For Quick Alerts
ALLOW NOTIFICATIONS  
For Daily Alerts

ಜೆಟ್ ಏರ್ವೇಸ್ ವಿಮಾನ ಮುಟ್ಟುಗೋಲು

ಜೆಟ್ ಏರ್ವೇಸ್ ಗೃಹಚಾರ ನೆಟ್ಟಗೆ ಆಗುವಂತೆ ಕಾಣುತ್ತಿಲ್ಲ. ಬಾಕಿ ಪಾವತಿ ಮಾಡದೆ ಇದ್ದ ಕಾರಣಕ್ಕೆ ಜೆಟ್ ಏರ್ವೇಸ್ ವಿಮಾನವನ್ನು ಯುರೋಪಿಯನ್ ಕಾರ್ಗೊ ಸಂಸ್ಥೆಯೊಂದು ಅಮಸ್ಟರ್ಡ್ಯಾಂನಲ್ಲಿ ಮುಟ್ಟುಗೋಲು ಹಾಕಿಕೊಂಡಿದೆ.

|

ಜೆಟ್ ಏರ್ವೇಸ್ ಗೃಹಚಾರ ನೆಟ್ಟಗೆ ಆಗುವಂತೆ ಕಾಣುತ್ತಿಲ್ಲ. ಬಾಕಿ ಪಾವತಿ ಮಾಡದೆ ಇದ್ದ ಕಾರಣಕ್ಕೆ ಜೆಟ್ ಏರ್ವೇಸ್ ವಿಮಾನವನ್ನು ಯುರೋಪಿಯನ್ ಕಾರ್ಗೊ ಸಂಸ್ಥೆಯೊಂದು ಅಮಸ್ಟರ್ಡ್ಯಾಂನಲ್ಲಿ ಮುಟ್ಟುಗೋಲು ಹಾಕಿಕೊಂಡಿದೆ.

 

ಜೆಟ್ ಏರ್ವೇಸ್ ವಿಮಾನ ಮುಟ್ಟುಗೋಲು

ಹೀಗಾಗಿ ಜೆಟ್ ಏರ್ವೇಸ್ ಬಾಕಿ ಪಾವತಿಸದಕ್ಕೆ ವಿಮಾನ ಮುಟ್ಟುಗೋಲಿಗೆ ಒಳಗಾದ ಮೊದಲ ಸಂಸ್ಥೆ ಎಂಬ ಕುಖ್ಯಾತಿಗೂ ‌ ಪಾತ್ರವಾಗಿದೆ.
ಗುರುವಾರ ಅಮಸ್ಟರ್ಡ್ಯಾಂನಿಂದ ಆಪರೇಟ್ ಆಗಲಿದ್ದ ಜೆಟ್ ಏರ್‌ವೇಸ್‌ನ 9W321 ವಿಮಾನವನ್ನು ಕಾರ್ಗೊ ಸಂಸ್ಥೆ ವಶಕ್ಕೆ ಪಡೆದಿದೆ.
ಪ್ರಮುಖ ವಿಮಾನಯಾನ ಸಂಸ್ಥೆಯು ಕಳೆದ 25 ವರ್ಷಗಳಲ್ಲಿ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ.
ಮತ್ತೊಂದೆಡೆ ಜೆಟ್ ಏರ್ವೇಸ್ ನ ಮುಖ್ಯ ಕೇಂದ್ರ ಆಗಿರುವ ಮುಂಬೈನಲ್ಲೇ ವಿಮಾನಗಳ ಕಾರ್ಯಾಚರಣೆ 32ಕ್ಕೆ ಕುಸಿದಿದೆ ಎಂದು ವರದಿಯಾಗಿದೆ.

Read more about: jet airways airlines money
English summary

Jet Airways plane seized over non-payment of dues

The premier airline is facing its worst financial crisis in 25 years. Jet Airways has massively reduced its operations from its main hub Mumbai to just about 32 flights, according to reports.
Story first published: Thursday, April 11, 2019, 11:30 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X