For Quick Alerts
ALLOW NOTIFICATIONS  
For Daily Alerts

ಅಕ್ಷಯ ತೃತೀಯ ಎಫೆಕ್ಟ್! ಇಂದಿನ ಚಿನ್ನ, ಬೆಳ್ಳಿ ಬೆಲೆ ಎಷ್ಟಿದೆ..?

ಇಂದು ಅಕ್ಷಯ ತೃತೀಯ ಇರುವುದರಿಂದ ಚಿನ್ನ ಖರೀದಿ ಶುಭಕರ ಎಂದು ಪರಿಗಣಿಸಲ್ಪಡುವುದರಿಂದ ಚಿನ್ನಾಭರಣ ಕೊಳ್ಳುತ್ತಾರೆ. ಅಕ್ಷಯ ತೃತೀಯದ ಪ್ರಯುಕ್ತ ಚಿನ್ನ ಖರೀದಿ ಜೋರಾಗಿರುವುದು ಚಿನ್ನದ ಬೆಲೆಯ ಮೇಲೆ ಸಲ್ಪ ಪರಿಣಾಮ ಬೀರಿದೆ.

|

ಇಂದು ಅಕ್ಷಯ ತೃತೀಯ ಇದ್ದು, ಚಿನ್ನ ಖರೀದಿ ಶುಭಕರ ಎಂದು ಪರಿಗಣಿಸಲ್ಪಡುವುದರಿಂದ ಚಿನ್ನಾಭರಣ ಕೊಳ್ಳುತ್ತಾರೆ. ಅಕ್ಷಯ ತೃತೀಯದ ಪ್ರಯುಕ್ತ ಚಿನ್ನ ಖರೀದಿ ಜೋರಾಗಿರುವುದು ಚಿನ್ನದ ಬೆಲೆಯ ಮೇಲೆ ಸಲ್ಪ ಪರಿಣಾಮ ಬೀರಿದೆ. ಸ್ಥಳೀಯ ವರ್ತಕರಿಂದ ಚಿನ್ನದ ಬೇಡಿಕೆ ಹೆಚ್ಚಾಗಿದೆ.
ಭಾರತೀಯರು ಸಾಮಾನ್ಯವಾಗಿ ಹಬ್ಬ ಹರಿದಿನಗಳಲ್ಲಿ, ಅಕ್ಷಯ ತೃತೀಯ, ಮದುವೆ ಸಮಾರಂಭಗಳಲ್ಲಿ ಆಭರಣಗಳನ್ನು ಖರೀದಿಸುವುದು ಸಂಪ್ರದಾಯ.
ಡಾಲರ್ ಮೌಲ್ಯ ಇಳಿಕೆಯಾಗುವುದು ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಗೆ ಕಾರಣವಾಗುತ್ತದೆ. ಡಾಲರ್ ಮೌಲ್ಯ ಪ್ರಬಲ/ದುರ್ಬಲವಾಗುವುದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
ಪ್ರತಿದಿನ ಕನ್ನಡಗುಡ್ ರಿಟರ್ನ್ಸ್.ಇನ್ ಮೂಲಕ ಚಿನ್ನ (10gm) ಮತ್ತು ಬೆಳ್ಳಿಯ (1kg) ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದು ದೇಶದ ಯಾವ ಯಾವ ನಗರಗಳಲ್ಲಿ ಚಿನ್ನ, ಬೆಳ್ಳಿ ದರ ಎಷ್ಟಿದೆ ನೋಡೋಣ..

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ ರೂ. 29600, 24 ಕ್ಯಾರೆಟ್ ಚಿನ್ನ ರೂ. 32300, ಬೆಳ್ಳಿ ದರ: ರೂ. 39600
ನಗರ: ಮೈಸೂರು
22 ಕ್ಯಾರೆಟ್ ಚಿನ್ನ ರೂ. 29600, 24 ಕ್ಯಾರೆಟ್ ಚಿನ್ನ ರೂ. 32300, ಬೆಳ್ಳಿ ದರ: ರೂ. 39600
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ ರೂ. 29600, 24 ಕ್ಯಾರೆಟ್ ಚಿನ್ನ ರೂ. 32300, ಬೆಳ್ಳಿ ದರ: ರೂ. 39600
ಹುಬ್ಬಳ್ಳಿ
22 ಕ್ಯಾರೆಟ್ ಚಿನ್ನ ರೂ. 29600, 24 ಕ್ಯಾರೆಟ್ ಚಿನ್ನ ರೂ. 32300, ಬೆಳ್ಳಿ ದರ: ರೂ. 39600
ನಗರ: ಬೆಳಗಾವಿ
22 ಕ್ಯಾರೆಟ್ ಚಿನ್ನ ರೂ. 29600, 24 ಕ್ಯಾರೆಟ್ ಚಿನ್ನ ರೂ. 32300, ಬೆಳ್ಳಿ ದರ: ರೂ. 39600
ನಗರ: ಬಳ್ಳಾರಿ
22 ಕ್ಯಾರೆಟ್ ಚಿನ್ನ ರೂ. 29600, 24 ಕ್ಯಾರೆಟ್ ಚಿನ್ನ ರೂ. 32300, ಬೆಳ್ಳಿ ದರ: ರೂ. 39600

ದೆಹಲಿ, ಮುಂಬೈ, ನಾಗಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗಪುರ, ಪುಣೆ, ಜೈಪುರ

ನಗರ: ದೆಹಲಿ
22 ಕ್ಯಾರೆಟ್ ಚಿನ್ನ ರೂ. 30850, 24 ಕ್ಯಾರೆಟ್ ಚಿನ್ನ ರೂ. 32050, ಬೆಳ್ಳಿ ದರ: ರೂ. 39600
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 30900, 24 ಕ್ಯಾರೆಟ್ ಚಿನ್ನ ರೂ. 31900, ಬೆಳ್ಳಿ ದರ: ರೂ. 39600
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 30900, 24 ಕ್ಯಾರೆಟ್ ಚಿನ್ನ ರೂ. 31900, ಬೆಳ್ಳಿ ದರ: ರೂ. 39600
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 30900, 24ಕ್ಯಾರೆಟ್ ಚಿನ್ನ ರೂ. 31900, ಬೆಳ್ಳಿ ದರ: ರೂ. 39600
ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 30850, 24 ಕ್ಯಾರೆಟ್ ಚಿನ್ನ ರೂ. 32850, ಬೆಳ್ಳಿ ದರ: ರೂ. 39600

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 30220, 24ಕ್ಯಾರೆಟ್ ಚಿನ್ನ ರೂ. 32920, ಬೆಳ್ಳಿ ದರ: ರೂ. 39600
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 30220, 24ಕ್ಯಾರೆಟ್ ಚಿನ್ನ ರೂ. 32920, ಬೆಳ್ಳಿ ದರ: ರೂ. 39600
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 30220, 24ಕ್ಯಾರೆಟ್ ಚಿನ್ನ ರೂ. 32920, ಬೆಳ್ಳಿ ದರ: ರೂ. 39600
ನಗರ: ಕೇರಳ
22ಕ್ಯಾರೆಟ್ ಚಿನ್ನ ರೂ. 29550, 24ಕ್ಯಾರೆಟ್ ಚಿನ್ನ ರೂ. 32230, ಬೆಳ್ಳಿ ದರ: ರೂ. 39600
ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 30220, 24ಕ್ಯಾರೆಟ್ ಚಿನ್ನ ರೂ. 32920, ಬೆಳ್ಳಿ ದರ: ರೂ. 39600

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 31000, 24 ಕ್ಯಾರೆಟ್ ಚಿನ್ನ: ರೂ. 32000, ಬೆಳ್ಳಿ ಬೆಲೆ: ರೂ. 39600
ನಗರ: ಸೂರತ್
22 ಕ್ಯಾರೆಟ್ ಚಿನ್ನ ರೂ. 31000, ಚಿನ್ನ ರೂ. 32000, ಬೆಳ್ಳಿ ದರ: ರೂ. 39600
ನಗರ: ಭುವನೇಶ್ವರ
2ಕ್ಯಾರೆಟ್ ಚಿನ್ನ: ರೂ. 30220, 24 ಕ್ಯಾರೆಟ್ ಚಿನ್ನ ರೂ. 32920, ಬೆಳ್ಳಿ ಬೆಲೆ: ರೂ. 39600
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 30500, ಕ್ಯಾರೆಟ್ ಚಿನ್ನ ರೂ. 31900, ಬೆಳ್ಳಿ ಬೆಲೆ: ರೂ. 39600
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 31120, 24 ಕ್ಯಾರೆಟ್ ಚಿನ್ನ ರೂ. 33280, ಬೆಳ್ಳಿ ದರ: ರೂ. 39600

Read more about: gold finance news business silver
English summary

Akshaya Tritiya: Today's Gold and Silver rate?

Kannada Goodreturns is providing gold price in India herewith for our readers informational purposes only.
Story first published: Tuesday, May 7, 2019, 13:54 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X