ಅಕ್ಷಯ ತೃತೀಯ ಮುಗಿದು ಎರಡು ದಿನಗಳು ಕಳೆದಿದ್ದು, ಈ ಬಾರಿಯ ಅಕ್ಷಯ ತೃತೀಯದಂದು ನಿರೀಕ್ಷಿಸಿದ ಮಟ್ಟದಲ್ಲಿ ಚಿನ್ನ ಖರೀದಿ ನಡೆದಿಲ್ಲ ಎನ್ನಲಾಗಿದೆ. ಆದರೆ ಎರಡು ದಿನಗಳಿಂದ ಚಿನ್ನದ ದರ ಏರಿಕೆ ಕಂಡಿದೆ.

ಭಾರತೀಯರು ಸಾಮಾನ್ಯವಾಗಿ ಹಬ್ಬ ಹರಿದಿನಗಳಲ್ಲಿ, ಅಕ್ಷಯ ತೃತೀಯ, ಮದುವೆ ಸಮಾರಂಭಗಳಲ್ಲಿ ಆಭರಣಗಳನ್ನು ಖರೀದಿಸುವುದು ಸಂಪ್ರದಾಯ.
ಡಾಲರ್ ಮೌಲ್ಯ ಇಳಿಕೆಯಾಗುವುದು ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಗೆ ಕಾರಣವಾಗುತ್ತದೆ. ಡಾಲರ್ ಮೌಲ್ಯ ಪ್ರಬಲ/ದುರ್ಬಲವಾಗುವುದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಭಾರತದಲ್ಲಿ ಚಿನ್ನದ ದರ
ಪ್ರತಿದಿನ ಕನ್ನಡಗುಡ್ ರಿಟರ್ನ್ಸ್.ಇನ್ ಮೂಲಕ ಚಿನ್ನ (10gm) ಮತ್ತು ಬೆಳ್ಳಿಯ (1kg) ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದು ದೇಶದ ಯಾವ ಯಾವ ನಗರಗಳಲ್ಲಿ ಚಿನ್ನ, ಬೆಳ್ಳಿ ದರ ಎಷ್ಟಿದೆ ನೋಡೋಣ..
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ ರೂ. 29750, 24 ಕ್ಯಾರೆಟ್ ಚಿನ್ನ ರೂ. 32380, ಬೆಳ್ಳಿ ದರ: ರೂ. 40220
ನಗರ: ಮೈಸೂರು
22 ಕ್ಯಾರೆಟ್ ಚಿನ್ನ ರೂ. 29750, 24 ಕ್ಯಾರೆಟ್ ಚಿನ್ನ ರೂ. 32380, ಬೆಳ್ಳಿ ದರ: ರೂ. 40220
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ ರೂ. 29750, 24 ಕ್ಯಾರೆಟ್ ಚಿನ್ನ ರೂ. 32380, ಬೆಳ್ಳಿ ದರ: ರೂ. 40220
ಹುಬ್ಬಳ್ಳಿ
22 ಕ್ಯಾರೆಟ್ ಚಿನ್ನ ರೂ. 29750, 24 ಕ್ಯಾರೆಟ್ ಚಿನ್ನ ರೂ. 32380, ಬೆಳ್ಳಿ ದರ: ರೂ. 40220
ನಗರ: ಬೆಳಗಾವಿ
22 ಕ್ಯಾರೆಟ್ ಚಿನ್ನ ರೂ. 29750, 24 ಕ್ಯಾರೆಟ್ ಚಿನ್ನ ರೂ. 32380, ಬೆಳ್ಳಿ ದರ: ರೂ. 40220
ನಗರ: ಬಳ್ಳಾರಿ
22 ಕ್ಯಾರೆಟ್ ಚಿನ್ನ ರೂ. 29750, 24 ಕ್ಯಾರೆಟ್ ಚಿನ್ನ ರೂ. 32380, ಬೆಳ್ಳಿ ದರ: ರೂ. 40220
ದೆಹಲಿ, ಮುಂಬೈ, ನಾಗಪುರ, ಪುಣೆ, ಜೈಪುರ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ ರೂ. 30950, 24 ಕ್ಯಾರೆಟ್ ಚಿನ್ನ ರೂ. 32150, ಬೆಳ್ಳಿ ದರ: ರೂ. 40220
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 31180, 24 ಕ್ಯಾರೆಟ್ ಚಿನ್ನ ರೂ. 32180, ಬೆಳ್ಳಿ ದರ: ರೂ. 40220
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 31180, 24 ಕ್ಯಾರೆಟ್ ಚಿನ್ನ ರೂ. 32180, ಬೆಳ್ಳಿ ದರ: ರೂ. 40220
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 31180, 24ಕ್ಯಾರೆಟ್ ಚಿನ್ನ ರೂ. 32180, ಬೆಳ್ಳಿ ದರ: ರೂ. 40220
ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 30950, 24 ಕ್ಯಾರೆಟ್ ಚಿನ್ನ ರೂ. 32950, ಬೆಳ್ಳಿ ದರ: ರೂ. 40220
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 30320, 24ಕ್ಯಾರೆಟ್ ಚಿನ್ನ ರೂ. 33070, ಬೆಳ್ಳಿ ದರ: ರೂ. 40220
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 30320, 24ಕ್ಯಾರೆಟ್ ಚಿನ್ನ ರೂ. 33070, ಬೆಳ್ಳಿ ದರ: ರೂ. 40220
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 30320, 24ಕ್ಯಾರೆಟ್ ಚಿನ್ನ ರೂ. 33070, ಬೆಳ್ಳಿ ದರ: ರೂ. 40220
ನಗರ: ಕೇರಳ
22ಕ್ಯಾರೆಟ್ ಚಿನ್ನ ರೂ. 29650, 24ಕ್ಯಾರೆಟ್ ಚಿನ್ನ ರೂ. 32330, ಬೆಳ್ಳಿ ದರ: ರೂ. 40220
ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 30320, 24ಕ್ಯಾರೆಟ್ ಚಿನ್ನ ರೂ. 33070, ಬೆಳ್ಳಿ ದರ: ರೂ. 40220
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 31210, 24 ಕ್ಯಾರೆಟ್ ಚಿನ್ನ: ರೂ. 32210, ಬೆಳ್ಳಿ ಬೆಲೆ: ರೂ. 40220
ನಗರ: ಸೂರತ್
22 ಕ್ಯಾರೆಟ್ ಚಿನ್ನ ರೂ. 31210, ಚಿನ್ನ ರೂ. 32210, ಬೆಳ್ಳಿ ದರ: ರೂ. 40220
ನಗರ: ಭುವನೇಶ್ವರ
2ಕ್ಯಾರೆಟ್ ಚಿನ್ನ: ರೂ. 30320, 24 ಕ್ಯಾರೆಟ್ ಚಿನ್ನ ರೂ. 33070, ಬೆಳ್ಳಿ ಬೆಲೆ: ರೂ. 40220
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ.30500, ಕ್ಯಾರೆಟ್ ಚಿನ್ನ ರೂ. 31900, ಬೆಳ್ಳಿ ಬೆಲೆ: ರೂ. 40220
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 31240, 24 ಕ್ಯಾರೆಟ್ ಚಿನ್ನ ರೂ. 32670,ಬೆಳ್ಳಿ ದರ: ರೂ. 40220

Click it and Unblock the Notifications