ಎಸ್ಬಿಐ ಆಫರ್! ಈ ಕೆಲಸ ಮಾಡಿ ಕಾರು ಗೆಲ್ಲುವ ಅವಕಾಶ ಪಡೆಯಿರಿ

ಎಸ್ಬಿಐ ಘೋಷಿಸಿರುವ ಈ ಆಫರ್ ಅಡಿಯಲ್ಲಿ ಗ್ರಾಹಕರಿಗೆ ಹೊಸ ಹ್ಯುಂಡೈ ಸ್ಯಾಂಟ್ರೋ ಕಾರು ಖರೀದಿ ಮಾಡುವ ಅವಕಾಶ ಸಿಗಲಿದ್ದು, ಜೂನ್ 30, 2019 ರವರೆಗೆ ಬ್ಯಾಂಕ್ ಈ ಕೊಡುಗೆ ನೀಡಲು ಮುಂದಾಗಿದೆ.

ಸರ್ಕಾರಿ ಸ್ವಾಮ್ಯದ ದೇಶದ ಅತಿದೊಡ್ಡ ಬ್ಯಾಂಕ್ ಎಸ್ಬಿಐ ತನ್ನ ಗ್ರಾಹಕರಿಗೆ ಬಹುದೊಡ್ಡ ಕೊಡುಗೆಯೊಂದನ್ನು ಪರಿಚಯಿಸಿದೆ. ಎಸ್ಬಿಐ ಘೋಷಿಸಿರುವ ಈ ಆಫರ್ ಅಡಿಯಲ್ಲಿ ಗ್ರಾಹಕರಿಗೆ ಹೊಸ ಹ್ಯುಂಡೈ ಸ್ಯಾಂಟ್ರೋ ಕಾರು ಖರೀದಿ ಮಾಡುವ ಅವಕಾಶ ಸಿಗಲಿದ್ದು, ಜೂನ್ 30, 2019 ರವರೆಗೆ ಬ್ಯಾಂಕ್ ಈ ಕೊಡುಗೆ ನೀಡಲು ಮುಂದಾಗಿದೆ.


ಗ್ರಾಹಕರು Yono ಆಪ್ ಮೂಲಕ Hyundai Venue ಕಾರು ಬುಕ್ ಮಾಡಿದರೆ ಹ್ಯುಂಡೈ ಸ್ಯಾಂಟ್ರೋ ಗೆಲ್ಲುವ ಅವಕಾಶ ಸಿಗಲಿದೆ. ಜೊತೆಗೆ ಆಕರ್ಷಿತ ಬಡ್ಡಿಯೊಂದಿಗೆ ಬ್ಯಾಂಕ್ ವಾಹನ ಸಾಲ ನೀಡಲಿದೆ ಎಂದು ಎಸ್ಬಿಐ ತನ್ನ ಟ್ವಿಟ್ಟರ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಿದೆ.

ಪ್ರಕ್ರಿಯೆ ಹೇಗೆ?
ಮೊದಲು ನಿಮ್ಮ ಸ್ಮಾರ್ಟ್ಫೋನ್ ನಲ್ಲಿ Yono ಆಪ್ ಡೌನ್ಲೋಡ್ ಮಾಡಿಕೊಳ್ಳಬೇಕು. ಆಪ್ ನಲ್ಲಿ ಹೆಸರು ನೋಂದಾಯಿಸಿ.‌ ಎಸ್ಬಿಐ ಇಂಟರ್ನೆಟ್ ಬ್ಯಾಂಕಿಂಗ್ ಬಳಸುತ್ತಿದ್ದರೆ ಹೆಸರು, ಪಾಸ್ವರ್ಡ್, ಕೋಡ್ ನಮೂದಿಸಬೇಕಾಗುತ್ತದೆ. ಇಂಟರ್ನೆಟ್ ಬ್ಯಾಂಕಿಂಗ್ ಇಲ್ಲದೆ ಹೋದರೆ ಡೆಬಿಟ್ ಕಾರ್ಡ್/ಎಟಿಎಂ ಮಾಹಿತಿ ಹಾಕಬೇಕು. Yono ಆಪ್ ಡೌನ್ಲೋಡ್ ಆಗಿ ಹೆಸರು ನೋಂದಾಯಿಸಿದ ಮೇಲೆ Hyundai Venue ಬುಕ್ ಮಾಡಬೇಕು. ಲಕ್ಕಿ ಡ್ರಾ ವಿಜೇತರಿಗೆ ಎಸ್ಬಿಐ ಹ್ಯುಂಡೈ ಸ್ಯಾಂಟ್ರೋ ಕಾರನ್ನು ನೀಡಲಿದೆ.

ಎಸ್ಬಿಐ ಆಫರ್! ಈ ಕೆಲಸ ಮಾಡಿ ಕಾರು ಗೆಲ್ಲುವ ಅವಕಾಶ ಪಡೆಯಿರಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+