For Quick Alerts
ALLOW NOTIFICATIONS  
For Daily Alerts

ಗುಡ್ ನ್ಯೂಸ್! ಚಿನ್ನ, ಬೆಳ್ಳಿ ದರ ಇಳಿಕೆ

ಭಾರತಿಯರು ಹಬ್ಬ ಹರಿದಿನಗಳಲ್ಲಿ, ಅಕ್ಷಯ ತೃತೀಯ, ಮದುವೆ ಸಮಾರಂಭಗಳಲ್ಲಿ ಚಿನ್ನಾಭರಣಗಳನ್ನು ಖರೀದಿಸುವುದು ಸಂಪ್ರದಾಯ. ಡಾಲರ್ ಮೌಲ್ಯ ಏರಿಕೆಯಾಗುವುದು ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿಕೆಗೆ ಕಾರಣವಾಗಿದೆ.

|

ಹಬ್ಬ ಹರಿದಿನಗಳಲ್ಲಿ, ಅಕ್ಷಯ ತೃತೀಯ, ಮದುವೆ ಸಮಾರಂಭಗಳಲ್ಲಿ ಚಿನ್ನಾಭರಣಗಳನ್ನು ಖರೀದಿಸುವುದು ಭಾರತಿಯರ ಸಂಪ್ರದಾಯ. ಡಾಲರ್ ಮೌಲ್ಯ ಏರಿಕೆಯಾಗುವುದು ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿಕೆಗೆ ಕಾರಣವಾಗಿದೆ. ಡಾಲರ್ ಮೌಲ್ಯ ಪ್ರಬಲ/ದುರ್ಬಲವಾಗುವುದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
ಪ್ರತಿದಿನ ಕನ್ನಡಗುಡ್ ರಿಟರ್ನ್ಸ್.ಇನ್ ಮೂಲಕ ಚಿನ್ನ (10gm) ಮತ್ತು ಬೆಳ್ಳಿಯ (1kg) ದರಗಳನ್ನು ನೀಡಲಾಗುತ್ತದೆ. ಇಂದು ದೇಶದ ಯಾವ ಯಾವ ನಗರಗಳಲ್ಲಿ ಚಿನ್ನ, ಬೆಳ್ಳಿ ದರ ಎಷ್ಟಿದೆ ನೋಡೋಣ..

 

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 29600, 24 ಕ್ಯಾರೆಟ್ ಚಿನ್ನ ರೂ. 32290, ಬೆಳ್ಳಿ ದರ: ರೂ. 40000
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 29600, 24 ಕ್ಯಾರೆಟ್ ಚಿನ್ನ ರೂ. 32290, ಬೆಳ್ಳಿ ದರ: ರೂ. 40000
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 29600, 24 ಕ್ಯಾರೆಟ್ ಚಿನ್ನ ರೂ. 32290, ಬೆಳ್ಳಿ ದರ: ರೂ. 40000
ಹುಬ್ಬಳ್ಳಿ
22ಕ್ಯಾರೆಟ್ ಚಿನ್ನ ರೂ. 29600, 24 ಕ್ಯಾರೆಟ್ ಚಿನ್ನ ರೂ. 32290, ಬೆಳ್ಳಿ ದರ: ರೂ. 40000
ನಗರ: ಬೆಳಗಾವಿ
22ಕ್ಯಾರೆಟ್ ಚಿನ್ನ ರೂ. 29600, 24 ಕ್ಯಾರೆಟ್ ಚಿನ್ನ ರೂ. 32290, ಬೆಳ್ಳಿ ದರ: ರೂ. 40000
ನಗರ: ಬಳ್ಳಾರಿ
22ಕ್ಯಾರೆಟ್ ಚಿನ್ನ ರೂ. 29600, 24 ಕ್ಯಾರೆಟ್ ಚಿನ್ನ ರೂ. 32290, ಬೆಳ್ಳಿ ದರ: ರೂ. 40000

ದೆಹಲಿ, ಮುಂಬೈ, ನಾಗಪುರ, ಪುಣೆ, ಜೈಪುರ
 

ದೆಹಲಿ, ಮುಂಬೈ, ನಾಗಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 30800, 24 ಕ್ಯಾರೆಟ್ ಚಿನ್ನ ರೂ. 32000, ಬೆಳ್ಳಿ ದರ: ರೂ. 40000
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 31100, 24 ಕ್ಯಾರೆಟ್ ಚಿನ್ನ ರೂ. 32100, ಬೆಳ್ಳಿ ದರ: ರೂ. 40000
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 31100, 24 ಕ್ಯಾರೆಟ್ ಚಿನ್ನ ರೂ. 32100, ಬೆಳ್ಳಿ ದರ: ರೂ. 40000
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 31100, 24ಕ್ಯಾರೆಟ್ ಚಿನ್ನ ರೂ. 32100, ಬೆಳ್ಳಿ ದರ: ರೂ. 40000
ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 30800, 24 ಕ್ಯಾರೆಟ್ ಚಿನ್ನ ರೂ. 32800, ಬೆಳ್ಳಿ ದರ: ರೂ. 40000

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 30150, 24ಕ್ಯಾರೆಟ್ ಚಿನ್ನ ರೂ. 32900, ಬೆಳ್ಳಿ ದರ: ರೂ. 40000
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 30150, 24ಕ್ಯಾರೆಟ್ ಚಿನ್ನ ರೂ. 32900, ಬೆಳ್ಳಿ ದರ: ರೂ. 40000
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 30150, 24ಕ್ಯಾರೆಟ್ ಚಿನ್ನ ರೂ. 32900, ಬೆಳ್ಳಿ ದರ: ರೂ. 40000
ನಗರ: ಕೇರಳ
22ಕ್ಯಾರೆಟ್ ಚಿನ್ನ ರೂ. 29600, 24ಕ್ಯಾರೆಟ್ ಚಿನ್ನ ರೂ. 31750, ಬೆಳ್ಳಿ ದರ: ರೂ. 40000
ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 30150, 24ಕ್ಯಾರೆಟ್ ಚಿನ್ನ ರೂ. 32900, ಬೆಳ್ಳಿ ದರ: ರೂ. 40000

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 31070, 24 ಕ್ಯಾರೆಟ್ ಚಿನ್ನ: ರೂ. 32200, ಬೆಳ್ಳಿ ಬೆಲೆ: ರೂ. 40000
ನಗರ: ಸೂರತ್
22 ಕ್ಯಾರೆಟ್ ಚಿನ್ನ ರೂ. 31070, ಚಿನ್ನ ರೂ. 32200, ಬೆಳ್ಳಿ ದರ: ರೂ. 40000
ನಗರ: ಭುವನೇಶ್ವರ
2ಕ್ಯಾರೆಟ್ ಚಿನ್ನ: ರೂ. 30150, 24 ಕ್ಯಾರೆಟ್ ಚಿನ್ನ ರೂ. 32900, ಬೆಳ್ಳಿ ಬೆಲೆ: ರೂ. 40000
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 30550, ಕ್ಯಾರೆಟ್ ಚಿನ್ನ ರೂ. 31750, ಬೆಳ್ಳಿ ಬೆಲೆ: ರೂ. 40000
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 31070, 24 ಕ್ಯಾರೆಟ್ ಚಿನ್ನ ರೂ. 32580, ಬೆಳ್ಳಿ ದರ: ರೂ. 40000

Read more about: gold finance news business silver
English summary

Today gold and Silver rate

Gold has over the years been a perfect hedge against inflation. Investors are increasingly looking at gold as an important investment.
Story first published: Tuesday, April 23, 2019, 14:23 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X