For Quick Alerts
ALLOW NOTIFICATIONS  
For Daily Alerts

ಎಸ್ಬಿಐನಿಂದ ರಾಷ್ಟ್ರವ್ಯಾಪಿ ಗ್ರಾಹಕರ ಸಭೆ

ಎಸ್ಬಿಐ ತನ್ನ ಗ್ರಾಹಕರ ಕುಂದು ಕೊರತೆ ಆಲಿಸಲು ಮತ್ತು ಸೇವಾ ಗುಣಮಟ್ಟ ಹೆಚ್ಚಿಸಲು ಕ್ರಮ ಕೈಗೊಳ್ಳಲು ಮುಂದಾಗಿದ್ದು, ಮೇ 28 ರಂದು ದೇಶಾದ್ಯಂತ ಗ್ರಾಹಕರ ಸಭೆ ನಡೆಸಲಾಗುವುದು ಎಂದು ತಿಳಿಸಿದೆ.

|

ಸರ್ಕಾರಿ ಸ್ವಾಮ್ಯದ ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ), ತನ್ನ ಗ್ರಾಹಕರ ಕುಂದು ಕೊರತೆ ಆಲಿಸಲು ಮತ್ತು ಸೇವಾ ಗುಣಮಟ್ಟ ಹೆಚ್ಚಿಸಲು ಕ್ರಮ ಕೈಗೊಳ್ಳಲು ಮುಂದಾಗಿದ್ದು, ಮೇ 28 ರಂದು ದೇಶಾದ್ಯಂತ ಗ್ರಾಹಕರ ಸಭೆ ನಡೆಸಲಾಗುವುದು ಎಂದು ತಿಳಿಸಿದೆ.

 
ಎಸ್ಬಿಐನಿಂದ ರಾಷ್ಟ್ರವ್ಯಾಪಿ ಗ್ರಾಹಕರ ಸಭೆ

ಎಸ್ಬಿಐ ಬ್ಯಾಂಕ್ ತನ್ನ 17 ಪ್ರಾದೇಶಿಕ ಕಚೇರಿಗಳ ವ್ಯಾಪ್ತಿಯಲ್ಲಿ ಬರುವ 500 ಸ್ಥಳಗಳಲ್ಲಿ ಮೇ 28 ರಂದು ಗ್ರಾಹಕರ ಸಭೆ ನಡೆಸಲು ಯೋಜಿಸಿದೆ.
ಮೇ 28 ರಂದು ಗ್ರಾಹಕರ ಸಭೆಯಲ್ಲಿ ಗ್ರಾಹಕರು ತಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಬಹುದು. ಎಸ್ಬಿಐ ಸೇವೆ ಸುಧಾರಣೆಗೆ ಸಲಹೆಗಳನ್ನು ನೀಡಲು ಅವಕಾಶವಿದೆ. ತಮ್ಮ ಸಮಸ್ಯೆ, ಸಲಹೆಗಳನ್ನು ಬ್ಯಾಂಕ್ ಸಿಬ್ಬಂದಿ ಜೊತೆ ಹಂಚಿಕೊಳ್ಳಬಹುದಾಗಿದೆ.
ಪರ್ಯಾಯ ಬ್ಯಾಂಕಿಂಗ್ ಚಾನೆಲ್, ಯೋನೊ ಎಸ್ಬಿಐ, ಡಿಜಿಟಲ್ ಬ್ಯಾಂಕಿಂಗ್ ಬಳಕೆಯ ಬಗ್ಗೆ ಎಸ್ಬಿಐ ಗ್ರಾಹಕರಿಗೆ ಅರಿವು ಮೂಡಿಸಲಾಗುವುದು ಎಂದು ಹೇಳಲಾಗಿದೆ.

Read more about: sbi money banking
English summary

SBI to organise nationwide customer meet to address grievances

The country's largest lender, State Bank of India (SBI), Friday said it is organizing a nationwide customer meet on May 28 to understand their grievances and enhance services.
Story first published: Saturday, May 25, 2019, 11:20 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X