ಕೇವಲ ರೂ. 399ಕ್ಕೆ ಏರ್ಟೆಲ್ 4G ಹಾಟ್‌ಸ್ಪಾಟ್ ಪ್ಲಾನ್, ತಿಂಗಳಿಗೆ 50 GB ಡೇಟಾ ಆನಂದಿಸಿ..
ಜಿಯೋ ಹಾಗೂ ಏರ್ಟೆಲ್ ಹಾಟ್ ಸ್ಪಾಟ್ ಮಾರುಕಟ್ಟೆ ಮಧ್ಯೆ ಭಾರೀ ಸ್ಪರ್ಧೆಯಿದೆ. Reliance JioFi ಮತ್ತು Airtel 4G hotspot ಸೇವೆಗಳು ಮಾರುಕಟ್ಟೆಯಲ್ಲಿ ರೂ. 999 ಕ್ಕೆ ಗ್ರಾಹಕರಿಗೆ ಸಿಗುತ್ತಿತ್ತು.
ಜಿಯೋ, ಏರ್ಟೆಲ್ ಹಾಗು ವೋಡಾಫೋನ್ ಈ ಮೂರು ಟೆಲಿಕಾಂ ಕಂಪನಿಗಳು ನೇರ ಜಿದ್ದಾಜಿದ್ದಿಗೆ ಬಿದ್ದಿದ್ದು, ಒಂದಕ್ಕಿಂತ ಒಂದು ಉತ್ತಮ ಆಫರ್ ಗಳನ್ನು ಪರಿಚಯಿಸುತ್ತಿವೆ.
ಏಟೆಲ್ ತನ್ನ ಪೋಸ್ಟ್ ಪೇಡ್ ಪ್ಲಾನ್ ಗಳಲ್ಲಿ ಸಾಕಷ್ಟು ಬದಲಾವಣೆ ಮಾಡುತ್ತಿದ್ದು, ಈಗ ಏರ್ಟೆಲ್ ಹಾಟ್ಸ್ಪಾಟ್ ಖರೀದಿ ಯೋಜನೆಯಲ್ಲೂ ಬದಲಾವಣೆ ತಂದಿದೆ.

ಪ್ರತಿ ತಿಂಗಳು 50ಜಿಬಿ ಡೇಟಾ
ಜಿಯೋ ಹಾಗೂ ಏರ್ಟೆಲ್ ಹಾಟ್ ಸ್ಪಾಟ್ ಮಾರುಕಟ್ಟೆ ಮಧ್ಯೆ ಭಾರೀ ಸ್ಪರ್ಧೆಯಿದೆ. Reliance JioFi ಮತ್ತು Airtel 4G hotspot ಸೇವೆಗಳು ಮಾರುಕಟ್ಟೆಯಲ್ಲಿ ರೂ. 999 ಕ್ಕೆ ಗ್ರಾಹಕರಿಗೆ ಸಿಗುತ್ತಿತ್ತು. ಆದರೆ ಈಗ ಏರ್ಟೆಲ್ ತನ್ನ ಪ್ಲಾನ್ ನಲ್ಲಿ ಬದಲಾವಣೆ ಮಾಡಿದ್ದು, ಏರ್ಟೆಲ್ 4 ಜಿ ಹಾಟ್ ಸ್ಪಾಟ್ ಇನ್ಮುಂದೆ ರೂ. 399ಕ್ಕೆ ಸಿಗಲಿದೆ. ಈ ಪ್ಲಾನ್ ನಲ್ಲಿ ಗ್ರಾಹಕರು ಪ್ರತಿ ತಿಂಗಳು 50ಜಿಬಿ ಡೇಟಾ ಆನಂದಿಸಬಹುದು. ಡೇಟಾ ಮುಗಿದ ಮೇಲೆ ಇಂಟರ್ನೆಟ್ ವೇಗ 80Kbps ಆಗಲಿದೆ. ಏರ್ಟೆಲ್ ವೆಬ್ಸೈಟ್ ನಲ್ಲಿ ಸಿಂಗಲ್ ಪ್ಲಾನ್ ಲಭ್ಯವಿದ್ದು, ಗ್ರಾಹಕರು 399 ರೂಪಾಯಿಗೆ ಖರೀದಿ ಮಾಡಬಹುದಾಗಿದೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications