ಜಿಯೋ-ಒನ್ ಪ್ಲಸ್ ಆಫರ್! ರೂ. 9300ವರೆಗೆ ಲಾಭ ಪಡೆಯಿರಿ

ಮೊಬೈಲ್ ಗ್ರಾಹಕರಿಗೆ ಉತ್ತಮ ಸೇವೆ, ವೇಗದ ಡೇಟಾ, ಆಕರ್ಷಕ ಡಿಸ್ಕೌಂಟ್ ಗಳನ್ನು ನೀಡುತ್ತಿರುವ ಮೊಬೈಲ್ ಕಂಪನಿ, ಜಿಯೋ-ಒನ್ ಪ್ಲಸ್ 7 ಸಿರೀಸ್ ಬಿಯಾಂಡ್ ಸ್ಪೀಡ್ ಆಫರ್ ಅಡಿಯಲ್ಲಿ ಗ್ರಾಹಕರಿಗೆ ರೂ. 9300ವರೆಗೆ ಲಾಭ ಒದಗಿಸಲಿದೆ.

ಅಗ್ಗದ ಕೊಡುಗೆಗಳ ಮುಖಾಂತರ ಗ್ರಾಹಕರನ್ನು ಆಕರ್ಷಿಸುತ್ತಿರುವ ಜಿಯೋ ಸ್ಮಾರ್ಟ್ಫೋನ್ ಕಂಪನಿ ಒನ್ ಪ್ಲಸ್ ಜೊತೆಗೂಡಿ ಹೊಸ ಆಫರ್ ನೀಡುತ್ತಿದೆ.

ಜಿಯೋ-ಒನ್ ಪ್ಲಸ್ ಆಫರ್! ರೂ. 9300ವರೆಗೆ ಲಾಭ ಪಡೆಯಿರಿ

ಮೊಬೈಲ್ ಗ್ರಾಹಕರಿಗೆ ಉತ್ತಮ ಸೇವೆ, ವೇಗದ ಡೇಟಾ, ಆಕರ್ಷಕ ಡಿಸ್ಕೌಂಟ್ ಗಳನ್ನು ನೀಡುತ್ತಿರುವ ಮೊಬೈಲ್ ಕಂಪನಿ, ಜಿಯೋ-ಒನ್ ಪ್ಲಸ್ 7 ಸಿರೀಸ್ ಬಿಯಾಂಡ್ ಸ್ಪೀಡ್ ಆಫರ್ ಅಡಿಯಲ್ಲಿ ಗ್ರಾಹಕರಿಗೆ ರೂ. 9300ವರೆಗೆ ಲಾಭ ಒದಗಿಸಲಿದೆ.

ಒನ್ ಪ್ಲಸ್ 7, ಒನ್ ಪ್ಲಸ್ 7 ಪ್ರೊ, ಜಿಯೋ ಗ್ರಾಹಕರು ಇದರ ಪ್ರಯೋಜನ ಆನಂದಿಸಲಿದ್ದಾರೆ. ಒನ್ ಪ್ಲಸ್ 7 ಮೇ 14 ರಂದು ಬಿಡುಗಡೆಯಾಗಲಿದ್ದು, ಜಿಯೋ-ಒನ್ ಪ್ಲಸ್ 7 ಸಿರೀಸ್ ಬಿಯಾಂಡ್ ಸ್ಪೀಡ್ ಆಫರ್ ನಲ್ಲಿ ಒನ್ ಪ್ಲಸ್ 7 ಖರೀದಿಸುವ ಗ್ರಾಹಕರು ರೂ. 299 ರೀಚಾರ್ಜ್ ಮಾಡಬೇಕು.
ಕ್ಯಾಶ್ಬ್ಯಾಕ್ ಸಿಗಲಿದೆ
ಈ ಯೋಜನೆ ಅಡಿಯಲ್ಲಿ ಗ್ರಾಹಕರಿಗೆ ರೂ. 5400 ಕ್ಯಾಶ್ಬ್ಯಾಕ್ ಸಿಗಲಿದೆ. ಜೊತೆಗೆ ರೂ. 3,900 ಪ್ರತ್ಯೇಕ ಲಾಭ ಇರಲಿದೆ. ಅಂದರೆ ಗ್ರಾಹಕರು ಒಟ್ಟು ರೂ. 9300 ಪ್ರಯೋಜನ ಹಾಗೂ ಕೊಡುಗೆ ಪಡೆಯಲಿದ್ದಾರೆ. ಗ್ರಾಹಕರು ರೂ. 5400 ಕ್ಯಾಶ್ಬ್ಯಾಕ್ ಅನ್ನು ರೂ. 150 ಮೌಲ್ಯದ 36 ವೋಚರ್ ಮೂಲಕ ಪಡೆಯಲಿದ್ದಾರೆ. ಗ್ರಾಹಕರು ರೀಚಾರ್ಜ್ ಸಂದರ್ಭದಲ್ಲಿ ಬಳಸಬಹುದು. ಪ್ರತಿದಿನ 4ಜಿ ಹಾಗೂ 3ಜಿ ಡೇಟಾ ಸಿಗಲಿದೆ. ಇದು 28 ದಿನಗಳ ವ್ಯಾಲಿಡಿಟಿ ಹೊಂದಿದೆ. ಅಲ್ಲದೇ EaseMyTrip ನಲ್ಲಿ ವಿಮಾನ ಟಿಕೆಟ್ ಬುಕ್ಕಿಂಗ್, ಹೊಟೇಲ್ ಬುಕ್ಕಿಂಗ್ ಮೇಲೆ ರೂ. 1550 ಡಿಸ್ಕೌಂಟ್ ಹಾಗೂ ಬುಕ್ಕಿಂಗ್ ಮೇಲೆ ಶೇ. 15ರಷ್ಟು ರಿಯಾಯಿತಿ ಸಿಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+