ಮನೆ ಖರೀದಿದಾರರಿಗೆ ಸಿಹಿಸುದ್ದಿ! ಫ್ಲಾಟ್ ಪಡೆಯಲು ವಿಳಂಬವಾದರೆ ಹಣ ಮರುಪಾವತಿಗೆ ಅವಕಾಶ
ನಿವೇಶನ ಹಸ್ತಾಂತರವು ನಿಗಧಿತ ಅವಧಿ ಮೀರಿ ಹೋದರೆ (ಒಂದು ವರ್ಷಕ್ಕಿಂತ ಹೆಚ್ಚು ವಿಳಂಬ) ಮನೆ ಖರೀದಿದಾರರು ತಾವು ಪಾವತಿಸಿದ್ದ್ ಹಣ ಮರುಪಾವತಿಗೆ ಬೇಡಿಕೆ ಇಡಬಹುದಾಗಿದೆ.
ನಿವೇಶನ ಹಸ್ತಾಂತರವು ನಿಗಧಿತ ಅವಧಿ ಮೀರಿ ಹೋದರೆ (ಒಂದು ವರ್ಷಕ್ಕಿಂತ ಹೆಚ್ಚು ವಿಳಂಬ) ಮನೆ ಖರೀದಿದಾರರು ತಾವು ಪಾವತಿಸಿದ್ದ್ ಹಣ ಮರುಪಾವತಿಗೆ ಬೇಡಿಕೆ ಇಡಬಹುದಾಗಿದೆ.

ಗ್ರಾಹಕರ ವ್ಯಾಜ್ಯ ಪರಿಹಾರ ರಾಷ್ಟ್ರೀಯ ಆಯೋಗವು (ಎನ್ಸಿಡಿಆರ್ಸಿ), ಕಟ್ಟಡ ನಿರ್ಮಾಣಗಾರರು ಭರವಸೆ ನಿಡಿದಂತೆ ನಿಗದಿತ ದಿನಕ್ಕಿಂತ ಒಂದು ವರ್ಷಕ್ಕಿಂತ ಹೆಚ್ಚು ವಿಳಂಬ ಮಾಡಿದರೆ ಮನೆ ಖರೀದಿದಾರರು ಶೇ. 10ರ ಬಡ್ಡಿದರದಲ್ಲಿ ಪಾವತಿ ಮಾಡಿದ್ದ ಹಣ ಮರುಪಾವತಿಸಲು ಕೋರಿಕೆ ಸಲ್ಲಿಸಬಹುದಾಗಿದೆ ಎಂದು ಆದೇಶಿಸಿದೆ.
ಮನೆ ಖರೀದಿಸುವ ಗ್ರಾಹಕರು ಹಲವಾರು ತೊಂದರೆಗಳನ್ನು ಎದುರಿಸುವಂತಾಗಿದ್ದು, ನಿವೇಶನ ಒದಗಿಸಲು ರಿಯಲ್ ಎಸ್ಟೇಟ್ ಸಂಸ್ಥೆಗಳು ಕಾರಣಾಂತರಗಳಿಂದ ತೀವ್ರ ವಿಳಂಬ ಮಾಡುತ್ತಿರುವುದರಿಂದ ಎನ್ಸಿಡಿಆರ್ಸಿ ಆಯೋಗ ಆದೇಶ ಹೊರಡಿಸಿದೆ.
ಮನೆ ಖರೀದಿದಾರರಿಗೆ ಅನಗತ್ಯ ವಿಳಂಬ ಮಾಡಿ ತೊಂದರೆ ನೀಡಬಾರದು ಅಲ್ಲದೇ ನಿವೇಶನ ಒಪ್ಪಿಸಲು ಅನಗತ್ಯ ವಿಳಂಬ ಮಾಡಬಾರದು ಎಂದು ಹಲವಾರು ಸಂಘಟನೆಗಳು ದೂರುಗಳನ್ನು ನೀಡಿದ್ದವು.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications