ಪಿಎಂ ಕಿಸಾನ್ ಯೋಜನೆ, ಇದೇ ವಾರ ರೈತರ ಖಾತೆಗೆ 2ನೇ ಕಂತಿನ ಹಣ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರಿಗೆ ಸಿಗುವ ಎರಡನೇ ಕಂತಿನ ಸಹಾಯಧನ ಇದೇ ವಾರದಲ್ಲಿ ಸಿಗಲಿದೆ. ಈ ಬಾರಿ ಎರಡನೇ ಕಂತಿನ ರೂ. 2 ಸಾವಿರ ರೈತರ ಖಾತೆ ಸೇರಲಿದೆ.

ಪಿಎಂ ಕಿಸಾನ್ ಯೋಜನೆ, ಇದೇ ವಾರ ರೈತರ ಖಾತೆಗೆ  2ನೇ ಕಂತಿನ ಹಣ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರಿಗೆ ಸಿಗುವ ಎರಡನೇ ಕಂತಿನ ಸಹಾಯಧನ ಇದೇ ವಾರದಲ್ಲಿ ಸಿಗಲಿದೆ. ಈ ಬಾರಿ ಎರಡನೇ ಕಂತಿನ ರೂ. 2 ಸಾವಿರ ರೈತರ ಖಾತೆ ಸೇರಲಿದೆ.

ಈಗಾಗಲೇ 1 ಕೋಟಿಗೂ ಹೆಚ್ಚು ರೈತರು ಮೊದಲ ಕಂತಿನ ಹಣವನ್ನು ಪಡೆದಿದ್ದಾರೆ. ಬಿಜೆಪಿ ಸರ್ಕಾರ ತನ್ನ ಕೊನೆಯ ಬಜೆಟ್ ನಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಘೋಷಣೆ ಮಾಡಿತ್ತು.
5 ಎಕರೆಗಿಂತ ಕಡಿಮೆ ಕೃಷಿ ಭೂಮಿಯಿರುವ ರೈತರಿಗೆ ಪ್ರತಿ ವರ್ಷ ರೂ. 6 ರೂಪಾಯಿ ಮೂರು ಕಂತುಗಳಲ್ಲಿ ಸಿಗಲಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಮೊದಲೇ ಹೆಸರು ನೋಂದಣಿ ಮಾಡಿರುವ ರೈತರಿಗೆ ಮೊದಲ ಕಂತಿನ ಹಣ ನೀಡಲಾಗುವುದು. ಮಧ್ಯಪ್ರದೇಶ, ರಾಜಸ್ತಾನ, ಛತ್ತೀಸ್ಗಢ , ಪಶ್ಚಿಮ ಬಂಗಾಳ ರಾಜ್ಯಗಳ ರೈತರ ಪಟ್ಟಿಯನ್ನು ಕೇಂದ್ರ ಸರ್ಕಾರಕ್ಕೆ ನೀಡಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+