾಕಿಂಗ್ ನ್ಯೂಸ್.

ವಾಹನ ಖರೀದಿಸುವ ಗ್ರಾಹಕರಿಗೆ ಇಲ್ಲೊಂದು ಕಹಿಸುದ್ದಿ ಇದೆ. ಏಪ್ರಿಲ್ ನಿಂದ ಕಾರು ಖರೀದಿ ದುಬಾರಿಯಾಗಲಿದ್ದು, ಯುಗಾದಿ ವೇಳೆಗೆ ಹೊಸ ಕಾರು ಖರೀದಿಸಲು ಬಯಸಿದಲ್ಲಿ ಇಲ್ಲಿದೆ ಶಾಕಿಂಗ್ ನ್ಯೂಸ್.
ಮಹೀಂದ್ರಾ, ಟಾಟಾ, ರೆನೋ, ಟೊಯೋಟಾ ಕಂಪನಿಗಳ ವಾಹನಗಳ ಬೆಲೆ ಏಪ್ರಿಲ್ ನಿಂದ ಹೆಚ್ಚಾಗಲಿದೆ.

ವಾಹನ ಖರೀದಿಸುವ ಗ್ರಾಹಕರಿಗೆ ಕಹಿಸುದ್ದಿ

ಟಿಲಿಟಿ ವಾಹನ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಮಹಿಂದ್ರಾ ಅಂಡ್ ಮಹಿಂದ್ರಾ ಕಂಪನಿ ಪ್ರಯಾಣಿಕ ವಾಹನಗಳ ಬೆಲೆಯನ್ನು ರೂ. 5,000 ದಿಂದ ರೂ. 73,000 ವರೆಗೆ ಏರಿಕೆ ಮಾಡಲಿದೆ. ವಾಹನ ತಯಾರಿಕಾ ವೆಚ್ಚದಲ್ಲಿ ಏರಿಕೆಯಾಗುತ್ತಿರುವುದರಿಂದ ವಾಹನಗಳ ಬೆಲೆಯನ್ನು ಶೇ. 5 ರಿಂದ ಶೇ. 7 ರಷ್ಟು ಬೆಲೆ ಏರಿಕೆ ಮಾಡಲು ನಿರ್ಧರಿಸಲಾಗಿದೆ.

ಟಾಟಾ ಮೋಟಾರ್ಸ್ ಕಂಪನಿ ವಾಹನಗಳ ಬೆಲೆ ರೂ. 25,000 ವರೆಗೆ ಹೆಚ್ಚಿಸಲಿದೆ. ಜಾಗ್ವಾರ್, ಲ್ಯಾಂಡ್ ರೋವರ್, ಟೊಯೋಟಾದ ವಿವಿಧ ವಾಹನಗಳ ಬೆಲೆ ಕೂಡ ಏರಿಕೆ ಆಗಲಿದೆ. ರೆನೋ ಕ್ವಿಡ್ ಕಂಪನಿಯ ವಾಹನಗಳು ಕೂಡ ಶೇ. 3 ರಷ್ಟು ದುಬಾರಿಯಾಗಲಿದೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+