For Quick Alerts
ALLOW NOTIFICATIONS  
For Daily Alerts

ಆಧಾರ್ ಕಾರ್ಡ್ ಬಳಕೆದಾರರು ತಪ್ಪದೇ ಈ ಸುದ್ದಿ ಓದಿ

ಆಧಾರ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳುವುದು ಸಾಮಾನ್ಯ ಸಂಗತಿ. ಕಂಪ್ಯೂಟರ್ಮೂಲಕ ಇ-ಆಧಾರ್ ಡೌನ್ಲೋಡ್ ಮಾಡಿಕೊಳ್ಳುವ ವ್ಯಕ್ತಿಗಳು ಈ ಸುದ್ದಿಯನ್ನು ಓದಲೇಬೇಕು.

|

ಆಧಾರ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳುವುದು ಸಾಮಾನ್ಯ ಸಂಗತಿ. ಕಂಪ್ಯೂಟರ್ಮೂಲಕ ಇ-ಆಧಾರ್ ಡೌನ್ಲೋಡ್ ಮಾಡಿಕೊಳ್ಳುವ ವ್ಯಕ್ತಿಗಳು ಈ ಸುದ್ದಿಯನ್ನು ಓದಲೇಬೇಕು. ಯುಐಡಿಎಐ ಮೂಲಕ ಇ-ಆಧಾರ್ ಡೌನ್ಲೋಡ್ ಮಾಡುವವರಿಗೆ ಎಚ್ಚರಿಕೆ ಸಂದೇಶವೊಂದನ್ನು ನೀಡಿದೆ. ಆಧಾರ್ ಕಾರ್ಡನ್ನು ಕೇವಲ ಯುಐಡಿಎಐ ಅಧಿಕೃತ ವೆಬ್ಸೈಟ್ ನಲ್ಲಿ ಮಾತ್ರ ಡೌನ್ಲೋಡ್ ಮಾಡಿ ಎಂದು ಯುಐಡಿಎಐ ಟ್ವಿಟ್ ಮಾಡಿದೆ.

ಆಧಾರ್ ಕಾರ್ಡ್ ಬಳಕೆದಾರರು ತಪ್ಪದೇ ಈ ಸುದ್ದಿ ಓದಿ

ಒಂದು ವೇಳೆ ಸಾರ್ವಜನಿಕ ಕಂಪ್ಯೂಟರ್/ವೆಬ್ಸೈಟ್ ಕೇಂದ್ರ ಆಧಾರ್ ಡೌನ್ಲೋಡ್ ಮಾಡಿ ಪ್ರಿಂಟ್ ತೆಗೆಯುವವರು ಈ ಸಂಗತಿ ನೆನಪಿಡಬೇಕಾಗುತ್ತದೆ.

ಶಾಶ್ವತವಾಗಿ ಡಿಲೀಟ್ ಮಾಡಿ
ಆಧಾರ್ ಪ್ರಿಂಟ್ ತೆಗೆದ ನಂತರ ಕಂಪ್ಯೂಟರ್ ನಲ್ಲಿ ಡೌನ್ಲೋಡ್ ಆದ ಆಧಾರ್ ಪ್ರತಿಯನ್ನು ಶಾಶ್ವತವಾಗಿ ಡಿಲೀಟ್ ಮಾಡಬೇಕು. ಡೌನ್ಲೋಡ್ ಆದ ಪ್ರತಿ ಡಿಲೀಟ್ ಮಾಡಿದಾಗ ಅದು ರಿ ಸೈಕಲ್ ಬೀನ್ ಸೇರುತ್ತದೆ. ಅಲ್ಲಿಗೆ ಹೋಗಿ ಮತ್ತೆ ಅದನ್ನು ಡಿಲೀಟ್ ಮಾಡಬೇಕಾಗುತ್ತದೆ.

m-Aadhaar
ಮೊಬೈಲ್ ಬ್ರೌಸರ್ ನಲ್ಲಿ ಯುಐಡಿಎಐ ವೆಬ್ಸೈಟ್ https://uidai.gov.in ಅಥವಾ https://eaadhaar.uidai.gov.in/ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರನಿಮ್ಮ ವೈಯಕ್ತಿಕ ವಿವರಗಳನ್ನು ನಮೂದಿಸಿ ಆಧಾರ್ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ಇದರಲ್ಲಿ Regular Aadhaar ಆಯ್ಕೆ ಮಾಡಿ. ಆಧಾರ್ ಸಂಖ್ಯೆ, ಹೆಸರು, ಪಿನ್ ಕೋಡ್ ಹಾಕಬೇಕು. m-Aadhaar ನಿಮ್ಮ ಬಳಿಯಿದ್ದರೆ TOTP ಅಥವಾ OTP ಜನರೇಟ್ ಮಾಡಬೇಕು. ನಿಮ್ಮ ಮೊಬೈಲ್ ಗೆ ಒಟಿಪಿ ಬರುತ್ತದೆ. ಇದನ್ನು ಹಾಕಿದ ಮೇಲೆ ಆಧಾರ್ ಕಾರ್ಡ್ ಕಾಣಿಸಲಿದ್ದು, ಡೌನ್ಲೋಡ್ ಆಧಾರ್ ಮೇಲೆ ಕ್ಲಿಕ್ ಮಾಡಿ ಪಡೆಯಬಹುದು.

Read more about: aadhar money
English summary

aadhaar card alert precaution to be taken while downloading aadhaar

aadhaar card alert precaution to be taken while downloading aadhaar.
Story first published: Saturday, May 4, 2019, 12:16 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X