For Quick Alerts
ALLOW NOTIFICATIONS  
For Daily Alerts

ಐಟಿಸಿ ಅಧ್ಯಕ್ಷ ವೈ.ಸಿ. ದೇವೇಶ್ವರ್ ನಿಧನ

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಟಿಸಿ) ಅಧ್ಯಕ್ಷ ವೈ. ಸಿ. ದೇವೇಶ್ವರ್‌ ಅವರು ಶನಿವಾರ (ಮೇ 11) ಮುಂಜಾನೆ ವೇಳೆ ನಿಧನ ಹೊಂದಿದ್ದಾರೆ.

|

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಟಿಸಿ) ಅಧ್ಯಕ್ಷ ವೈ. ಸಿ. ದೇವೇಶ್ವರ್‌ ಅವರು ಶನಿವಾರ (ಮೇ 11) ಮುಂಜಾನೆ ವೇಳೆ ನಿಧನ ಹೊಂದಿದ್ದಾರೆ.

 
ಐಟಿಸಿ ಅಧ್ಯಕ್ಷ ವೈ.ಸಿ. ದೇವೇಶ್ವರ್ ನಿಧನ

72 ವರ್ಷದ ವೈ. ಸಿ. ದೇವೇಶ್ವರ್‌ ಅವರು ದೀರ್ಘ‌ಕಾಲೀನ ಅನಾರೋಗ್ಯದಿಂದ ಬಳಲುತ್ತಿದ್ದರು. ಇವರು ಪತ್ನಿ ಮತ್ತು ಪುತ್ರನನ್ನು ಅಗಲಿದ್ದಾರೆ. ಪಾಕಿಸ್ಥಾನದ ಲಾಹೋರ್‌ ನಲ್ಲಿ 1947ರ ಫೆಬ್ರವರಿ 4ರಂದು ದೇವೇಶ್ವರ್ ಜನಿಸಿಸದ್ದರು. ದಿಲ್ಲಿ ಐಐಟಿ ಮತ್ತು ಹಾರ್ವರ್ಡ್‌ ಬಿಸಿನೆಸ್‌ ಸ್ಕೂಲ್‌ ವಿದ್ಯಾರ್ಥಿಯಾಗಿದ್ದರು. ವೈ. ಸಿ. ದೇವೇಶ್ವರ್ ಅವರು 1968ರಲ್ಲಿ ಐಟಿಸಿ ಸೇರಿದ್ದರು.

 

ದೇವೇಶ್ವರ್‌ ಅವರನ್ನು 1984ರ ಏಪ್ರಿಲ್‌ 11ರಂದು ಐಟಿಸಿ ಆಡಳಿತ ಮಂಡಳಿಗೆ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿತ್ತು. ಹಂತಹಂತವಾಗಿ 1996ರ ಜನವರಿ 1ರಂದು ಐಟಿಸಿಯ ಚೀಫ್ ಎಕ್ಸಿಕ್ಯುಟಿವ್‌ ಮತ್ತು ಚೇರ್ಮನ್‌ ಆಗಿ ಆಯ್ಕೆಯಾಗಿದರು.
ದೇಶದಲ್ಲಿ ದೀರ್ಘ‌ ಕಾಲ ಕಾರ್ಪೊರೇಟ್‌ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದವರಲ್ಲಿ ವೈ.ಸಿ. ದೇವೇಶ್ವರ್ ಕೂಡ ಒಬ್ಬರು. ಇವರು ಇಪ್ಪತ್ತು ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಐಟಿಸಿಯ ಉನ್ನತ ಹುದ್ದೆಯನ್ನು ಅಲಂಕರಿಸಿರುವ ಸಾಧನೆ ಮಾಡಿದ್ದಾರೆ.

2017ರ ಫೆಬ್ರವರಿ 4ರ ವರೆಗೂ ಅವರುಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಟಿಸಿ) ಚೇರ್ಮನ್‌ ಮತ್ತು ಚೀಫ್ ಎಕ್ಸಿಕ್ಯುಟಿವ್‌ ಆಗಿ ಸೇವೆ ಸಲ್ಲಿಸಿದ್ದರು. ಜೊತೆಗೆ 1991 - 1994ರ ನಡುವೆ ಏರ್ ಇಂಡಿಯಾ ಸಂಸ್ಥೆಯ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ.

Read more about: itc money business
English summary

ITC Chairman YC Deveshwar dies at 72

ITC Chairman YC Deveshwar died early on May 11 after prolonged illness, CNBC TV 18 reported. He is survived by his wife and son. He was 72.
Story first published: Saturday, May 11, 2019, 12:32 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X