ನಿನ್ನೆ ದುರ್ಬಲ ಜಾಗತಿಕ ಬೆಳವಣಿಗೆಯಿಂದ ಚಿನ್ನದ ಬೆಲೆ ಏರಿಕೆ ಕಂಡು, ಸ್ಪಾಟ್ ಗೋಲ್ಡ್ ಶೇ. 0.1ರಷ್ಟು ಔನ್ಸ್ ಗೆ 1,278.62 ಡಾಲರ್ ಗಳಷ್ಟಿತ್ತು. ಡಾಲರ್ ಮೌಲ್ಯ ಇಳಿಕೆಯಾಗುವುದು ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿದೆ.
ಹಬ್ಬ ಹರಿದಿನಗಳಲ್ಲಿ, ಅಕ್ಷಯ ತೃತೀಯ, ಮದುವೆ ಸಮಾರಂಭಗಳಲ್ಲಿ ಆಭರಣಗಳನ್ನು ಖರೀದಿಸುವುದು ಭಾರತಿಯರ ವಾಡಿಕೆ.
ನಿನ್ನೆ ದುರ್ಬಲ ಜಾಗತಿಕ ಬೆಳವಣಿಗೆಯಿಂದ ಚಿನ್ನದ ಬೆಲೆ ಏರಿಕೆ ಕಂಡು, ಸ್ಪಾಟ್ ಗೋಲ್ಡ್ ಶೇ. 0.1ರಷ್ಟು ಔನ್ಸ್ ಗೆ 1,278.62 ಡಾಲರ್ ಗಳಷ್ಟಿತ್ತು. ಡಾಲರ್ ಮೌಲ್ಯ ಇಳಿಕೆಯಾಗುವುದು ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿದೆ. ಡಾಲರ್ ಮೌಲ್ಯ ಪ್ರಬಲ/ದುರ್ಬಲವಾಗುವುದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
ಪ್ರತಿದಿನ ಕನ್ನಡಗುಡ್ ರಿಟರ್ನ್ಸ್.ಇನ್ ಮೂಲಕ ಚಿನ್ನ (10gm) ಮತ್ತು ಬೆಳ್ಳಿಯ (1kg) ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದು ದೇಶದ ಯಾವ ಯಾವ ನಗರಗಳಲ್ಲಿ ಚಿನ್ನ, ಬೆಳ್ಳಿ ದರ ಎಷ್ಟಿದೆ ನೋಡೋಣ..
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 29950, 24 ಕ್ಯಾರೆಟ್ ಚಿನ್ನ ರೂ. 32350, ಬೆಳ್ಳಿ ದರ: ರೂ. 40450
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 29950, 24 ಕ್ಯಾರೆಟ್ ಚಿನ್ನ ರೂ. 32350, ಬೆಳ್ಳಿ ದರ: ರೂ. 40450
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 29950, 24 ಕ್ಯಾರೆಟ್ ಚಿನ್ನ ರೂ. 32350, ಬೆಳ್ಳಿ ದರ: ರೂ. 40450
ಹುಬ್ಬಳ್ಳಿ
22ಕ್ಯಾರೆಟ್ ಚಿನ್ನ ರೂ. 29950, 24 ಕ್ಯಾರೆಟ್ ಚಿನ್ನ ರೂ. 32350, ಬೆಳ್ಳಿ ದರ: ರೂ. 40450
ನಗರ: ಬೆಳಗಾವಿ
22ಕ್ಯಾರೆಟ್ ಚಿನ್ನ ರೂ. 29950, 24 ಕ್ಯಾರೆಟ್ ಚಿನ್ನ ರೂ. 32350, ಬೆಳ್ಳಿ ದರ: ರೂ. 40450
ನಗರ: ಬಳ್ಳಾರಿ
22ಕ್ಯಾರೆಟ್ ಚಿನ್ನ ರೂ. 29900, 24 ಕ್ಯಾರೆಟ್ ಚಿನ್ನ ರೂ. 32300, ಬೆಳ್ಳಿ ದರ: ರೂ. 40450
ದೆಹಲಿ, ಮುಂಬೈ, ನಾಗಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 31200, 24 ಕ್ಯಾರೆಟ್ ಚಿನ್ನ ರೂ. 32400, ಬೆಳ್ಳಿ ದರ: ರೂ. 40450
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 31400, 24 ಕ್ಯಾರೆಟ್ ಚಿನ್ನ ರೂ. 32400, ಬೆಳ್ಳಿ ದರ: ರೂ. 40450
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 31400, 24 ಕ್ಯಾರೆಟ್ ಚಿನ್ನ ರೂ. 32400, ಬೆಳ್ಳಿ ದರ: ರೂ. 40450
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 31400, 24ಕ್ಯಾರೆಟ್ ಚಿನ್ನ ರೂ. 32400, ಬೆಳ್ಳಿ ದರ: ರೂ. 40450
ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 31100, 24 ಕ್ಯಾರೆಟ್ ಚಿನ್ನ ರೂ. 33100, ಬೆಳ್ಳಿ ದರ: ರೂ. 40450
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 30550, 24ಕ್ಯಾರೆಟ್ ಚಿನ್ನ ರೂ. 33290, ಬೆಳ್ಳಿ ದರ: ರೂ. 40450
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 30550, 24ಕ್ಯಾರೆಟ್ ಚಿನ್ನ ರೂ. 33290, ಬೆಳ್ಳಿ ದರ: ರೂ. 40450
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 30550, 24ಕ್ಯಾರೆಟ್ ಚಿನ್ನ ರೂ. 33290, ಬೆಳ್ಳಿ ದರ: ರೂ. 40450
ನಗರ: ಕೇರಳ
22ಕ್ಯಾರೆಟ್ ಚಿನ್ನ ರೂ. 29850, 24ಕ್ಯಾರೆಟ್ ಚಿನ್ನ ರೂ. 32000, ಬೆಳ್ಳಿ ದರ: ರೂ. 40450
ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 30550, 24ಕ್ಯಾರೆಟ್ ಚಿನ್ನ ರೂ. 33290, ಬೆಳ್ಳಿ ದರ: ರೂ. 40450
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 31310, 24 ಕ್ಯಾರೆಟ್ ಚಿನ್ನ: ರೂ. 32440, ಬೆಳ್ಳಿ ಬೆಲೆ: ರೂ. 40450
ನಗರ: ಸೂರತ್
22 ಕ್ಯಾರೆಟ್ ಚಿನ್ನ ರೂ. 31310, ಚಿನ್ನ ರೂ. 32440, ಬೆಳ್ಳಿ ದರ: ರೂ. 40450
ನಗರ: ಭುವನೇಶ್ವರ
2ಕ್ಯಾರೆಟ್ ಚಿನ್ನ: ರೂ. 30550, 24 ಕ್ಯಾರೆಟ್ ಚಿನ್ನ ರೂ. 33290, ಬೆಳ್ಳಿ ಬೆಲೆ: ರೂ. 40450
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 30700, ಕ್ಯಾರೆಟ್ ಚಿನ್ನ ರೂ. 31900, ಬೆಳ್ಳಿ ಬೆಲೆ: ರೂ. 40450
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 31480, 24 ಕ್ಯಾರೆಟ್ ಚಿನ್ನ ರೂ. 33170, ಬೆಳ್ಳಿ ದರ: ರೂ. 40450

Click it and Unblock the Notifications