ಜಿಯೋಗೆ ಏರ್ಟೆಲ್ ತಿರುಗೇಟು! 1000GB ಹೆಚ್ಚುವರಿ ಡೇಟಾ ಆಫರ್..

ಒಂದೇಡೆ ಜಿಯೋ ಗಿಗಾ ಫೈಬರ್ ಇನ್ನೊಂದೆಡೆ ಏರ್ಟೆಲ್ ವಿ-ಫೈಬರ್ ಬ್ರಾಡ್ಬ್ಯಾಂಡ್ ಸೇವೆಗಳು ಪರಸ್ಪರ ಪೈಪೋಟಿಗೆ ಎದುರಾಗಿವೆ!

ಒಂದೇಡೆ ಜಿಯೋ ಗಿಗಾ ಫೈಬರ್ ಇನ್ನೊಂದೆಡೆ ಏರ್ಟೆಲ್ ವಿ-ಫೈಬರ್ ಬ್ರಾಡ್ಬ್ಯಾಂಡ್ ಸೇವೆಗಳು ಪರಸ್ಪರ ಪೈಪೋಟಿಗೆ ಎದುರಾಗಿವೆ!
ಜಿಯೋ ಗಿಗಾ ಫೈಬರ್ ಅಧಿಕೃತವಾಗಿ ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದ್ದು, ಈಗಾಗಲೇ ಸಾಕಷ್ಟು ಪ್ರಚಾರ ಸಿಕ್ಕಿದೆ. ಜಿಯೋನೊಂದಿಗೆ ಸ್ಪರ್ಧೆಗೆ ಸಿದ್ಧವಾಗಿರುವ ಏರ್ಟೆಲ್ ತನ್ನ ಬ್ರಾಡ್ಬ್ಯಾಂಡ್ ಸೇವೆಯಲ್ಲಿ ಹಲವು ಬದಲಾವಣೆಗಳನ್ನು ತರುತ್ತಿದೆ.

 ಜಿಯೋಗೆ ಏರ್ಟೆಲ್ ತಿರುಗೇಟು! 1000GB ಹೆಚ್ಚುವರಿ ಡೇಟಾ ಆಫರ್..

6 ತಿಂಗಳವರೆಗೆ ಹೆಚ್ಚುವರಿ ಡೇಟಾ
ಗ್ರಾಹಕರನ್ನು ಆಕರ್ಷಿಸಲು ಅಮೆಜಾನ್ ಫ್ರೈಂ ಸದಸ್ಯತ್ವ, ನೆಟ್ಫ್ಲಿಕ್ಸ್ ಸದಸ್ಯತ್ವ ಹಾಗು ಹೆಚ್ಚುವರಿ ಡೇಟಾಗಳನ್ನು ನೀಡುತ್ತಿದೆ.
ಮೊದಲು ಮಾರ್ಚ್ 31, 2019 ರವರೆಗೆ ಬೋನಸ್ ಡೇಟಾವನ್ನು ನೀಡಲಾಗಿತ್ತು. ಈಗ ಅವಧಿಯನ್ನು ವಿಸ್ತರಿಸಲಾಗಿದ್ದು, Airtel V-Fiber ಬ್ರಾಡ್ಬ್ಯಾಂಡ್ ಸೇವೆ ಆಯ್ಕೆ ಮಾಡಿಕೊಂಡರೆ 6 ತಿಂಗಳವರೆಗೆ ಹೆಚ್ಚುವರಿ ಡೇಟಾ ಸಿಗಲಿದೆ. ಏರ್ಟೆಲ್ ನ ಈ ಯೋಜನೆ ಕೆಲ ನಗರಗಳಲ್ಲಿ ರೂ. 300 ಲಭ್ಯವಾದರೆ, ಮತ್ತೆ ಕೆಲ ನಗರಗಳಲ್ಲಿ ರೂ. 2,199 ವರೆಗೆ ಇರಲಿದೆ.
ಏರ್ಟೆಲ್ ಈ ಯೋಜನೆಗೆ ಯಾವುದೇ ಹೆಚ್ಚುವರಿ ಡೇಟಾ ನೀಡುತ್ತಿಲ್ಲ. ಬದಲಿಗೆ ರು. 799 ಮೇಲ್ಪಟ್ಟ ಯೋಜನೆಗಳಿಗೆ ಹೆಚ್ಚುವರಿ ಡೇಟಾ ನೀಡಲಿದೆ. ರೂ. 799 ಪ್ಲಾನ್ ನಲ್ಲಿ ಗ್ರಾಹಕರಿಗೆ 500 ಜಿಬಿ ಹೆಚ್ಚುವರಿ ಡೇಟಾ ಸಿಗಲಿದೆ. ರೂ. 999 ಯೋಜನೆಯಡಿ ಗ್ರಾಹಕರಿಗೆ 1000 ಜಿಬಿ ಹೆಚ್ಚುವರಿ ಡೇಟಾ ಲಭ್ಯವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+