ಕಹಿಸುದ್ದಿ, ಇಂದಿನ ಚಿನ್ನದ ಬೆಲೆ ಏರಿಕೆ?

ಭಾರತೀಯರು ಸಾಮಾನ್ಯವಾಗಿ ಹಬ್ಬ ಹರಿದಿನಗಳಲ್ಲಿ, ಅಕ್ಷಯ ತೃತೀಯ, ಮದುವೆ ಸಮಾರಂಭಗಳಲ್ಲಿ ಆಭರಣಗಳನ್ನು ಖರೀದಿಸುವುದು ಸಂಪ್ರದಾಯ.

ನಿನ್ನೆ ಅಕ್ಷಯ ತೃತೀಯ ಇದ್ದುದ್ದರಿಂದ ಚಿನ್ನದ ಖರೀದಿ ಭರಾಟೆ ಜೋರಾಗಿತ್ತು. ಇದು ಚಿನ್ನದ ಬೆಲೆಯ ಮೇಲೆ ಸಲ್ಪ ಪರಿಣಾಮ ಬೀರಿದೆ. ಭಾರತೀಯರು ಸಾಮಾನ್ಯವಾಗಿ ಹಬ್ಬ ಹರಿದಿನಗಳಲ್ಲಿ, ಅಕ್ಷಯ ತೃತೀಯ, ಮದುವೆ ಸಮಾರಂಭಗಳಲ್ಲಿ ಆಭರಣಗಳನ್ನು ಖರೀದಿಸುವುದು ಸಂಪ್ರದಾಯ.
ಡಾಲರ್ ಮೌಲ್ಯ ಇಳಿಕೆಯಾಗುವುದು ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಗೆ ಕಾರಣವಾಗುತ್ತದೆ. ಡಾಲರ್ ಮೌಲ್ಯ ಪ್ರಬಲ/ದುರ್ಬಲವಾಗುವುದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
ಪ್ರತಿದಿನ ಕನ್ನಡಗುಡ್ ರಿಟರ್ನ್ಸ್.ಇನ್ ಮೂಲಕ ಚಿನ್ನ (10gm) ಮತ್ತು ಬೆಳ್ಳಿಯ (1kg) ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದು ದೇಶದ ಯಾವ ಯಾವ ನಗರಗಳಲ್ಲಿ ಚಿನ್ನ, ಬೆಳ್ಳಿ ದರ ಎಷ್ಟಿದೆ ನೋಡೋಣ..

ಕಹಿಸುದ್ದಿ, ಇಂದಿನ ಚಿನ್ನದ ಬೆಲೆ ಏರಿಕೆ?

ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ ರೂ. 29650, 24 ಕ್ಯಾರೆಟ್ ಚಿನ್ನ ರೂ. 32350, ಬೆಳ್ಳಿ ದರ: ರೂ. 40220
ನಗರ: ಮೈಸೂರು
22 ಕ್ಯಾರೆಟ್ ಚಿನ್ನ ರೂ. 29650, 24 ಕ್ಯಾರೆಟ್ ಚಿನ್ನ ರೂ. 32350, ಬೆಳ್ಳಿ ದರ: ರೂ. 402
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ ರೂ. 29650, 24 ಕ್ಯಾರೆಟ್ ಚಿನ್ನ ರೂ. 32350, ಬೆಳ್ಳಿ ದರ: ರೂ. 402
ಹುಬ್ಬಳ್ಳಿ
22 ಕ್ಯಾರೆಟ್ ಚಿನ್ನ ರೂ. 29650, 24 ಕ್ಯಾರೆಟ್ ಚಿನ್ನ ರೂ. 32350, ಬೆಳ್ಳಿ ದರ: ರೂ. 402
ನಗರ: ಬೆಳಗಾವಿ
22 ಕ್ಯಾರೆಟ್ ಚಿನ್ನ ರೂ. 29650, 24 ಕ್ಯಾರೆಟ್ ಚಿನ್ನ ರೂ. 32350, ಬೆಳ್ಳಿ ದರ: ರೂ. 402
ನಗರ: ಬಳ್ಳಾರಿ
22 ಕ್ಯಾರೆಟ್ ಚಿನ್ನ ರೂ. 29650, 24 ಕ್ಯಾರೆಟ್ ಚಿನ್ನ ರೂ. 32350, ಬೆಳ್ಳಿ ದರ: ರೂ. 402

ದೆಹಲಿ, ಮುಂಬೈ, ನಾಗಪುರ, ಪುಣೆ, ಜೈಪುರ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ ರೂ. 30950, 24 ಕ್ಯಾರೆಟ್ ಚಿನ್ನ ರೂ. 32150, ಬೆಳ್ಳಿ ದರ: ರೂ. 40220
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 30900, 24 ಕ್ಯಾರೆಟ್ ಚಿನ್ನ ರೂ. 31900, ಬೆಳ್ಳಿ ದರ: ರೂ. 40220
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 30900, 24 ಕ್ಯಾರೆಟ್ ಚಿನ್ನ ರೂ. 31900, ಬೆಳ್ಳಿ ದರ: ರೂ. 40220
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 30900, 24ಕ್ಯಾರೆಟ್ ಚಿನ್ನ ರೂ. 31900, ಬೆಳ್ಳಿ ದರ: ರೂ. 40220
ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 30850, 24 ಕ್ಯಾರೆಟ್ ಚಿನ್ನ ರೂ. 32850, ಬೆಳ್ಳಿ ದರ: ರೂ. 40220

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 30220, 24ಕ್ಯಾರೆಟ್ ಚಿನ್ನ ರೂ. 32920, ಬೆಳ್ಳಿ ದರ: ರೂ. 40220
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 30220, 24ಕ್ಯಾರೆಟ್ ಚಿನ್ನ ರೂ. 32920, ಬೆಳ್ಳಿ ದರ: ರೂ. 40220
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 30220, 24ಕ್ಯಾರೆಟ್ ಚಿನ್ನ ರೂ. 32920, ಬೆಳ್ಳಿ ದರ: ರೂ. 40220
ನಗರ: ಕೇರಳ
22ಕ್ಯಾರೆಟ್ ಚಿನ್ನ ರೂ. 29650, 24ಕ್ಯಾರೆಟ್ ಚಿನ್ನ ರೂ. 32330, ಬೆಳ್ಳಿ ದರ: ರೂ. 40220
ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 30220, 24ಕ್ಯಾರೆಟ್ ಚಿನ್ನ ರೂ. 32920, ಬೆಳ್ಳಿ ದರ: ರೂ. 40220

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 31210, 24 ಕ್ಯಾರೆಟ್ ಚಿನ್ನ: ರೂ. 32210, ಬೆಳ್ಳಿ ಬೆಲೆ: ರೂ. 40220
ನಗರ: ಸೂರತ್
22 ಕ್ಯಾರೆಟ್ ಚಿನ್ನ ರೂ. 31210, ಚಿನ್ನ ರೂ. 32210, ಬೆಳ್ಳಿ ದರ: ರೂ. 40220
ನಗರ: ಭುವನೇಶ್ವರ
2ಕ್ಯಾರೆಟ್ ಚಿನ್ನ: ರೂ. 30220, 24 ಕ್ಯಾರೆಟ್ ಚಿನ್ನ ರೂ. 32920, ಬೆಳ್ಳಿ ಬೆಲೆ: ರೂ. 40220
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 30500,ಕ್ಯಾರೆಟ್ ಚಿನ್ನ ರೂ. 31900, ಬೆಳ್ಳಿ ಬೆಲೆ: ರೂ. 40220
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 31240, 24 ಕ್ಯಾರೆಟ್ ಚಿನ್ನ ರೂ. 33400, ಬೆಳ್ಳಿ ದರ: ರೂ. 40220

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+