For Quick Alerts
ALLOW NOTIFICATIONS  
For Daily Alerts

ಬಿಎಸ್ಎನ್ಎಲ್ ಬಂಪರ್ ಕೊಡುಗೆ

|

ಭಾರತೀಯ ಸಂಚಾರ ನಿಗಮ ಲಿಮಿಟೆಡ್ (ಬಿಎಸ್ಎನ್ಎಲ್) ಪ್ರಿಪೇಡ್ ಗ್ರಾಹಕರಿಗೆ ಭರ್ಜರಿ ಕೊಡುಗೆ ನೀಡುತ್ತಿದ್ದು, ಜೂನ್ 30 ರವರೆಗೆ ಹೆಚ್ಚುವರಿ ಡೇಟಾ ಗ್ರಾಹಕರಿಗೆ ಲಭ್ಯವಾಗಲಿದ್ದು, ಹೆಚ್ಚುವರಿ ಡೇಟಾ ಜೂನ್ ವರೆಗೆ ವಿಸ್ತರಿಸಲಾಗಿದೆ.

ಬಿಎಸ್ಎನ್ಎಲ್ ಬಂಪರ್ ಕೊಡುಗೆ

 

ಗ್ರಾಹಕರು ರೂ. 186, ರೂ. 429, ರೂ. 485, ರೂ. 666, ರೂ. 999, ಮತ್ತು ರೂ. 1,699 ಪ್ರಿಪೇಡ್ ಯೋಜನೆಗಳಿಗೆ ಹೆಚ್ಚುವರಿ 2.21 ಜಿಬಿ ಪ್ರಯೋಜನ ಪಡೆಯಲಿದ್ದಾರೆ. ಈ ಕೊಡುಗೆಯನ್ನು ಹಿಂದೆ ಏಪ್ರಿಲ್ 30 ರವರೆಗೆ ಜನವರಿಯಲ್ಲಿ ವಿಸ್ತರಿಸಲಾಯಿತು. ಈಗ ಜೂನ್ 30‌ ರವರೆಗೆ ವಿಸ್ತರಿಸಿದೆ. ಹಿಂದಿನ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಈ ಪ್ಲಾನ್ ಶುರು ಮಾಡಲಾಗಿತ್ತು.

ಗ್ರಾಹಕರಿಗೆ ಪ್ರತಿ ದಿನ ರೂ. 186 ಹಾಗೂ ರೂ. 429 ಪ್ಲಾನ್ ನಲ್ಲಿ 1 ಜಿಬಿ ಡೇಟಾ ಸಿಗುತಿತ್ತು. ಬಿಎಸ್ಎನ್ಎಲ್ ಹೆಚ್ಚುವರಿಯಾಗಿ 2.21 ಜಿಬಿ ಡೇಟಾ ನೀಡುತ್ತಿರುವುದರಿಂದ ಗ್ರಾಹಕರಿಗೆ ಪ್ರತಿ ದಿನ 3.21 ಜಿಬಿ ಡೇಟಾ ಸಿಗಲಿದೆ.

ರೂ. 485 ಹಾಗೂ 666 ರೂಪಾಯಿ ಪ್ಲಾನ್ ನಲ್ಲಿ ಗ್ರಾಹಕರಿಗೆ 3.7 ಜಿಬಿ ಡೇಟಾ ಲಭ್ಯವಾಗಲಿದೆ. ಇನ್ನು ರೂ. 1699 ಪ್ಲಾನ್ ನಲ್ಲಿ 4.12 ಜಿಬಿ ಡೇಟಾ ಲಭ್ಯವಾಗ್ತಿದೆ.

Read more about: bsnl telecom money
English summary

BSNL ‘Bumper Offer’ of Additional 2.21GB per Day Data Benefit Extended Till June 30

BSNL has again extended the deadline for Bumper Offer benefits for prepaid subscribers to June 30.
Story first published: Friday, May 3, 2019, 16:25 [IST]
Company Search
Enter the first few characters of the company's name or the NSE symbol or BSE code and click 'Go'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more