ಆಪಲ್ ಐಫೋನ್ ಖರೀದಿಗೆ ಬಂಪರ್ ಅವಕಾಶ, ಇಲ್ಲಿದೆ ಭರ್ಜರಿ ಡಿಸ್ಕೌಂಟ್

ಆಪಲ್ ಬ್ರಾಂಡ್ ನ ಐಫೋನ್ ಖರೀದಿಸಬೇಕು ಎಂಬ ಕನಸು ತುಂಬಾ ಜನರಿಗೆ ಇರುತ್ತದೆ. ಆಪಲ್ ಐಫೋನ್ ಖರೀದಿಸಬೇಕೆಂದುಕೊಂಡರೆ ಇಲ್ಲೊಂದು ಸಿಹಿಸುದ್ದಿ ಇದೆ.

ಆಪಲ್ ಬ್ರಾಂಡ್ ನ ಐಫೋನ್ ಖರೀದಿಸಬೇಕು ಎಂಬ ಕನಸು ತುಂಬಾ ಜನರಿಗೆ ಇರುತ್ತದೆ. ಆಪಲ್ ಐಫೋನ್ ಖರೀದಿಸಬೇಕೆಂದುಕೊಂಡರೆ ಇಲ್ಲೊಂದು ಸಿಹಿಸುದ್ದಿ ಇದೆ.

ಆಪಲ್ ಐಫೋನ್ ಖರೀದಿಗೆ ಬಂಪರ್ ಅವಕಾಶ, ಇಲ್ಲಿದೆ ಭರ್ಜರಿ ಡಿಸ್ಕೌಂಟ್

ಎಚ್ಡಿಎಫ್ಸಿ ಬ್ಯಾಂಕಿನ ಪಾಲುದಾರಿಕೆಯಲ್ಲಿ ಸೀಮಿತ ಅವಧಿಯ ಪ್ರಮೋಷನಲ್ ಆಫರ್ ಅಡಿಯಲ್ಲಿ ಆಪಲ್ ಐಫೋನ್ ಎಕ್ಸ್ಆರ್ ವಿಶೇಷ ರಿಯಾಯಿತಿ ಬೆಲೆಗೆ ಲಭ್ಯವಾಗಲಿದೆ. ಬೆಲೆ ಕಡಿತವು ತಾತ್ಕಾಲಿಕವಾಗಿದ್ದು, ಈ ಆಫರ್ ಏಪ್ರಿಲ್ 5 ರಿಂದ ಪ್ರಾರಂಭವಾಗುತ್ತದೆ.

ಆಪಲ್ ಕಂಪನಿ ಐಫೋನ್ ಎಕ್ಸ್ ಆರ್ ಮೊಬೈಲನ್ನು ರೂ. 76,900ಗೆ ಬಿಡುಗಡೆ ಮಾಡಿತ್ತು. ಆದರೆ ಈಗ ಈ ಮೊಬೈಲ್ ರೂ. 53,900 ನೀಡುತ್ತಿದೆ. ಈ ಆಫರ್ ಹೆಚ್.ಡಿ.ಎಫ್.ಸಿ. ಗ್ರಾಹಕರಿಗೆ ಮಾತ್ರ ಲಭ್ಯವಾಗಲಿದೆ.
- ಉಳಿದ ಗ್ರಾಹಕರು 64 ಜಿಬಿ ಮೊಬೈಲನ್ನು ರೂ. 59,900 ಖರೀದಿ ಮಾಡಬಹುದಾಗಿದೆ. 64 ಜಿಬಿ ಮೊಬೈಲ್ ಹೊರತುಪಡಿಸಿ ಉಳಿದ ಮೊಬೈಲ್ ಬೆಲೆಯಲ್ಲೂ ಇಳಿಕೆಯಾಗಿದೆ.
- 128 ಜಿಬಿಯ ಐಫೋನ್ ಎಕ್ಸ್ ಆರ್ ಮೊಬೈಲನ್ನು ಕಂಪನಿ ರೂ. 81,900ಕ್ಕೆ ಬಿಡುಗಡೆ ಮಾಡಿತ್ತು. ಈಗ ಈ ಫೋನ್ ಈಗ ರಿಯಾಯಿತಿಯಲ್ಲಿ ರೂ. 64,900 ಸಿಗಲಿದೆ.
- 256 ಜಿಬಿಯ ಐಫೋನ್ ಎಕ್ಸ್ ಆರ್ ಮೊಬೈಲ್ ರೂ. 74,900 ಸಿಗಲಿದ್ದು, ಅದರ ಮೂಲ ಬೆಲೆ ರೂ. 91,900.
- ಹೆಚ್.ಡಿ.ಎಫ್.ಸಿ. ಕ್ರೆಡಿಟ್ ಕಾರ್ಡ್ ಗ್ರಾಹಕರಿಗೆ ಶೇ. 10ರಷ್ಟು ರಿಯಾಯಿತಿಯಲ್ಲಿ ಆಪಲ್ ಮೊಬೈಲ್ ಫೋನ್ ಸಿಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+