ಚಿಲ್ಲರೆ ಹಣದುಬ್ಬರ ಏರಿಕೆ

ಏಪ್ರಿಲ್ ತಿಂಗಳಲ್ಲಿ ಭಾರತದ ಚಿಲ್ಲರೆ ಹಣದುಬ್ಬರ ಪ್ರಮಾಣ ಶೇ. 2.92ಕ್ಕೆ ಏರಿಕೆಯಾಗಿದ್ದು, ಹಿಂದಿನ ತಿಂಗಳು ಹಣದುಬ್ಬರ ಪ್ರಮಾಣ ಶೇ. 2.86ರಷ್ಟಿತ್ತು.ಆಹಾರ ಉತ್ಪನ್ನಗಳ ಬೆಲೆ ಏರಿಕೆಯಿಂದ ಹಣದುಬ್ಬರ ಪ್ರಮಾಣ ಹೆಚ್ಚಳವಾಗಿದೆ ಎಂದು ಹೇಳಲಾಗಿದೆ.

ಏಪ್ರಿಲ್ ತಿಂಗಳಲ್ಲಿ ಭಾರತದ ಚಿಲ್ಲರೆ ಹಣದುಬ್ಬರ ಪ್ರಮಾಣ ಶೇ. 2.92ಕ್ಕೆ ಏರಿಕೆಯಾಗಿದ್ದು, ಹಿಂದಿನ ತಿಂಗಳು ಹಣದುಬ್ಬರ ಪ್ರಮಾಣ ಶೇ. 2.86ರಷ್ಟಿತ್ತು.

ಚಿಲ್ಲರೆ ಹಣದುಬ್ಬರ ಏರಿಕೆ

ಆಹಾರ ಉತ್ಪನ್ನಗಳ ಬೆಲೆ ಏರಿಕೆಯಿಂದ ಹಣದುಬ್ಬರ ಪ್ರಮಾಣ ಹೆಚ್ಚಳವಾಗಿದೆ ಎಂದು ಹೇಳಲಾಗಿದೆ. ಗ್ರಾಹಕರ ಬೆಲೆ ಸೂಚ್ಯಂಕ (ಸಿಪಿಐ) ಚಿಲ್ಲರೆ ಹಣದುಬ್ಬರವು ಶೇ. 2.92 ಹೆಚ್ಚಳಗೊಂಡಿದ್ದರೆ, ಪ್ರಯಾಣಿಕರ ವಾಹನ ಮಾರಾಟ ಶೇ. 17 ರಷ್ಟು ಇಳಿಕೆಯಾಗಿದೆ.

ಕಳೆದ 2018ರ ಏಪ್ರಿಲ್ ನಲ್ಲಿ ಹಣದುಬ್ಬರ ಶೇ.4.58 ರಷ್ಟು ಏರಿಕೆಯಾಗಿತ್ತು ಎಂದು ಕೇಂದ್ರಿಯ ಸಾಂಖ್ಯಿಕ ಕಚೇರಿ (ಸಿಎಸ್ಒ) ವರದಿ ತಿಳಿಸಿದೆ. ಆರ್ಬಿಐ ಮುಖ್ಯವಾಗಿ ಸಿಪಿಐ ಆಧಾರಿತ ಹಣದುಬ್ಬರದಲ್ಲಿನ ಅಂಶಗಳನ್ನಾಧರಿಸಿ ವಿತ್ತೀಯ ನೀತಿಯನ್ನು ಯೋಜಿಸುತ್ತದೆ. ೨೦೧೮-೧೯ರ ಸಾಲಿನಲ್ಲಿ ವಿಮಾನ ಪ್ರಯಾಣಿಕರ ಹೆಚ್ಚಳ ಆರು ವರ್ಷಗಳಲ್ಲಯೇ ಕಡಿಮೆ ಆಗಿದ್ದು, ವಾಹನ ಮಾರಾಟ ಇಳಿಕೆ ಕಂಡಿದೆ.

ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರು ಆರ್ಥಿಕ ಬೆಳವಣಿಗೆಗೆ ವೇಗ ನೀಡಲು ಜೂನ್ 6ರ ದ್ವೈಮಾಸಿಕ ಹಣಕಾಸು ನೀತಿಯಲ್ಲಿ ಬಡ್ಡಿದರ ಕಡಿತ ಮಾಡುವ ನಿರೀಕ್ಷೆ ಇದೆಯೆಂದು ಆರ್ಥಿಕ ತಜ್ಞರು ಅಭಿಪ್ರಾಯಿಸಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+