ಚೀನಾ- ಅಮೆರಿಕಾ ವಾಣಿಜ್ಯ ಸಮರ! ಟ್ರಂಪ್ ಬೇದರಿಕೆಗೆ ಬಾಗಿದ ಚೀನಾ

ಚೀನಾ ಮತ್ತು ಅಮೆರಿಕ ನಡುವಿನ ಟ್ರೇಡ್ ವಾರ್ ತೀವ್ರಗೊಳ್ಳುತ್ತಿದೆ. ವಾಣಿಜ್ಯ ಸಮರದಲ್ಲಿ ತೊಡಗಿರುವ ಎರಡು ದೇಶಗಳ ನಡುವಿನ ಮಾತುಕತೆಗೆ ಒತ್ತಡ ಹೇರಲು ಡೋನಾಲ್ಡ್ ಟ್ರಂಪ್ ಮುಂದಾಗಿದ್ದಾರೆ.

ಚೀನಾ ಮತ್ತು ಅಮೆರಿಕ ನಡುವಿನ ಟ್ರೇಡ್ ವಾರ್ ತೀವ್ರಗೊಳ್ಳುತ್ತಿದೆ. ವಾಣಿಜ್ಯ ಸಮರದಲ್ಲಿ ತೊಡಗಿರುವ ಎರಡು ದೇಶಗಳ ನಡುವಿನ ಮಾತುಕತೆಗೆ ಒತ್ತಡ ಹೇರಲು ಡೋನಾಲ್ಡ್ ಟ್ರಂಪ್ ಮುಂದಾಗಿದ್ದಾರೆ.

ಚೀನಾ- ಅಮೆರಿಕಾ ವಾಣಿಜ್ಯ ಸಮರ! ಟ್ರಂಪ್ ಬೇದರಿಕೆಗೆ ಬಾಗಿದ ಚೀನಾ

ಇದಕ್ಕಾಗಿ 200 ಶತಕೋಟಿ ಡಾಲರ್‌ ಮೌಲ್ಯದ ಚೀನಾ ಸರಕುಗಳ ಮೇಲಿನ ಸುಂಕವನ್ನು ಹೆಚ್ಚಿಸಲಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಮುಂದಿನ ವಾರ ತೀರ್ಮಾನ ಹೊರಬೀಳುವ ನಿರೀಕ್ಷೆಯಿದೆ.
ಚೀನಾ ಮತ್ತು ಅಮೆರಿಕ ದೇಶಗಳ ನಡುವಿನ ವಾಣಿಜ್ಯ ಸಮರದ ಪರಿಸ್ಥಿತಿಯು ಜಾಗತಿಕ ಆರ್ಥಿಕತೆ ಮೇಲೆ ನಕಾರಾತ್ಮಕ ಪ್ರಭಾವ ಬೀರಲಿದೆ. ಡೋನಾಲ್ಡ್ ಟ್ರಂಪ್ ಬೇದರಿಕೆಗೆ ಚೀನಾ ತುಸು ಮಣಿದಿದ್ದು, ಮಾತುಕತೆಗಾಗಿ ತಮ್ಮ ವಾಣಿಜ್ಯ ರಾಯಭಾರಿಯನ್ನು ಅಮೆರಿಕಕ್ಕೆ ಕಳಿಸಲಿದೆ.
ಚೀನಾದ ಪ್ರಮುಖ ಆರ್ಥಿಕ ನೀತಿಜ್ಞರಲ್ಲಿ ಒಬ್ಬರಾದ ಉಪಾಧ್ಯಕ್ಷ ಲಿಯು ಈ ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಚೀನಾ ವಾಣಿಜ್ಯ ಸಚಿವಾಲಯ ಮಂಗಳವಾರ ಘೋಷಿಸಿದೆ. ಗುರುವಾರ ಮತ್ತು ಶುಕ್ರವಾರದಂದು ಟ್ರಂಪ್ ಆಡಳಿತಾಧಿಕಾರಿಗಳೊಂದಿಗೆ ವ್ಯವಹಾರ ಮಾತುಕತೆ ನಡೆಸಲಿದೆ.
ಮಾತುಕತೆಯಲ್ಲಿನ ಬೆಳವಣಿಗೆ ಬಿಂಬಿಸುವಂತೆ ತಮ್ಮ ಪ್ರತಿನಿಧಿಯನ್ನು ಅಮೆರಿಕಕ್ಕೆ ಕಳಿಸುತ್ತೇವೆ ಎಂದು ಚೀನಾದ ವಿದೇಶಾಂಗ ಸಚಿವಾಲಯ ಹೇಳಿದೆ. ಇದೀಗ ಉಭಯ ದೇಶಗಳ ನಡುವಿನ ಮಾತುಕತೆ ಪ್ರಕ್ರಿಯೆಗಳಿಗೆ ಮತ್ತೆ ಚಾಲನೆ ಸಿಕ್ಕಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+