ಮೋದಿ ಸರ್ಕಾರವು ಇರಾನ್ ನಿಂದ ತೈಲ ಆಮದು ಪುನರಾರಂಭಿಸಲು ಚಿಂತನೆ

ಭಾರತವು ಇರಾನ್ ನಿಂದ ತೈಲ ಆಮದನ್ನು ನಿಲ್ಲಿಸಿದ ನಂತರ, ಮಧ್ಯಪ್ರಾಚ್ಯ ದೇಶದಿಂದ ಸರಬರಾಜನ್ನು ಪುನರಾರಂಭಿಸಲು ಮೋದಿ ಸರ್ಕಾರವು ಉತ್ಸುಕವಾಗುತ್ತಿದೆ ಹಾಗು ಅಮೆರಿಕಾದ ನಿರ್ಬಂಧಗಳನ್ನು ತಡೆಯಲು ಭಾರತೀಯ ರೂಪಾಯಿಗಳಲ್ಲಿ ಪೇಮೆಂಟ್ ಮಾಡುವ ವಿಧಾನ.

ಭಾರತವು ಇರಾನ್ ನಿಂದ ತೈಲ ಆಮದನ್ನು ನಿಲ್ಲಿಸಿದ ನಂತರ, ಮಧ್ಯಪ್ರಾಚ್ಯ ದೇಶದಿಂದ ಸರಬರಾಜನ್ನು ಪುನರಾರಂಭಿಸಲು ಮೋದಿ ಸರ್ಕಾರವು ಉತ್ಸುಕವಾಗುತ್ತಿದೆ ಹಾಗು ಅಮೆರಿಕಾದ ನಿರ್ಬಂಧಗಳನ್ನು ತಡೆಯಲು ಭಾರತೀಯ ರೂಪಾಯಿಗಳಲ್ಲಿ ಪೇಮೆಂಟ್ ಮಾಡುವ ವಿಧಾನಗಳ ಬಗ್ಗೆ ಯೋಜಿಸುತ್ತದೆ ಎಂದು ಮೂಲಗಳು ತಿಳಿಸಿವೆ.

ಮೋದಿ ಸರ್ಕಾರವು ಇರಾನ್ ನಿಂದ ತೈಲ ಆಮದು ಪುನರಾರಂಭಿಸಲು ಚಿಂತನೆ

ಲೋಕಸಭಾ ಚುನಾವಣೆಯಲ್ಲಿ ದೊಡ್ಡ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರಿರುವ ಮೋದಿ ಸರಕಾರವು ತೈಲ ಆಮದುಗಳನ್ನು ಪುನರಾರಂಭಿಸಲು ಅನುಮತಿಸುವ ಕ್ರಮಗಳನ್ನು ಚರ್ಚಿಸಲು ತಕ್ಷಣವೇ ಇರಾನಿನೊಂದಿಗೆ ಮಾತುಕತೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ. ಆದಾಗ್ಯೂ, ಆಮದು ಪ್ರಮಾಣವು ಗಣನೀಯವಾಗಿ ಇಳಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಅಮೆರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಇರಾನ್‌ನಿಂದ ತೈಲ ಆಮದನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವಂತೆ ಸೂಚನೆ ನೀಡಿ ನಿರ್ಬಂಧ ಹೇರಿದ್ದರು. ಇರಾನ್‌ನಿಂದ ತೈಲ ಆಮದು ಸ್ಥಗಿತಗೊಂಡರೆ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ದರ ಏರಿಕೆಯಾಗಬಹುದು.

ಯುಎಸ್ ನೀಡಿದ್ದ ಆರು ತಿಂಗಳ ಮಂಜೂರಾತಿಯ ನಂತರ ಮೇ ೨ರಿಮದ ಭಾರತವು ಇರಾನ್ ನಿಂದ ತೈಲ ಅಮದು ಮಾಡುವುದನ್ನು ನಿಲ್ಲಿಸಿದೆ. ಸರ್ಕಾರ ನಿಷೇಧದ ಬಗ್ಗೆ ಆಸಕ್ತಿ ಹೊಂದಿಲ್ಲ. ಅಮದನ್ನು ಪುನರ್ ಆರಂಭಿಸಲು ಉತ್ಸುಕವಾಗಿದೆ ಎಂದು ಅಧಿಕಾರಿಯೊಬ್ಬರೂ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+