ಕ್ಯಾನ್ಸರ್ ಔಷಧಗಳ ಬೆಲೆ ಶೇ. 60 ರಷ್ಟು ಕಡಿತ

ಕ್ಯಾನ್ಸರ್ ಚಿಕಿತ್ಸೆಗೆ ಸಂಬಂಧಿಸಿದ ಕೆಲವು ಔಷಧಗಳ ಬೆಲೆಯನ್ನು ರಾಷ್ಟ್ರೀಯ ಔಷಧಗಳ ಬೆಲೆ ನಿಯಂತ್ರಣ ಆಯೋಗ (NPPA) ಶೇ. 60 ರಷ್ಟು ಕಡಿಮೆ ಮಾಡಿದೆ.

ಕ್ಯಾನ್ಸರ್ ಚಿಕಿತ್ಸೆಗೆ ಸಂಬಂಧಿಸಿದ ಕೆಲವು ಔಷಧಗಳ ಬೆಲೆಯನ್ನು ರಾಷ್ಟ್ರೀಯ ಔಷಧಗಳ ಬೆಲೆ ನಿಯಂತ್ರಣ ಆಯೋಗ (NPPA) ಶೇ. 60 ರಷ್ಟು ಕಡಿಮೆ ಮಾಡಿದೆ.

ಕ್ಯಾನ್ಸರ್ ಔಷಧಗಳ ಬೆಲೆ ಶೇ. 60 ರಷ್ಟು ಕಡಿತ

ಮಾರ್ಚ್ ನಿಂದ ಎರಡನೇ ಬಾರಿಗೆ ಕೆಲವು ಕ್ಯಾನ್ಸರ್ ಔಷಧಿಗಳ ಬೆಲೆ ಕಡಿತಗೊಂಡಿದೆ. ಮಾರ್ಚ್ ತಿಂಗಳಲ್ಲಿ ಸುಮಾರು ೩೮೦ ಔಷಧಗಳ ಬೆಲೆಯನ್ನು ತಗ್ಗಿಸಲಾಗಿದೆ.

ಪ್ರ್ಸ್ತುತ ಏರ್ಲೋಟಿನಾಬ್, ಪೆಮಿಟ್ರೆಕ್ಸಿಡ್, ಎಪಿರುಬಿಸಿಯನ್ ಒಳಗೊಂಡಂತೆ 9 ಔಷಧಗಳ ದರವನ್ನು ಇಳಿಸಲಾಗಿದೆ. ಕ್ಯಾನ್ಸರ್ ನಿರೋಧಕ ಔಷಧಗಳನ್ನು ಶೇ. 30- 60 ರಷ್ಟು ಕಡಿತಗೊಳಿಸಲಾಗಿದೆ ಎಂದು ರಾಷ್ಟ್ರೀಯ ಔಷಧಗಳ ಬೆಲೆ ನಿಯಂತ್ರಣ ಆಯೋಗ ಹೇಳಿದೆ. ಈಗ ಇಳಿಕೆ ಮಾಡಲಾಗಿರುವ ಔಷಧಗಳು ಪ್ರೋಸ್ಟ್ರೇಟ್ ಮತ್ತು ಬ್ರೆಸ್ಟ್ ಕ್ಯಾನ್ಸರ್ ಚಿಕಿತ್ಸೆಗೆ ಸಂಬಂಧಿಸಿದ ಔಷಧಗಳಾಗಿವೆ.

ಭಾರತದಲ್ಲಿ ಪ್ರತಿ ವರ್ಷ ೧೧.೫೦ ಲಕ್ಷ ಜನರು ಹೊಸದಾಗಿ ಕ್ಯಾನ್ಸರ್ ತುತ್ತಾಗುತ್ತಿದ್ದಾರೆ ಎಂದು ಇಂಡಿಯಾ ಅಗೆನೆಸ್ಟ್ ಕ್ಯಾನ್ಸರ್ ಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+