For Quick Alerts
ALLOW NOTIFICATIONS  
For Daily Alerts

1 ವರ್ಷದವರೆಗೆ ಜಿಯೋ ಫ್ರೈಮ್ ಮೆಂಬರ್‌ಶಿಪ್‌ ಉಚಿತ! ಚೆಕ್ ಮಾಡೋದು ಹೇಗೆ?

ದೇಶದಲ್ಲಿ ಅತಿ ಯಶಸ್ವಿಯಾಗಿ ಮತ್ತು ವೇಗವಾಗಿ ಬೆಳವಣಿಗೆಯಾಗುತ್ತಿರುವ ಟೆಲಿಕಾಂ ಕಂಪನಿಗಳಲ್ಲಿ ಜಿಯೋ ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ಜಿಯೋ ಲಾಂಚ್ ಮಾಡಿದ ಮೂರು ವರ್ಷಗಳ ಅವಧಿಯಲ್ಲಿ ದೇಶದ ಎರಡನೇ ದೊಡ್ಡ ಸಂಸ್ಥೆಯಾಗಿ ಹೊರಹೊಮ್ಮಿದೆ.

|

ದೇಶದಲ್ಲಿ ಅತಿ ಯಶಸ್ವಿಯಾಗಿ ಮತ್ತು ವೇಗವಾಗಿ ಬೆಳವಣಿಗೆಯಾಗುತ್ತಿರುವ ಟೆಲಿಕಾಂ ಕಂಪನಿಗಳಲ್ಲಿ ಜಿಯೋ ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ಜಿಯೋ ಲಾಂಚ್ ಮಾಡಿದ ಮೂರು ವರ್ಷಗಳ ಅವಧಿಯಲ್ಲಿ ದೇಶದ ಎರಡನೇ ದೊಡ್ಡ ಸಂಸ್ಥೆಯಾಗಿ ಹೊರಹೊಮ್ಮಿದೆ. ಜಿಯೋ ಅತಿ ಕಡಿಮೆ ದರದ ಡೇಟಾ ಮತ್ತು ಕರೆ ಸೌಲಭ್ಯಗಳನ್ನು ಘೋಷಿಸಿ ಗ್ರಾಹಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.
ಜಿಯೋ ತನ್ನ ಗ್ರಾಹಕರಿಗೆ ಜಿಯೋ ಫ್ರೈಮ್ ಮೆಂಬರ್ಶಿಪ್ ಪರಿಚಯಿಸಿತ್ತು. ಇದೀಗ ಇನ್ನೊಂದು ವರ್ಷದ ಅವಧಿಗಾಗಿ ಜಿಯೋ ಫ್ರೈಮ್ ಮೆಂಬರ್ಶಿಪ್ ನವೀಕರಿಸುವ ಅವಕಾಶ ಒದಗಿಸಿದೆ.

ಜಿಯೋ ಫ್ರೈಮ್ ಚಂದಾದಾರಿಕೆ ನವೀಕರಣ ಪರಿಶಿಲನೆ ಹೇಗೆ?

ಜಿಯೋ ಫ್ರೈಮ್ ಚಂದಾದಾರಿಕೆ ನವೀಕರಣ ಪರಿಶಿಲನೆ ಹೇಗೆ?

ಫ್ರೈಮ್ ಮೆಂಬರ್ಶಿಪ್ ಅಡಿಯಲ್ಲಿ ರಿಲಯನ್ಸ್ ಜಿಯೊ ಮತ್ತೊಂದು ವರ್ಷ ಉಚಿತ ಪ್ರವೇಶವನ್ನು ನೀಡುತ್ತಿದೆ. ಅಸ್ತಿತ್ವದಲ್ಲಿರುವ ಫ್ರೈಮ್ ಮೆಂಬರ್ಶಿಪ್ ಹೊಂದಿರುವವರು ತಮ್ಮ ಫ್ರೈಮ್ ಮೆಂಬರ್ಶಿಪ್ನ್ನು ನವೀಕರಿಸಲಾಗಿದೆಯೆ ಅಥವಾ ಇಲ್ಲವೇ ಎಂಬುದನ್ನು 'ಮೈ ಜಿಯೋ' ಆಪ್ ನಲ್ಲಿ ಚೆಕ್ ಮಾಡಬಹುದು. "ಮೈ ಜಿಯೋ" ಆಪ್ ಗೆ ಹೋಗಿ ಎಡ ಮೂಲೆ ಮೇಲಿರುವ ಮೆನು ಐಕಾನ್ ಅನ್ನು ಟ್ಯಾಪ್ ಮಾಡಿ 'ಮೈ ಪ್ಲಾನ್' ವಿಭಾಗವನ್ನು ತೆರೆಯಿರಿ.
"ಮೈ ಪ್ಲಾನ್" ವಿಭಾಗ ತೆರೆದ ನಂತರ "ಜಿಯೋ ಪ್ರೈಮ್ ಮೆಂಬರ್ಶಿಪ್" ಬಗ್ಗೆ ವಿವರ ಸಿಗಲಿದೆ.
"ಒಂದು ವರ್ಷದ ಉಚಿತ ಜಿಯೋಪೈಮ್ ಸದಸ್ಯತ್ವವನ್ನು ಪಡೆದುಕೊಳ್ಳುವ ನಿಮ್ಮ ವಿನಂತಿಯನ್ನು ಯಶಸ್ವಿಯಾಗಿ ನೋಂದಾಯಿಸಲಾಗಿದೆ. ನೀವು ಇದೀಗ ಜಿಯೋಪ್ರೈಮ್ ಪ್ರಯೋಜನಗಳನ್ನು ಮತ್ತೊಂದು ವರ್ಷ ಆನಂದಿಸಬಹುದು. ಧನ್ಯವಾದಗಳು! ಎಂಬ ಸಂದೇಶ ಇರುತ್ತದೆ.

ಜಿಯೋ ಪ್ರೈಮ್ ಸದಸ್ಯತ್ವ ಪ್ರಯೋಜನಗಳು

ಜಿಯೋ ಪ್ರೈಮ್ ಸದಸ್ಯತ್ವ ಪ್ರಯೋಜನಗಳು

JioCinema, JioMusic, JioTV, ಮತ್ತು Jio ಇತರ ಅಪ್ಲಿಕೇಶನ್ ಗಳಿಗೆ ಪ್ರೈಮ್ ಸದಸ್ಯತ್ವವು ತಡೆರಹಿತ ಸೌಲಭ್ಯಗಳನ್ನು ಒದಗಿಸುತ್ತತದೆ. ಹೆಚ್ಚುವರಿಯಾಗಿ, ಹೆಚ್ಚುವರಿ ಡೇಟಾ ಮತ್ತು ಪೂರಕ ಕೊಡುಗೆಗಳನ್ನು ಬಳಕೆದಾರರು ಪಡೆಯಬಹುದಾಗಿದ್ದು, ಇದು ಸಾಮಾನ್ಯ ಜಿಯೋ ಸದಸ್ಯರಿಗೆ ಲಭ್ಯವಿಲ್ಲ.
ಇದಲ್ಲದೆ, ಟಿವಿ ಷೋ, ಚಲನಚಿತ್ರಗಳು, ನಿಯತಕಾಲಿಕೆಗಳು ಮತ್ತು ಇನ್ನಿತರ ಪೂರಕ ಸೌಲಭ್ಯ ಸಿಗುತ್ತದೆ. ಮೈ ಜಿಯೋ ಆಪ್ ಹೊಸ ಒಪ್ಪಂದಗಳು ಮತ್ತು ಕೊಡುಗೆಗಳಿಗೆ ಅವಕಾಶ ಕಲ್ಪಿಸುತ್ತದೆ.
ಪ್ರೈಮ್ ಸದಸ್ಯತ್ವದ ಅಡಿಯಲ್ಲಿ, ಬಳಕೆದಾರರು ಜಿಯೋ ಕೆಬಿಸಿ ಪ್ಲೇ, ಲೈವ್ ಷೋ ಪ್ರತ್ಯೇಕ ಮತ್ತು ಇತರ ಸೇವೆಗಳನ್ನು ಪಡೆಯುತ್ತಾರೆ. ಇದು 7 ದಿನಗಳ ಲೈವ್ ಟಿವಿ, ಸ್ಥಳೀಯ ಭಾಷೆಗಳಲ್ಲಿ ಸ್ಪೋರ್ಟ್ಸ್ ಕಾಮೆಂಟರಿ ಆನಂದಿಸಬಹುದು.

ಕೊನೆ ಮಾತು

ಕೊನೆ ಮಾತು

ಜಿಯೋ ಬಗ್ಗೆ ಐಡಿಯಾ ಕೊಟ್ಟಿದ್ದು ಯಾರು ಗೊತ್ತಾ? ಇಲ್ಲಿದೆ ಇಂಟರೆಸ್ಟಿಂಗ್ ಸ್ಟೋರಿ!! ಜಿಯೋ ಬಗ್ಗೆ ಐಡಿಯಾ ಕೊಟ್ಟಿದ್ದು ಯಾರು ಗೊತ್ತಾ? ಇಲ್ಲಿದೆ ಇಂಟರೆಸ್ಟಿಂಗ್ ಸ್ಟೋರಿ!!

English summary

Free JioPrime Membership to Users for One Year, Here’s How You Can Check

Reliance Jio has managed to become one of the most successful telcos in India, thanks to their strategy of offering data at affordable rates.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X