ವಾಟ್ಸಾಪ್ ಮೂಲಕ ಆನ್ಲೈನ್ ಶಾಪಿಂಗ್, ಬಿಸಿನೆಸ್ ಮಾಡಲು ಅವಕಾಶ

ವಾಟ್ಸಾಪ್ ಮೂಲಕ ವ್ಯವಹಾರ ಮಾಡಲು ಬಯಸುವ ಬಳಕೆದಾರರಿಗೆ ಇಲ್ಲೊಂದು ಸಿಹಿಸುದ್ದಿ ಇದೆ. ಭವಿಷ್ಯದಲ್ಲಿ, ಶೀಘ್ರದಲ್ಲೇ ವಾಟ್ಸಾಪ್ ಅಪ್ಲಿಕೇಶನ್ ಮೂಲಕ ಆನ್ಲೈನ್ ಬಿಜಿನೆಸ್ ಮಾಡಬಹುದು.

ವಾಟ್ಸಾಪ್ ಮೂಲಕ ವ್ಯವಹಾರ ಮಾಡಲು ಬಯಸುವ ಬಳಕೆದಾರರಿಗೆ ಇಲ್ಲೊಂದು ಸಿಹಿಸುದ್ದಿ ಇದೆ. ಭವಿಷ್ಯದಲ್ಲಿ, ಶೀಘ್ರದಲ್ಲೇ ವಾಟ್ಸಾಪ್ ಅಪ್ಲಿಕೇಶನ್ ಮೂಲಕ ಆನ್ಲೈನ್ ಬಿಜಿನೆಸ್ ಮಾಡಬಹುದು.

ವಾಟ್ಸಾಪ್ ಮೂಲಕ ಆನ್ಲೈನ್ ಶಾಪಿಂಗ್, ಬಿಸಿನೆಸ್ ಮಾಡಲು ಅವಕಾಶ

ಇನ್ಮುಂದೆ ವಾಟ್ಸಾಪ್ ಮೊಬೈಲ್ ಆಪ್ ನಲ್ಲೇ ವ್ಯವಹಾರ ನಡೆಸಬಹುದು. ಕೆಲ ದಿನಗಳ ಹಿಂದೆ ನಡೆದ ಎಫ್-8 ವಾರ್ಷಿಕ ಡೆವಲಪರ್ ಸಮಾವೇಶದಲ್ಲಿ ವಾಟ್ಸಾಪ್ ನ್ನು ಸುಧಾರಿಸುವ ಫೇಸ್ಬುಕ್ ಮಾತನಾಡಿದ್ದು, ಬಿಸಿನೆಸ್ ದೃಷ್ಟಿಯಿಂದ ಮತ್ತಷ್ಟು ಅಭಿವೃದ್ಧಿ ಪಡಿಸಲಾಗುತ್ತದೆ ಎಂದು ಹೇಳಿದೆ.
ಮುಂದಿನ ದಿನಗಳಲ್ಲಿ ವಾಟ್ಸಾಪ್ ಮೂಲಕವೇ ಆನ್ಲೈನ್ ಶಾಪಿಂಗ್, ಬಿಸಿನೆಸ್ ಮಾಡಬಹುದು. ಫೇಸ್ಬುಕ್ ಮತ್ತೊಂದು ಆಪ್ಷನ್ ಅಳವಡಿಸಲು ಮುಂದಾಗಿದ್ದು, ಶಾಪಿಂಗ್ ಗೆ ಅವಕಾಶ ಮಾಡಿಕೊಡಲಾಗುತ್ತಿದ್ದು, ಈ ಕೆಟಲಾಗ್ ವಾಟ್ಸಾಪ್ ನಲ್ಲೂ ಸಿಗಲಿದೆ.
ಕಂಪನಿಯೊಂದಿಗೆ ಚಾಟ್ ಮಾಡುವಾಗ ವಾಟ್ಸಾಪ್ ಬಳಕೆದಾರರು ವಾಟ್ಸಾಪ್ ನಲ್ಲಿ ಒಂದು ಬಿಸಿನೆಸ್ ಕ್ಯಾಟಲಾಗ್ ನೋಡಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+