For Quick Alerts
ALLOW NOTIFICATIONS  
For Daily Alerts

ಹೊಸ ವ್ಯವಸ್ಥೆ, ಸಿಮ್ ಖರೀದಿಸುವಾಗ ಆಧಾರ್ ಕಡ್ಡಾಯವಲ್ಲ

ಜನಸಾಮಾನ್ಯರಿಗೆ ಅನುಕೂಲ ಮಾಡುವ ದೃಷ್ಟಿಯಿಂದ ಸರ್ಕಾರ ಡಿಜಿಟಲ್ ಕೆವೈಸಿ ನಿಯಮ ಸಡಿಲಗೊಳಿಸಿದ್ದು, ಮೊಬೈಲ್ ಸಿಮ್ ಖರೀದಿಯಲ್ಲಿ ಹೊಸ ಬದಲಾವಣೆಯಾಗಲಿದೆ.

|

ಜನಸಾಮಾನ್ಯರಿಗೆ ಅನುಕೂಲ ಮಾಡುವ ದೃಷ್ಟಿಯಿಂದ ಸರ್ಕಾರ ಡಿಜಿಟಲ್ ಕೆವೈಸಿ ನಿಯಮ ಸಡಿಲಗೊಳಿಸಿದ್ದು, ಮೊಬೈಲ್ ಸಿಮ್ ಖರೀದಿಯಲ್ಲಿ ಹೊಸ ಬದಲಾವಣೆಯಾಗಲಿದೆ.

ಹೊಸ ವ್ಯವಸ್ಥೆ, ಸಿಮ್ ಖರೀದಿಸುವಾಗ ಆಧಾರ್ ಕಡ್ಡಾಯವಲ್ಲ

ಮೇ 1 ರ ನಂತ್ರತರ ಸಿಮ್ ಕಾರ್ಡ್ ಖರೀದಿ ನಿಯಮ ಬದಲಾಗಲಿದ್ದು, ಹೊಸ ಸಿಮ್ ಕಾರ್ಡ್ ಖರೀದಿಸಿದಾಗ ಗ್ರಾಹಕರು ಆಧಾರ್ ನೀಡುವ ಅಗತ್ಯವಿಲ್ಲ ಎಂದು ಸುಪ್ರೀಕೋರ್ಟ್ ಹೇಳಿದೆ.
ಟೆಲಿಕಾಂ ಕಂಪನಿಗಳು ಡಿಜಿಟಲ್ ಕೆವೈಸಿ ಸಿಸ್ಟಂ ಅಭಿವೃದ್ಧಿಪಡಿಸಿದ್ದು, ಡಿಜಿಟಲ್ ಕೆವೈಸಿ ಸಹಾಯದಿಂದ ಗಂಟೆಯೊಳಗೆ ಗ್ರಾಹಕರ ದಾಖಲೆ ಪರಿಶೀಲನಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ನಂತರ ಎರಡು ಗಂಟೆ ಒಳಗಾಗಿ ಸಿಮ್ ಕಾರ್ಡ್ ಕೆಲಸ ಶುರು ಮಾಡಲಿದೆ.

ಒಂದೇ ದಾಖಲೆ ಪತ್ರದಲ್ಲಿ ಒಂದು ದಿನ ಎರಡು ಸಿಮ್ ಕಾರ್ಡ್ ಖರೀದಿಸಲು ಅವಕಾಶವಿದೆ. ವ್ಯಕ್ತಿಯ ಒಂದು ಗುರುತಿನ ಪತ್ರದ ಮೂಲಕ ಒಟ್ಟು 9 ಸಿಮ್ ಕಾರ್ಡ್ ಪಡೆಯಬಹುದು.
ಹೊಸ ನಿಯಮದ ಪ್ರಕಾರ ಗ್ರಾಹಕರು ಪಡೆದ ಸಿಮ್ ಕಾರ್ಡ್ ನ್ನು ಡಿಜಿಟಲ್ ವೆರಿಫಿಕೆಶನ್ ಮಾಡಬೇಕಾಗುತ್ತದೆ.
ಗ್ರಾಹಕರು ವಿಳಾಸ ಇರುವ ಮಾನ್ಯ ಗುರುತಿನ ದಾಖಲಾತಿಯನ್ನು ಒದಗಿಸಬೇಕಾಗುತ್ತದೆ. ಸಿಮ್ ಒದಗಿಸುವವರು ಮಳಿಗೆಯಲ್ಲೇ ಗ್ರಾಹಕರ ಫೋಟೋ ಕ್ಲಿಕ್ಕಿಸಲಿದ್ದಾರೆ. ನಂತರ ಡಿಜಿಟಲ್ ಫಾರ್ಮ್ ತುಂಬಿ ಸಿಮ್ ಕಾರ್ಡ್ ನೀಡಲಾಗುತ್ತದೆ. ಹಿಂದಿನ ವರ್ಷವಷ್ಟೆ ಸುಪ್ರೀಂ ಕೋರ್ಟ್ ಬ್ಯಾಂಕ್ ಖಾತೆ ಹಾಗೂ ಸಿಮ್ ಕಾರ್ಡ್ ಗೆ ಆಧಾರ್ ಕಡ್ಡಾಯವಲ್ಲ ಎಂದು ತೀರ್ಪು ನೀಡಿತ್ತು.

Read more about: mobile money telecom
English summary

No Aadhaar card needed! Soon, get SIM card under new system

The government has restructured digital KYC norms making it easy for common people, following the Supreme Court directive that Aadhaar is not mandatory for procuring mobile SIMs.
Story first published: Monday, April 29, 2019, 14:49 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X