For Quick Alerts
ALLOW NOTIFICATIONS  
For Daily Alerts

ಗುಡ್ ನ್ಯೂಸ್, ಎಸ್ಬಿಐ ಗೃಹ ಸಾಲ ಇಳಿಕೆ

ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಗಿರುವ ಎಸ್ಬಿಐ ತನ್ನ ಎಂಸಿಎಲ್‌ಆರ್‌ ದರ ಶೇ. 0.05ರಷ್ಟು ಇಳಿಸಿದ್ದು, ಗೃಹ ಸಾಲದ ಮೇಲಿನ ಬಡ್ಡಿದರ ಇಳಿಕೆಯಾಗಲಿದೆ.

|

ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಗಿರುವ ಎಸ್ಬಿಐ ತನ್ನ ಎಂಸಿಎಲ್‌ಆರ್‌ ದರ ಶೇ. 0.05ರಷ್ಟು ಇಳಿಸಿದ್ದು, ಗೃಹ ಸಾಲದ ಮೇಲಿನ ಬಡ್ಡಿದರ ಇಳಿಕೆಯಾಗಲಿದೆ.

ಗುಡ್ ನ್ಯೂಸ್, ಎಸ್ಬಿಐ ಗೃಹ ಸಾಲ ಇಳಿಕೆ

ಎಸ್ಬಿಐನ ಒಂದು ವರ್ಷದ ಅವಧಿಯ ಎಂಸಿಎಲ್‌ಆರ್‌ ದರವ ಶೇ. 8.5 ರಿಂದ ಶೇ. 8.45ಕ್ಕೆ ಇಳಿದಿದೆ.
ಎಸ್ಬಿಐ ಪರಿಷ್ಕೃತ ದರ ಮೇ 10ರಿಂದ ಜಾರಿಯಾಗಲಿದೆ. ಗೃಹ ಸಾಲ, ವಾಹನ ಸಾಲ ಮಾರುಕಟ್ಟೆಯಲ್ಲಿ ಎಸ್‌ಬಿಐ ಶೇ. 34 ರಷ್ಟು ಪಾಲು ಹೊಂದಿದೆ. ಕಳೆದ ಏಪ್ರಿಲ್‌ನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ರೆಪೊ ದರ ಕಡಿತಗೊಳಿಸಿದಾಗ ಎಸ್‌ಬಿಐ ತನ್ನ ಬಡ್ಡಿ ದರ ಕಡಿತಗೊಳಿಸತ್ತು.

ಕಳೆದ ಕೆಲವು ತಿಂಗಳುಗಳಿಂದ ಎಸ್ಬಿಐ ಸೇರಿದಂತೆ ಹಲವಾರು ಪ್ರಮುಖ ಬ್ಯಾಂಕುಗಳು ಎಂಸಿಎಲ್‌ಆರ್‌ ದರವನ್ನು ಇಳಿಕೆ ಮಾಡುತ್ತಿರುವುದರಿಂದ ಗೃಹ ಸಾಲ ಅಗ್ಗವಾಗುತ್ತಿದೆ. ಎಚ್‌ಡಿಎಫ್‌ಸಿ ಮತ್ತು ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಕೂಡ ಎಂಸಿಎಲ್‌ಆರ್‌ ದರ ಇಳಿಸಿವೆ.
ಎಸ್ಬಿಐ ಠೇವಣಿ ದರ ಕುಡ ಇಳಿಕೆಯಾಗಿದ್ದು, ರೂ. 2 ಕೋಟಿಗಿಂತ ಕಡಿಮೆ ಮೊತ್ತದ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಶೇ. 7 ರಿಂದ ಶೇ. 6.8ಕ್ಕೆ ಇಳಿಕೆಯಾಗಿದೆ. ಇದು ರಿಂದ 7 ವರ್ಷದ ಅವಧಿಯ ಠೇವಣಿಗೆ ಅನ್ವಯವಾಗಲಿದೆ.

English summary

SBI home loan interest rates Reduced

SBI has reduced its marginal cost of funds-based lending rate (MCLR) by 5 basis points across all tenors with effect from May 10.
Story first published: Saturday, May 11, 2019, 16:31 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X