ಚಿನ್ನಾಭರಣಗಳೆಂದರೆ ಪ್ರತಿಯೊಬ್ಬರಿಗೂ ಇಷ್ಟ ಅಲ್ಲವೆ? ಅದರಲ್ಲೂ ಭಾರತೀಯರು ಚಿನ್ನಾಭರಣಪ್ರಿಯರು. ಹಬ್ಬ ಹರಿದಿನಗಳಲ್ಲಿ, ಅಕ್ಷಯ ತೃತೀಯ, ಮದುವೆ ಮುಂತಾದ ವಿಶೇಷ ಸಮಾರಂಭಗಳಲ್ಲಿ ಭಾರತೀಯರು ಆಭರಣಗಳನ್ನು ಖರೀದಿಸುವುದು ವಾಡಿಕೆ.
ಚಿನ್ನಾಭರಣಗಳೆಂದರೆ ಪ್ರತಿಯೊಬ್ಬರಿಗೂ ಇಷ್ಟ ಅಲ್ಲವೆ? ಅದರಲ್ಲೂ ಭಾರತೀಯರು ಚಿನ್ನಾಭರಣಪ್ರಿಯರು. ಹಬ್ಬ ಹರಿದಿನಗಳಲ್ಲಿ, ಅಕ್ಷಯ ತೃತೀಯ, ಮದುವೆ ಮುಂತಾದ ವಿಶೇಷ ಸಮಾರಂಭಗಳಲ್ಲಿ ಭಾರತೀಯರು ಆಭರಣಗಳನ್ನು ಖರೀದಿಸುವುದು ವಾಡಿಕೆ. ಡಾಲರ್ ಮೌಲ್ಯ ಇಳಿಕೆಯಾಗುವುದು ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಗೆ ಕಾರಣವಾಗುತ್ತದೆ. ಡಾಲರ್ ಮೌಲ್ಯ ಪ್ರಬಲ/ದುರ್ಬಲವಾಗುವುದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
ಪ್ರತಿದಿನ ಕನ್ನಡಗುಡ್ ರಿಟರ್ನ್ಸ್.ಇನ್ ಮೂಲಕ ಚಿನ್ನ (10gm) ಮತ್ತು ಬೆಳ್ಳಿಯ (1kg) ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದು ದೇಶದ ಯಾವ ಯಾವ ನಗರಗಳಲ್ಲಿ ಚಿನ್ನ, ಬೆಳ್ಳಿ ದರ ಎಷ್ಟಿದೆ ನೋಡೋಣ.. ಭಾರತದಲ್ಲಿ ಚಿನ್ನದ ದರ
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ ರೂ. 29800, 24 ಕ್ಯಾರೆಟ್ ಚಿನ್ನ ರೂ. 32500, ಬೆಳ್ಳಿ ದರ: ರೂ. 39590
ನಗರ: ಮೈಸೂರು
22 ಕ್ಯಾರೆಟ್ ಚಿನ್ನ ರೂ. 29800, 24 ಕ್ಯಾರೆಟ್ ಚಿನ್ನ ರೂ. 32500, ಬೆಳ್ಳಿ ದರ: ರೂ. 39590
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ ರೂ. 29800, 24 ಕ್ಯಾರೆಟ್ ಚಿನ್ನ ರೂ. 32500, ಬೆಳ್ಳಿ ದರ: ರೂ. 39590
ಹುಬ್ಬಳ್ಳಿ
22 ಕ್ಯಾರೆಟ್ ಚಿನ್ನ ರೂ. 29800, 24 ಕ್ಯಾರೆಟ್ ಚಿನ್ನ ರೂ. 32500, ಬೆಳ್ಳಿ ದರ: ರೂ. 39590
ನಗರ: ಬೆಳಗಾವಿ
22 ಕ್ಯಾರೆಟ್ ಚಿನ್ನ ರೂ. 29800, 24 ಕ್ಯಾರೆಟ್ ಚಿನ್ನ ರೂ. 32500, ಬೆಳ್ಳಿ ದರ: ರೂ. 39590
ನಗರ: ಬಳ್ಳಾರಿ
22 ಕ್ಯಾರೆಟ್ ಚಿನ್ನ ರೂ. 29800, 24 ಕ್ಯಾರೆಟ್ ಚಿನ್ನ ರೂ. 32500, ಬೆಳ್ಳಿ ದರ: ರೂ. 39590
ದೆಹಲಿ, ಮುಂಬೈ, ನಾಗಪುರ, ಪುಣೆ, ಜೈಪುರ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ ರೂ. 31000, 24 ಕ್ಯಾರೆಟ್ ಚಿನ್ನ ರೂ. 32210, ಬೆಳ್ಳಿ ದರ: ರೂ. 39590
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 31000, 24 ಕ್ಯಾರೆಟ್ ಚಿನ್ನ ರೂ. 32000, ಬೆಳ್ಳಿ ದರ: ರೂ. 39590
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 31000, 24 ಕ್ಯಾರೆಟ್ ಚಿನ್ನ ರೂ. 32000, ಬೆಳ್ಳಿ ದರ: ರೂ. 39590
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 31000, 24 ಕ್ಯಾರೆಟ್ ಚಿನ್ನ ರೂ. 32000, ಬೆಳ್ಳಿ ದರ: ರೂ. 39590
ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 31000, 24 ಕ್ಯಾರೆಟ್ ಚಿನ್ನ ರೂ. 33000, ಬೆಳ್ಳಿ ದರ: ರೂ. 39590
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 30360, 24ಕ್ಯಾರೆಟ್ ಚಿನ್ನ ರೂ. 33110, ಬೆಳ್ಳಿ ದರ: ರೂ. 39590
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 30360, 24ಕ್ಯಾರೆಟ್ ಚಿನ್ನ ರೂ. 33110, ಬೆಳ್ಳಿ ದರ: ರೂ. 39590
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 30360, 24ಕ್ಯಾರೆಟ್ ಚಿನ್ನ ರೂ. 33110, ಬೆಳ್ಳಿ ದರ: ರೂ. 39590
ನಗರ: ಕೇರಳ
22ಕ್ಯಾರೆಟ್ ಚಿನ್ನ ರೂ. 29750, 24ಕ್ಯಾರೆಟ್ ಚಿನ್ನ ರೂ. 32490, ಬೆಳ್ಳಿ ದರ: ರೂ. 39590
ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 30360, 24ಕ್ಯಾರೆಟ್ ಚಿನ್ನ ರೂ. 33110, ಬೆಳ್ಳಿ ದರ: ರೂ. 39590
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 31200, 24 ಕ್ಯಾರೆಟ್ ಚಿನ್ನ: ರೂ. 32200, ಬೆಳ್ಳಿ ಬೆಲೆ: ರೂ. 39590
ನಗರ: ಸೂರತ್
22 ಕ್ಯಾರೆಟ್ ಚಿನ್ನ ರೂ. 31200, ಚಿನ್ನ ರೂ. 32200, ಬೆಳ್ಳಿ ದರ: ರೂ. 39590
ನಗರ: ಭುವನೇಶ್ವರ
2ಕ್ಯಾರೆಟ್ ಚಿನ್ನ: ರೂ. 30360, 24 ಕ್ಯಾರೆಟ್ ಚಿನ್ನ ರೂ. 33110, ಬೆಳ್ಳಿ ಬೆಲೆ: ರೂ. 39590
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 30650, ಕ್ಯಾರೆಟ್ ಚಿನ್ನ ರೂ. 32150, ಬೆಳ್ಳಿ ಬೆಲೆ: ರೂ. 39590
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 31300, 24 ಕ್ಯಾರೆಟ್ ಚಿನ್ನ ರೂ. 32730, ಬೆಳ್ಳಿ ದರ: ರೂ. 39590

Click it and Unblock the Notifications