ಏರ್ಟೆಲ್ ಡಿಜಿಟಲ್ ಟಿವಿ, 6 ಹೊಸ ಪ್ಲಾನ್ ಘೋಷಣೆ

ಏರ್ಟೆಲ್ ಡಿಜಿಟಲ್ ಟಿವಿ ಚಂದಾದಾರರಿಗೆ ಆರು ಹೊಸ ದೀರ್ಘಕಾಲದ ಡಿಟಿಎಚ್ ಪ್ಯಾಕ್ ಗಳನ್ನು ಪರಿಚಯಿಸಿದ್ದು, ಜಿಯೋ ಗಿಗಾಫೈಬರ್ ಗೆ ಟಕ್ಕರ್ ನೀಡಲು ಮುಂದಾಗಿದೆ.

ಏರ್ಟೆಲ್ ಡಿಜಿಟಲ್ ಟಿವಿ ಚಂದಾದಾರರಿಗೆ ಆರು ಹೊಸ ದೀರ್ಘಕಾಲದ ಡಿಟಿಎಚ್ ಪ್ಯಾಕ್ ಗಳನ್ನು ಪರಿಚಯಿಸಿದ್ದು, ಜಿಯೋ ಗಿಗಾಫೈಬರ್ ಗೆ ಟಕ್ಕರ್ ನೀಡಲು ಮುಂದಾಗಿದೆ. ಈ ಎಲ್ಲಾ ಪ್ಯಾಕ್ ಗಳು ಕಂಪನಿಯ ವೆಬ್ಸೈಟ್, ಅಧಿಕೃತ ಆಪ್ ಅಥವಾ ಕಸ್ಟಮರ್ ಕೇರ್ ಮೂಲಕ ಏರ್ಟೆಲ್ ಡಿಜಿಟಲ್ ಟಿವಿ ಬಳಕೆದಾರರಿಗೆ ಲಭ್ಯವಿರುತ್ತದೆ.

ಏರ್ಟೆಲ್ ಡಿಜಿಟಲ್ ಟಿವಿ, 6 ಹೊಸ ಪ್ಲಾನ್ ಘೋಷಣೆ

ಇದರಲ್ಲಿ ಆರು ತಿಂಗಳಿಂದ ಹಿಡಿದು ಒಂದು ವರ್ಷದ ಪ್ಯಾಕ್ ಗಳು ಲಭ್ಯವಿವೆ. ಈ ಪ್ಲಾನ್ ಗಳಲ್ಲಿ ನಿಮಗಿಷ್ಟದ ಚಾನೆಲ್ ಗಳನ್ನು ವೀಕ್ಷಣೆ ಮಾಡಬಹುದು. ಏರ್ಟೆಲ್ ಹೊಸ ಪ್ಲಾನ್ ಗಳ ಮಾಹಿತಿ ಇಲ್ಲಿದೆ.

Gujarat Value Sports SD Pack
ಈ ಯೋಜನೆ 6 ತಿಂಗಳ ವ್ಯಾಲಿಡಿಟಿ ಹೊಂದಿರಲಿದೆ. 15 ದಿನಗಳ ಹೆಚ್ಚುವರಿ ಸಿಂಧುತ್ವವನ್ನು ಕಂಪನಿ ಗ್ರಾಹಕರಿಗೆ ನೀಡ್ತಿದೆ. ಇದರ ತಿಂಗಳ ಬೆಲೆ ರೂ. 336.
Gujarat Value Sports HD ಮತ್ತು Gujarat Mega HD
ಈ ಎರಡೂ ಹೆಚ್ಡಿ ಪ್ಯಾಕ್ ಗಳು 6 ತಿಂಗಳು ಹಾಗೂ 12 ತಿಂಗಳ ವ್ಯಾಲಿಡಿಟಿಗಳಲ್ಲಿ ಲಭ್ಯವಿವೆ. Gujarat Value Sports HDಗಾಗಿ ಪ್ರತಿ ತಿಂಗಳು ಗ್ರಾಹಕ ರೂ. 475 ರೂಪಾಯಿ ಪಾವತಿ ಮಾಡಬೇಕು. Gujarat Mega HD ಪ್ಯಾಕ್ ಗಾಗಿ ರೂ. 699 ಪಾವತಿ ಮಾಡಬೇಕು.
Hindi Value SD Pack
ಈ ಪ್ಲಾನ್ 6 ತಿಂಗಳ ವ್ಯಾಲಿಡಿಟಿಯೊಂದಿಗೆ ಆನಂದಿಸಬಹುದಾಗಿದ್ದು, ಇದರ ಬೆಲೆ ತಿಂಗಳಿಗೆ ರೂ. 280.
Ultimate Dhamaka Pack (UDP) SD
ಈ ಯೋಜನೆಗಾಗಿ ಬಳಕೆದಾರರು ಪ್ರತಿ ತಿಂಗಳು ರೂ. 799 ಪಾವತಿಸಬೇಕಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+