ಆಭರಣಪ್ರಿಯರಿಗೆ ಶಾಕಿಂಗ್! ಇಂದಿನ ಚಿನ್ನ, ಬೆಳ್ಳಿ ದರ ಏರಿಕೆ
ಚಿನ್ನಾಭರಣಪ್ರಿಯರಾಗಿರುವ ಭಾರತೀಯರು ಪ್ರತಿದಿನ ಚಿನ್ನ, ಬೆಳ್ಳಿ ದರ ಚೆಕ್ ಮಾಡುತ್ತಾರೆ. ಕಳೆದ ಕೆಲ ದಿನಗಳಿಂದ ಏರಿಕೆ ಕಂಡಿದ್ದ ಚಿನ್ನದ ದರ ಇಂದು ಇಳಿಕೆಯಾಗಿರುವುದು ಗ್ರಾಹಕರಿಗೆ ಖುಷಿಯ ಸುದ್ದಿಯಾಗಿದೆ.
ಚಿನ್ನಾಭರಣಪ್ರಿಯರಾಗಿರುವ ಭಾರತೀಯರು ಪ್ರತಿದಿನ ಚಿನ್ನ, ಬೆಳ್ಳಿ ದರ ಚೆಕ್ ಮಾಡುತ್ತಾರೆ. ಕಳೆದ ಕೆಲ ದಿನಗಳಿಂದ ಏರಿಕೆ ಕಂಡಿದ್ದ ಚಿನ್ನದ ದರ ಇಂದು ಇಳಿಕೆಯಾಗಿರುವುದು ಗ್ರಾಹಕರಿಗೆ ಖುಷಿಯ ಸುದ್ದಿಯಾಗಿದೆ. ಹಬ್ಬ ಹರಿದಿನಗಳಲ್ಲಿ, ಅಕ್ಷಯ ತೃತೀಯ, ಮದುವೆ ಮುಂತಾದ ವಿಶೇಷ ಸಮಾರಂಭಗಳಲ್ಲಿ ಭಾರತೀಯರು ಆಭರಣಗಳನ್ನು ಖರೀದಿಸುವುದು ವಾಡಿಕೆ. ಡಾಲರ್ ಮೌಲ್ಯ ಇಳಿಕೆಯಾಗುವುದು ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಗೆ ಕಾರಣವಾಗುತ್ತದೆ. ಡಾಲರ್ ಮೌಲ್ಯ ಪ್ರಬಲ/ದುರ್ಬಲವಾಗುವುದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
ಪ್ರತಿದಿನ ಕನ್ನಡಗುಡ್ ರಿಟರ್ನ್ಸ್.ಇನ್ ಮೂಲಕ ಚಿನ್ನ (10gm) ಮತ್ತು ಬೆಳ್ಳಿಯ (1kg) ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದು ದೇಶದ ಯಾವ ಯಾವ ನಗರಗಳಲ್ಲಿ ಚಿನ್ನ, ಬೆಳ್ಳಿ ದರ ಎಷ್ಟಿದೆ ನೋಡೋಣ.. ಭಾರತದಲ್ಲಿ ಚಿನ್ನದ ದರ
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ ರೂ. 29800, 24 ಕ್ಯಾರೆಟ್ ಚಿನ್ನ ರೂ. 32500, ಬೆಳ್ಳಿ ದರ: ರೂ. 39439
ನಗರ: ಮೈಸೂರು
22 ಕ್ಯಾರೆಟ್ ಚಿನ್ನ ರೂ. 29800, 24 ಕ್ಯಾರೆಟ್ ಚಿನ್ನ ರೂ. 32500, ಬೆಳ್ಳಿ ದರ: ರೂ. 39439
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ ರೂ. 29800, 24 ಕ್ಯಾರೆಟ್ ಚಿನ್ನ ರೂ. 32500, ಬೆಳ್ಳಿ ದರ: ರೂ. 39439
ಹುಬ್ಬಳ್ಳಿ
22 ಕ್ಯಾರೆಟ್ ಚಿನ್ನ ರೂ. 29800, 24 ಕ್ಯಾರೆಟ್ ಚಿನ್ನ ರೂ. 32500, ಬೆಳ್ಳಿ ದರ: ರೂ. 39439
ನಗರ: ಬೆಳಗಾವಿ
22 ಕ್ಯಾರೆಟ್ ಚಿನ್ನ ರೂ. 29800, 24 ಕ್ಯಾರೆಟ್ ಚಿನ್ನ ರೂ. 32500, ಬೆಳ್ಳಿ ದರ: ರೂ. 39439
ನಗರ: ಬಳ್ಳಾರಿ
22 ಕ್ಯಾರೆಟ್ ಚಿನ್ನ ರೂ. 29800, 24 ಕ್ಯಾರೆಟ್ ಚಿನ್ನ ರೂ. 32500, ಬೆಳ್ಳಿ ದರ: ರೂ. 39439
ದೆಹಲಿ, ಮುಂಬೈ, ನಾಗಪುರ, ಪುಣೆ, ಜೈಪುರ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ ರೂ. 31000, 24 ಕ್ಯಾರೆಟ್ ಚಿನ್ನ ರೂ. 32210, ಬೆಳ್ಳಿ ದರ: ರೂ. 39439
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 31000, 24 ಕ್ಯಾರೆಟ್ ಚಿನ್ನ ರೂ. 32000, ಬೆಳ್ಳಿ ದರ: ರೂ. 39439
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 31000, 24 ಕ್ಯಾರೆಟ್ ಚಿನ್ನ ರೂ. 32000, ಬೆಳ್ಳಿ ದರ: ರೂ. 39439
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 31000, 24 ಕ್ಯಾರೆಟ್ ಚಿನ್ನ ರೂ. 32000, ಬೆಳ್ಳಿ ದರ: ರೂ. 39439
ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 31000, 24 ಕ್ಯಾರೆಟ್ ಚಿನ್ನ ರೂ. 33000, ಬೆಳ್ಳಿ ದರ: ರೂ. 39439
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 30340, 24ಕ್ಯಾರೆಟ್ ಚಿನ್ನ ರೂ. 33090, ಬೆಳ್ಳಿ ದರ: ರೂ. 39439
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 30340, 24ಕ್ಯಾರೆಟ್ ಚಿನ್ನ ರೂ. 33090, ಬೆಳ್ಳಿ ದರ: ರೂ. 39439
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 30340, 24ಕ್ಯಾರೆಟ್ ಚಿನ್ನ ರೂ. 33090, ಬೆಳ್ಳಿ ದರ: ರೂ. 39439
ನಗರ: ಕೇರಳ
22ಕ್ಯಾರೆಟ್ ಚಿನ್ನ ರೂ. 29650, 24ಕ್ಯಾರೆಟ್ ಚಿನ್ನ ರೂ. 32390, ಬೆಳ್ಳಿ ದರ: ರೂ. 39439
ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 30340, 24ಕ್ಯಾರೆಟ್ ಚಿನ್ನ ರೂ. 33090, ಬೆಳ್ಳಿ ದರ: ರೂ. 39439
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 31210, 24 ಕ್ಯಾರೆಟ್ ಚಿನ್ನ: ರೂ. 32210, ಬೆಳ್ಳಿ ಬೆಲೆ: ರೂ. 39439
ನಗರ: ಸೂರತ್
22 ಕ್ಯಾರೆಟ್ ಚಿನ್ನ ರೂ. 31210, ಚಿನ್ನ ರೂ. 32210, ಬೆಳ್ಳಿ ದರ: ರೂ. 39439
ನಗರ: ಭುವನೇಶ್ವರ
2ಕ್ಯಾರೆಟ್ ಚಿನ್ನ: ರೂ. 30340, 24 ಕ್ಯಾರೆಟ್ ಚಿನ್ನ ರೂ. 33090, ಬೆಳ್ಳಿ ಬೆಲೆ: ರೂ. 39439
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 30450, ಕ್ಯಾರೆಟ್ ಚಿನ್ನ ರೂ. 31910, ಬೆಳ್ಳಿ ಬೆಲೆ: ರೂ. 39439
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 31270, 24 ಕ್ಯಾರೆಟ್ ಚಿನ್ನ ರೂ. 32700, ಬೆಳ್ಳಿ ದರ: ರೂ. 39439