For Quick Alerts
ALLOW NOTIFICATIONS  
For Daily Alerts

ಎಟಿಎಂ ಗ್ರಾಹಕರಿಗೆ ಶಾಕ್! ಸೇವಾ ಶುಲ್ಕ ಏರಿಕೆಯಾಗಲಿದೆ..

ಎಟಿಎಂ ಗ್ರಾಹಕರಿಗೆ ಇಲ್ಲೊಂದು ಶಾಕಿಂಗ್ ಸುದ್ದಿ ಇದ್ದು, ಬ್ಯಾಂಕ್ ಖಾತೆಯಲ್ಲಿ ಕನಿಷ್ಟ ಬ್ಯಾಲೆನ್ಸ್ ಹೊಂದಿರದ ಗ್ರಾಹಕರಿಗೆ ದಂಡ ವಿಧಿಸುವ ನಿಯಮದಿಂದ ತತ್ತರಿಸಿರುವವರಿಗೆ ಈಗ ಮತ್ತೊಂದು ಹೊರೆ ಬೀಳುವ ಸಾಧ್ಯತೆ ಇದೆ.

|

ಎಟಿಎಂ ಗ್ರಾಹಕರಿಗೆ ಇಲ್ಲೊಂದು ಶಾಕಿಂಗ್ ಸುದ್ದಿ ಇದ್ದು, ಬ್ಯಾಂಕ್ ಖಾತೆಯಲ್ಲಿ ಕನಿಷ್ಟ ಬ್ಯಾಲೆನ್ಸ್ ಹೊಂದಿರದ ಗ್ರಾಹಕರಿಗೆ ದಂಡ ವಿಧಿಸುವ ನಿಯಮದಿಂದ ತತ್ತರಿಸಿರುವವರಿಗೆ ಈಗ ಮತ್ತೊಂದು ಹೊರೆ ಬೀಳುವ ಸಾಧ್ಯತೆ ಇದೆ.
ಎಟಿಎಂ ನಿರ್ವಹಣೆ ಕಷ್ಟವಾಗುತ್ತಿರುವ ಹಿನ್ನೆಲೆಯಲ್ಲಿ ಇದೀಗ ಎಟಿಎಂ ಸೇವಾ ಶುಲ್ಕವನ್ನು ಹೆಚ್ಚಿಸುವ ಬಗ್ಗೆ ಚಿಂತಿಸಲಾಗಿದೆ.

ಎಟಿಎಂ ಗ್ರಾಹಕರಿಗೆ ಶಾಕ್! ಸೇವಾ ಶುಲ್ಕ ಏರಿಕೆಯಾಗಲಿದೆ..

ಕಳೆದ ವರ್ಷ ಕಾನ್ಫಿಡೆರೇಷನ್ ಎಟಿಎಂ ಇಂಡಸ್ಟ್ರಿ (ಸಿಎಟಿಎಂಐ) ದೇಶದ ಶೇ. 50ರಷ್ಟು ಎಟಿಎಂಗಳ ಕಾರ್ಯ ಸ್ಥಗಿತಗೊಳಿಸುವಂತೆ ಹೇಳಿತ್ತು. ಎಟಿಎಂಗಳ ಕಾರ್ಯಾಚರಣೆ ನಿರ್ವಹಣೆ ದುಬಾರಿಯಾಗಿರುವ ಕಾರಣಕ್ಕೆ ಈ ನಿರ್ಧಾಋ ಕೈಗೊಳ್ಳಲಾಗಿತ್ತು. ಆದರೆ ಈಗ ಈ ನಿರ್ಧಾರದಿಂದ ಹಿಂದೆ ಸರಿದಿದ್ದು, ಇದರ ಬದಲಿಗೆ ಸೇವಾ ಶುಲ್ಕ ದಲ್ಲಿ ಹೆಚ್ಚಳ ಮಾಡುವ ಮೂಲಕ ನಷ್ಟವನ್ನು ಸರಿದೂಗಿಸಲು ಚಿಂತನೆ ನಡೆಸಲಾಗಿದೆ.

ಹೀಗಾಗಿ ಎಟಿಎಂ ಸೇವಾ ಶುಲ್ಕದಲ್ಲಿ ಶೇ. 10-15 ರಷ್ಟು ಏರಿಕೆಯಾಗಲಿದೆ ಎನ್ನಲಾಗಿದ್ದು, ಇದನ್ನು ಗ್ರಾಹಕರ ಮೇಲೆ ವರ್ಗಾಯಿಸಲು ಚಿಂತಿಸಲಾಗಿದೆ.

Read more about: atm money banking
English summary

Your ATM transaction fee might go up. Check details here

Confederation of ATM Industry (CATMi) warned last year that about 50 per cent of the ATMs in the country will become commercially unviable because of changes in the regulatory requirements.
Story first published: Tuesday, April 30, 2019, 12:38 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X